ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 1 2022 | ಲೋಕದಲ್ಲಿದೆ ಕಷ್ಟ-ನೋವು—ಹೇಗೆ ಪಡೆಯೋದು ನೆಮ್ಮದಿ ನಾವು

ನೈಸರ್ಗಿಕ ವಿಪತ್ತುಗಳಿಂದ ಮತ್ತು ಮನುಷ್ಯರ ಸ್ವಾರ್ಥದಿಂದ ಉಂಟಾಗಿರುವ ಸಮಸ್ಯೆಗಳಿಂದ ಲೋಕದ ಪರಿಸ್ಥಿತಿ ತುಂಬ ಹದಗೆಡುತ್ತಿದೆ. ಹಾಗಾಗಿ, ನಾವು ನಮ್ಮನ್ನ ಮತ್ತು ನಾವು ಪ್ರೀತಿಸುವವರನ್ನ ಹೇಗೆ ಕಾಪಾಡಬಹುದು ಅಂತ ಕಲಿಯಿರಿ.

 

ಲೋಕದಲ್ಲಿದೆ ಕಷ್ಟ-ನೋವು—ಹೇಗೆ ಪಡೆಯೋದು ನೆಮ್ಮದಿ ನಾವು

ಕಷ್ಟಗಳು ಬಂದಾಗ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಯ ಜನರನ್ನು ಕಾಪಾಡಿಕೊಳ್ಳೋದು ತುಂಬ ಮುಖ್ಯ.

1 | ಆರೋಗ್ಯವನ್ನು ಕಾಪಾಡಿಕೊಳ್ಳಿ

ನಿಮ್ಮ ಆರೋಗ್ಯವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ತಿರೋ, ಸಮಸ್ಯೆಗಳು ಬಂದಾಗ ಅವನ್ನ ಅಷ್ಟೇ ಚೆನ್ನಾಗಿ ಎದುರಿಸೋಕೆ ಆಗುತ್ತೆ.

2 | ಜೀವನರೀತಿಯನ್ನು ಕಾಪಾಡಿಕೊಳ್ಳಿ

ಹಣವನ್ನು ಸರಿಯಾಗಿ ಖರ್ಚುಮಾಡುವುದನ್ನು ಕಲಿತರೆ ಕಷ್ಟ ಬಂದಾಗ ಸಹಾಯ ಆಗುತ್ತೆ.

3 | ಸಂಬಂಧಗಳನ್ನು ಕಾಪಾಡಿಕೊಳ್ಳಿ

ನಿಮ್ಮ ಮದುವೆ, ನಿಮ್ಮ ಸ್ನೇಹ ಮತ್ತು ನಿಮ್ಮ ಮಕ್ಕಳ ಜೊತೆ ಸಂಬಂಧವನ್ನ ಕಾಪಾಡಿಕೊಳ್ಳಲು ಸಹಾಯ ಮಾಡೋ ಹೆಜ್ಜೆಗಳನ್ನು ನೋಡಿ.

4 | ನಿರೀಕ್ಷೆಯನ್ನು ಕಾಪಾಡಿಕೊಳ್ಳಿ

ಜೀವನದಲ್ಲಿ ಬರೋ ಸಮಸ್ಯೆಗಳನ್ನ ನಿಭಾಯಿಸೋಕೆ ಬೈಬಲ್‌ ನಮಗೆ ಸಹಾಯ ಮಾಡುತ್ತೆ ಮತ್ತು ಭವಿಷ್ಯದ ಬಗ್ಗೆ ನಿರೀಕ್ಷೆಯನ್ನೂ ಕೊಡುತ್ತೆ.

ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ

ಇಡೀ ಮಾನವಕುಲಕ್ಕೆ ಸಮಸ್ಯೆ ತರುತ್ತಿರುವ ವಿಷಯಗಳಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಸಹಾಯ ಮಾಡುತ್ತದೆ ಎಂದು ಈ ಲೇಖನಗಳಲ್ಲಿ ಓದಿ.