ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಷಯಸೂಚಿ 2016ರ ಕಾವಲಿನಬುರುಜು

ವಿಷಯಸೂಚಿ 2016ರ ಕಾವಲಿನಬುರುಜು

ಲೇಖನ ಯಾವ ಸಂಚಿಕೆಯಲ್ಲಿ ಬಂತು ಎಂದು ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಅಧ್ಯಯನ ಲೇಖನಗಳು

  • ಅಗತ್ಯವಿರುವಲ್ಲಿ ಸೇವೆಮಾಡುವಾಗ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಿ, ಅಕ್ಟೋ.

  • “ಅಪರಿಚಿತರಿಗೆ ದಯೆ ತೋರಿಸುವುದನ್ನು ಮರೆಯಬೇಡಿ,” ಅಕ್ಟೋ.

  • ಅಪಾತ್ರ ದಯೆಯ ಸುವಾರ್ತೆಯನ್ನು ಸಾರಿರಿ, ಜುಲೈ

  • ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು? ಏಪ್ರಿ.

  • ಇನ್ನಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಿರಿ, ಆಗ.

  • ಕತ್ತಲೆಯಿಂದ ಕರೆಯಲ್ಪಟ್ಟರು, ನವೆಂ.

  • ‘ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ!’ ಡಿಸೆಂ.

  • “ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ,” ಏಪ್ರಿ.

  • ದೇವರ ಅಪಾತ್ರ ದಯೆಯನ್ನು ಹೊಂದಿದಕ್ಕಾಗಿ ಕೃತಜ್ಞರು, ಜುಲೈ

  • ದೇವರ ಅಪಾತ್ರ ದಯೆಯಿಂದಾಗಿ ಬಿಡುಗಡೆ ಹೊಂದಿದ್ದೇವೆ, ಡಿಸೆಂ.

  • “ದೇವರ ಉಚಿತ ವರ” ನಿಮಗೆ ಪ್ರೇರಣೆ ನೀಡಲಿ, ಜನ.

  • ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ, ವಸ್ತುಗಳಿಗಲ್ಲ, ಜುಲೈ

  • ದೇವರ ವಾಕ್ಯಕ್ಕೆ ತಕ್ಕಂತೆ ಸಂಘಟಿತರು, ನವೆಂ.

  • ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ, ಜನ.

  • ದೇವರೊಂದಿಗೆ ಕೆಲಸಮಾಡುವುದು ಆನಂದದಾಯಕ, ಜನ.

  • ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ, ಏಪ್ರಿ.

  • “ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ, ಫೆಬ್ರ.

  • ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ, ಮಾರ್ಚ್‌

  • “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು,” ಜೂನ್‌

  • “ನಾವು ನಿಮ್ಮೊಂದಿಗೆ ಬರುವೆವು,” ಜನ.

  • ನಾವೇಕೆ “ಸದಾ ಎಚ್ಚರವಾಗಿ” ಇರಬೇಕು? ಜುಲೈ

  • ನಿಮ್ಮ ಕೈಗಳು ಸೋತುಹೋಗದಿರಲಿ, ಸೆಪ್ಟೆಂ.

  • ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ, ಅಕ್ಟೋ.

  • ನಿಮ್ಮ ಬಟ್ಟೆ ದೇವರಿಗೆ ಮಹಿಮೆ ತರುವ ಹಾಗಿದೆಯಾ? ಸೆಪ್ಟೆಂ.

  • ನಿಮ್ಮ ವಿವಾಹ ಜೀವನವನ್ನು ಯಶಸ್ವಿಗೊಳಿಸಿರಿ, ಆಗ.

  • ‘ನಿಮ್ಮ ಸಹೋದರ ಪ್ರೀತಿಯನ್ನು ಮುಂದುವರಿಸಲು’ ನಿಶ್ಚಯಿಸಿ! ಜನ.

  • ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನಿಮ್ಮ ಮನಸ್ಸಿದೆಯಾ? ಡಿಸೆಂ.

  • “ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ,” ನವೆಂ.

  • ಬೇರೆಯವರಿಗೆ ತರಬೇತಿ ಕೊಡಿ, ಆಗ.

