ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ: ಬದುಕನ್ನೇ ಬದಲಾಯಿಸುವ ಪುಸ್ತಕ—ಅದು ಯಾವುದು?
ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ
ಬೈಬಲ್ ಒಂದು ಧಾರ್ಮಿಕ ಪುಸ್ತಕ ಮಾತ್ರ ಅಲ್ಲ. ಅದರಲ್ಲಿ ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಸಲಹೆಗಳು ಸಹ ಇದೆ. ಅವುಗಳಲ್ಲಿ ಕೆಲವು:
ಆರೋಗ್ಯ
ಮನಃಶಾಂತಿ
ಕುಟುಂಬ ಮತ್ತು ಬಂಧುಮಿತ್ರರು
ಹಣಕಾಸಿನ ಸಮಸ್ಯೆ
ದೇವರೊಂದಿಗೆ ಸ್ನೇಹ
ಒಂದು ವಿಶಿಷ್ಟ ಪುಸ್ತಕ
ಹಲವಾರು ತಲೆಮಾರುಗಳಿಂದ ಬೈಬಲ್, ಜನರಿಗೆ ಸಂತೋಷದ ಜೀವನ ನಡೆಸಲು ಸಹಾಯ ಮಾಡಿದೆ. ಇಂದು, ಬೈಬಲ್ ಸಾವಿರಾರು ಭಾಷೆಗಳಲ್ಲಿ ಲಭ್ಯವಿದೆ. ಬೈಬಲಿನ ಪ್ರಾಯೋಗಿಕ ಸಲಹೆಗಳಿಂದ ಹೇಗೆಲ್ಲಾ ಪ್ರಯೋಜನ ಪಡೆಯಬಹುದೆಂದು ತಿಳಿದುಕೊಳ್ಳಿರಿ.