ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಓದುಗರ ಗಮನಕ್ಕೆ . . .

ಓದುಗರ ಗಮನಕ್ಕೆ . . .

ಪ್ರೀತಿಯ ಓದುಗರೇ,

ಕಾವಲಿನಬುರುಜುನಲ್ಲಿ ಒಟ್ಟು ಐದು ಅಧ್ಯಯನ ಲೇಖನ ಇದೆ. ಇವುಗಳಲ್ಲಿರೋ ವಿಷ್ಯಗಳಿಗೆ ಒಂದಕ್ಕೊಂದು ಸಂಬಂಧ ಇದೆ. ಏನೆಲ್ಲ ಇದೆ ಅಂತ ನೋಡಿ:

  • ಮೊದಲನೇ ಲೇಖನದಲ್ಲಿ, ಯೆಹೋವ ಮನುಷ್ಯರನ್ನ ತುಂಬ ಪ್ರೀತಿಸ್ತಾನೆ, ನಾವು ಪಾಪಿಗಳಾಗಿದ್ರೂ ಆತನ ಸೇವೆ ಮಾಡ್ತಾ ಇರೋಕೆ ಯಾವ ಏರ್ಪಾಡು ಮಾಡಿದ್ದಾನೆ ಅಂತ ಇದೆ.

  • ಎರಡನೇ ಲೇಖನದಲ್ಲಿ, ಒಬ್ಬ ವ್ಯಕ್ತಿ ಪಶ್ಚಾತ್ತಾಪ ಪಡೋಕೆ ಏನು ಮಾಡಬೇಕು ಮತ್ತು ಪಾಪ ಮಾಡಿದವರು ಪಶ್ಚಾತ್ತಾಪ ಪಡೋಕೆ ಯೆಹೋವ ಹೇಗೆ ಸಹಾಯ ಮಾಡಿದ್ದಾನೆ ಅಂತ ಇದೆ.

  • ಮೂರನೇ ಲೇಖನದಲ್ಲಿ, ಗಂಭೀರ ಪಾಪ ಮಾಡಿ ಪಶ್ಚಾತ್ತಾಪ ಪಡದೇ ಇದ್ದ ವ್ಯಕ್ತಿಗೆ ಕೊರಿಂಥ ಸಭೆಯವರು ಏನು ಮಾಡಬೇಕು ಅನ್ನೋ ನಿರ್ದೇಶನ ಸಿಕ್ತು ಅಂತ ಇದೆ.

  • ನಾಲ್ಕನೇ ಲೇಖನದಲ್ಲಿ, ಗಂಭೀರ ಪಾಪ ಮಾಡಿದವರು ಪಶ್ಚಾತ್ತಾಪ ಪಡೋಕೆ ಹಿರಿಯರು ಅವ್ರಿಗೆ ಹೇಗೆ ಸಹಾಯ ಮಾಡ್ತಾರೆ ಅಂತ ಇದೆ.

  • ಐದನೇ ಲೇಖನದಲ್ಲಿ, ಪಶ್ಚಾತ್ತಾಪ ಪಡದ ವ್ಯಕ್ತಿಯನ್ನ ಸಭೆಯಿಂದ ಹೊರಗೆ ಹಾಕಿದ್ಮೇಲೆ ಹಿರಿಯರು ಮತ್ತು ಸಭೆಯವರು ಅವನ ಜೊತೆ ಹೇಗೆ ಪ್ರೀತಿ ಮತ್ತು ಕರುಣೆಯಿಂದ ನಡ್ಕೊಬೇಕು ಅಂತ ಇದೆ.