  • ಬೇರೆಯವರು ತಪ್ಪು ಮಾಡಿದ ಕಾರಣಕ್ಕೆ ಯೆಹೋವನನ್ನು ಬಿಟ್ಟುಹೋಗಬೇಡಿ, ಜೂನ್‌

  • ಬೈಬಲ್‌ ನಿಮ್ಮ ಬದುಕನ್ನು ಈಗಲೂ ಬದಲಾಯಿಸುತ್ತಿದೆಯಾ? ಮೇ

  • ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ, ಮೇ

  • ಮಹಾ ಕುಂಬಾರನು ನಿಮ್ಮನ್ನು ರೂಪಿಸುವಂತೆ ಬಿಡುತ್ತೀರಾ? ಜೂನ್‌

  • ಯುವ ಜನರೇ, ದೀಕ್ಷಾಸ್ನಾನ ಪಡೆಯಲು ತಯಾರಾಗಿದ್ದೀರಾ? ಮಾರ್ಚ್‌

  • ಯುವ ಜನರೇ, ದೀಕ್ಷಾಸ್ನಾನಕ್ಕೆ ತಯಾರಾಗಲು ನೀವೇನು ಮಾಡಬೇಕು? ಮಾರ್ಚ್‌

  • ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ, ಸೆಪ್ಟೆಂ.

  • ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ, ಫೆಬ್ರ.

  • ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ, ಸೆಪ್ಟೆಂ.

  • ಯೆಹೋವನ ನಿಷ್ಠಾವಂತ ಸೇವಕರಿಂದ ಕಲಿಯೋಣ, ಫೆಬ್ರ.

  • ಯೆಹೋವನ ಮಾತಿಗೆ ನೀವು ಬೆಲೆಕೊಡುತ್ತೀರಾ? ನವೆಂ.

  • ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ, ಅಕ್ಟೋ.

  • ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸಿರಿ, ಜೂನ್‌

  • ಯೆಹೋವನಿಗೆ ಸದಾ ನಿಷ್ಠೆ ತೋರಿಸಿ, ಫೆಬ್ರ.

  • ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯಿರಿ, ಮೇ

  • ಯೆಹೋವನು ತನ್ನ ಜನರನ್ನು ಜೀವದ ದಾರಿಯಲ್ಲಿ ಮಾರ್ಗದರ್ಶಿಸುತ್ತಾನೆ, ಮಾರ್ಚ್‌

  • ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತಾನೆ, ಡಿಸೆಂ.

  • ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ, ಏಪ್ರಿ.

  • ವಿವಾಹ ಜೀವನದ ಆರಂಭ ಮತ್ತು ಉದ್ದೇಶ, ಆಗ.

  • ವೈಯಕ್ತಿಕ ನಿರ್ಣಯಗಳನ್ನು ನೀವು ಹೇಗೆ ಮಾಡುತ್ತೀರಿ? ಮೇ

  • ಸುಳ್ಳು ಧರ್ಮವನ್ನು ಬಿಟ್ಟುಬಂದರು, ನವೆಂ.

  • ಹೆತ್ತವರೇ, ನಂಬಿಕೆ ಬಲಪಡಿಸಿಕೊಳ್ಳಲು ಮಕ್ಕಳಿಗೆ ನೆರವಾಗಿ, ಸೆಪ್ಟೆಂ.

  • “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ,” ಮೇ

ಕ್ರೈಸ್ತ ಜೀವನ ಮತ್ತು ಗುಣಗಳು

  • ಅಸುರಕ್ಷಿತ ಭಾವನೆಯನ್ನು ಹೊಡೆದೋಡಿಸುವುದು ಹೇಗೆ? ನಂ. 2

  • ಉದಾರವಾಗಿ ಕ್ಷಮಿಸಿ, ನಂ. 1

  • ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ, ಸೆಪ್ಟೆಂ.

  • ಚಿಂತೆ ಮಾಡಬೇಡಿ, ನಂ. 2

  • ಚಿನ್ನಕ್ಕಿಂತ ಅಮೂಲ್ಯವಾದದ್ದು (ದೈವಿಕ ವಿವೇಕ), ಆಗ.

  • ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೀರಾ? ಏಪ್ರಿ.

  • ನಿಮ್ಮ ಸಭೆಗೆ ಸಹಾಯ ಮಾಡುವಿರಾ? ಮಾರ್ಚ್‌

  • ನಿಮ್ಮ ಸೇವೆ ಇಬ್ಬನಿಯ ಹಾಗೆ ಇದೆಯಾ? ಏಪ್ರಿ.

  • ಪ್ರವಾದಿಗಳ ಮನೋಭಾವವನ್ನು ಅನುಕರಿಸಿ, ಮಾರ್ಚ್‌

  • ಪ್ರಾಯೋಗಿಕ ವಿವೇಕವನ್ನು ಉಪಯೋಗಿಸುತ್ತಿದ್ದೀರಾ? ಅಕ್ಟೋ.

  • ಯೆಹೋವನ ಸೇವೆಯನ್ನು ಆನಂದದಿಂದ ಮಾಡುತ್ತಾ ಇರಿ! ಫೆಬ್ರ.

  • ವಜ್ರಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ, ಜೂನ್‌

  • ಶಾಂತಗುಣ—ವಿವೇಕದ ಲಕ್ಷಣ, ಡಿಸೆಂ.

