ಎಚ್ಚರ! ನಂ. 4 2016 | ಯೇಸು ನಿಜವಾಗಲೂ ಇದ್ದನಾ?
ಯೇಸು ನಿಜವಾಗಲೂ ಇದ್ದನಾ?
ವಿಶ್ವ-ವೀಕ್ಷಣೆ
ಅಮೆರಿಕದ ಸುದ್ದಿ-ಸಮಾಚಾರ
ಅಮೆರಿಕದ ಕೆಲವು ಪ್ರದೇಶಗಳಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಲ್ಲಿ ಒತ್ತಡ ಮತ್ತು ಹಿಂಸೆಗಳೂ ಸೇರಿವೆ. ಇದಕ್ಕೆ ಬೈಬಲಿನ ಸಲಹೆಯಿಂದ ಸಹಾಯವಾಗಬಹುದಾ?
ಸುಖೀ ಸಂಸಾರಕ್ಕೆ ಸಲಹೆಗಳು
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ
ತುಂಬ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತಿದೆ. ನಿಮ್ಮ ಮಕ್ಕಳನ್ನು ಸಂರಕ್ಷಿಸಲು ನಿಮಗೆ ತಿಳಿದಿರಬೇಕಾದ ವಿಷಯಗಳಾವುವು ಮತ್ತು ನೀವೇನು ಮಾಡಬಹುದು?
ಕಾರ್ಬನ್- ಒಂದು ಅದ್ಭುತ
ಜೀವ ರೂಪುಗೊಳ್ಳಲು ಇದಕ್ಕಿಂತ ಹೆಚ್ಚು ಅಗತ್ಯವಿರುವ ವಸ್ತು ಬೇರೊಂದಿಲ್ಲ. ಅದು ಯಾವುದು ಮತ್ತು ಅದು ಅಷ್ಟೊಂದು ಪ್ರಾಮುಖ್ಯವೇಕೆ?
ಬೈಬಲಿನ ದೃಷ್ಟಿಕೋನ
ಕೃತಜ್ಞತೆ
ಈ ಗುಣ ತೋರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ನಿಮಗೇನು ಪ್ರಯೋಜನ ಮತ್ತು ಇದನ್ನು ಬೆಳೆಸಿಕೊಳ್ಳುವುದು ಹೇಗೆ?
ಸುಖೀ ಸಂಸಾರಕ್ಕೆ ಸಲಹೆಗಳು
ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?
ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.
“ನಮಗಿದು ಹೊಸ ವಿಷಯ!”
jw.org ವೆಬ್ಸೈಟಿನಲ್ಲಿರುವ ವಿಡಿಯೋಗಳು ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಇನ್ನೂ ಅನೇಕರ ಗಮನ ಸೆಳೆಯುತ್ತಿದೆ.