ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೀಠಿಕೆ

ಪೀಠಿಕೆ

ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು

ಮಕ್ಕಳು ದೊಡ್ಡವರಾದ ಮೇಲೆ, ಜನರು ಅವರನ್ನು ಯಾವ ರೀತಿಯಲ್ಲಿ ಗುರುತಿಸಬೇಕೆಂದು ನೀವು ಬಯಸುತ್ತೀರಾ?

  • ಸ್ವನಿಯಂತ್ರಣವಿರುವ ವ್ಯಕ್ತಿ

  • ದೀನ ವ್ಯಕ್ತಿ

  • ಹೊಂದಿಕೊಳ್ಳುವ ವ್ಯಕ್ತಿ

  • ಜವಾಬ್ದಾರಿಯುತ ವ್ಯಕ್ತಿ

  • ಪ್ರೌಢ ವ್ಯಕ್ತಿ

  • ಪ್ರಾಮಾಣಿಕ ವ್ಯಕ್ತಿ

ಮಕ್ಕಳು ತಮ್ಮಿಂದ ತಾವೇ ಇಂಥ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಅವರಿಗೆ ನಿಮ್ಮ ಮಾರ್ಗದರ್ಶನ ಬೇಕು.

ನೀವು ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು ಈ ಪತ್ರಿಕೆಯಲ್ಲಿವೆ. ಈ ಪಾಠಗಳು ಅವರಿಗೆ ಮುಂದೆ ಒಳ್ಳೇ ವ್ಯಕ್ತಿಗಳಾಗಲು ಸಹಾಯಮಾಡುತ್ತವೆ.