ಜೀವನ ಕಥೆಗಳು

  • “ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು” (ಡಿ. ಹಾಪ್‌ಕಿನ್ಸನ್‌), ಡಿಸೆಂ.

  • ಒಳ್ಳೇ ಮಾದರಿಗಳನ್ನು ಅನುಕರಿಸಲು ಪ್ರಯತ್ನಿಸಿದೆ (ಥಾಮಸ್‌ ಮಕ್ಲೇನ್‌), ಅಕ್ಟೋ.

  • ಕೊಡುವುದರಲ್ಲೇ ನನಗೆ ಸಿಕ್ಕಿತು ಸಂತೋಷ (ರಾನಲ್ಡ್‌ ಜೆ. ಪಾರ್ಕನ್‌), ಆಗ.

  • ಯೆಹೋವನ ಸೇವೆಯಲ್ಲಿ ಯಶಸ್ಸು (ಸಿ. ರಾಬಿಸನ್‌), ಫೆಬ್ರ.

  • ಸಂನ್ಯಾಸಿನಿಯರು ಕ್ರೈಸ್ತ ಸಹೋದರಿಯರಾದರು (ಫೆಲಿಸಾ ಮತ್ತು ಅರಾಸೆಲಿ ಫರ್ನಾಂಡಿಸ್‌), ಏಪ್ರಿ.

ಬದುಕು ಬದಲಾದ ವಿಧ

  • ಅನೇಕ ಸಾರಿ ಸೋತು ಕೊನೆಗೂ ಗೆದ್ದೆ (ಜೆ. ಮುಟ್ಕ), ನಂ. 4

  • ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು! (ಜೆ. ಕಾರಿಯೊ), ನಂ. 1

  • ನನ್ನನ್ನು ಮತ್ತು ಇತರರನ್ನು ಗೌರವಿಸಲು ಕಲಿತೆ (ಜೆ. ಎರೆನ್‌ಬೋಗನ್‌), ನಂ. 3

ಯೆಹೋವ

  • ದೇವರ ಕುರಿತ ಸತ್ಯ, ನಂ. 1

  • ದೇವರಿಗೆ ಹೆಸರಿದೆಯಾ? ನಂ. 3

  • “ನಿಮಗೋಸ್ಕರ ಚಿಂತಿಸುತ್ತಾನೆ,” ಜೂನ್‌

  • ‘ಹೆದರಬೇಡ, ನಾನೇ ನಿನಗೆ ಸಹಾಯಕೊಡುತ್ತೇನೆ,’ ಜುಲೈ

ಯೆಹೋವನ ಸಾಕ್ಷಿಗಳು

  • “ಆ ಕೆಲಸ ವಹಿಸಲಾಗಿರುವ ಜನರು” (ಅಮೆರಿಕದ ಒಹಾಯೋದ ಸೀಡರ್‌ ಪಾಯಿಂಟ್‌ನ ಅಧಿವೇಶನ), ಮೇ

  • ‘ಇದು ವಿಶೇಷವಾದ ಕೆಲಸ’ (ಕಾಣಿಕೆಗಳು), ನವೆಂ.

  • “ಬ್ರಿಟನಿನ ರಾಜ್ಯ ಪ್ರಚಾರಕರೇ, ಎದ್ದೇಳಿ!!” (1937), ನವೆಂ.

  • ಮನಃಪೂರ್ವಕವಾಗಿ ನೀಡಿಕೊಂಡರು ಓಶೀಯಾನಿಯದಲ್ಲಿ, ಜನ.

  • ಮನಃಪೂರ್ವಕವಾಗಿ ನೀಡಿಕೊಂಡರು ಘಾನದಲ್ಲಿ, ಜುಲೈ

  • ಯೆಹೋವನ ಮಾರ್ಗದರ್ಶನದಿಂದ ಪ್ರಯೋಜನ (ಅನುಭವ), ಸೆಪ್ಟೆಂ.

  • “ಯೆಹೋವನ ಸೇವೆಯನ್ನು ನಾನು ಇಲ್ಲೇ ಮಾಡುತ್ತಿದ್ದೇನೆ” (ಜರ್ಮನಿ, ಒಂದನೇ ವಿಶ್ವಯುದ್ಧ), ಆಗ.

  • ಲಕ್ಷಾಂತರ ಜನರ ಗಮನ ಸೆಳೆದ ಸೌಂಡ್‌ ಕಾರ್‌ (ಬ್ರೆಜಿಲ್‌), ಫೆಬ್ರ.

ಯೇಸು ಕ್ರಿಸ್ತ

  • ಕುಷ್ಠರೋಗಿಗಳ ಜೊತೆ ನಡೆದುಕೊಂಡ ರೀತಿ, ನಂ. 3

  • ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು? ನಂ. 2

ವಾಚಕರಿಂದ ಪ್ರಶ್ನೆಗಳು

  • ಎರಡು ಕೋಲುಗಳು ಒಂದಾಗುವವು (ಯೆಹೆ 37), ಜುಲೈ

  • ಕೈತೊಳೆದುಕೊಳ್ಳುವುದರ ಬಗ್ಗೆ ವಾದ ಆದದ್ದು ಏಕೆ? (ಮಾರ್ಕ 7:5), ಆಗ.

  • ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದು ಯಾವಾಗ? ಮಾರ್ಚ್‌

  • “ದೇವರ ವಾಕ್ಯ” ಯಾವುದು? (ಇಬ್ರಿ 4:12), ಸೆಪ್ಟೆಂ.

  • ದೇವರಿಂದ ಅಭಿಷಿಕ್ತ ಕ್ರೈಸ್ತರು ಪಡೆಯುವ “ಗುರುತು” ಮತ್ತು “ಮುದ್ರೆ” ಯಾವುದು? (2ಕೊರಿಂ 1:21, 22), ಏಪ್ರಿ.

  • ಬಹಿಷ್ಕಾರವಾದ ವ್ಯಕ್ತಿಯೊಬ್ಬರು ಸಭೆಗೆ ಹಿಂದಿರುಗುವುದರ ಬಗ್ಗೆ ಪ್ರಕಟಣೆ ಮಾಡಿದಾಗ ಸಭೆಯವರು ಹೇಗೆ ತಮ್ಮ ಸಂತೋಷ ವ್ಯಕ್ತಪಡಿಸಬಹುದು? ಮೇ

  • ಸರ್ಕಾರಿ ನೌಕರರಿಗೆ ಉಡುಗೊರೆ ಅಥವಾ ಹಣ (ಟಿಪ್ಸ್‌) ಕೊಡುವುದು, ಮೇ

  • ಯೆರೂಸಲೇಮಿನ ಬೇತ್ಸಥಾ ಕೊಳವು ‘ಉಕ್ಕಲು’ ಕಾರಣವೇನು? (ಯೋಹಾ 5:7), ಮೇ

  • ಯೆಹೆಜ್ಕೇಲ ಕಂಡ ದರ್ಶನದಲ್ಲಿ ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷ ಯಾರು? ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಯಾರು? (ಯೆಹೆ 9:2), ಜೂನ್‌

  • ಸೈತಾನನು ಯೇಸುವನ್ನು ನಿಜವಾಗಿಯೂ ದೇವಾಲಯಕ್ಕೆ ಕರೆದುಕೊಂಡು ಹೋದನಾ? (ಮತ್ತಾ 4:5; ಲೂಕ 4:9), ಮಾರ್ಚ್‌

ವಿವಿಧ ಲೇಖನಗಳು

  • ಎಚ್ಚರಿಕೆಗೆ ಕಿವಿಗೊಡಿ ಜೀವ ಕಾಪಾಡಿಕೊಳ್ಳಿ! ನಂ. 2

  • ಒಬ್ಬ ವ್ಯಕ್ತಿ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ? ಅಕ್ಟೋ.

  • ಕ್ರಿಸ್ಮಸ್‌ ಆಚರಿಸುವುದು ತಪ್ಪಾ? ನಂ. 1

  • ದಾವೀದ ಗೊಲ್ಯಾತರ ಯುದ್ಧ—ನಿಜವಾಗಲೂ ನಡೆದಿತ್ತಾ? ನಂ. 4

  • ದೇವರ ರಾಜ್ಯ ಅಂದರೇನು? ನಂ. 4

  • ನಮ್ಮೆಲ್ಲರಿಗೆ ಸಾಂತ್ವನ ಬೇಕೇಬೇಕು, ನಂ. 4

  • ನೀವು ನಂಬುವುದೂ ಬೈಬಲ್‌ ಹೇಳುವುದೂ ಒಂದೇನಾ? ನಂ. 4

  • ಪ್ರಾರ್ಥನೆಯಿಂದ ಪ್ರಯೋಜನ ಇದೆಯಾ? ನಂ. 1

  • ಬಡತನವೇ ಇಲ್ಲದ ಪರಿಸ್ಥಿತಿ ಬರುತ್ತಾ? ನಂ. 1

  • ಮನಮುಟ್ಟಿದ ಮಾತು!! (“ಮಗಳೇ”), ನವೆಂ.

  • “ಯುದ್ಧಫಲವು ಯೆಹೋವನ ಕೈಯಲ್ಲಿದೆ” (ದಾವೀದ), ನಂ. 4

  • ಯೆಹೂದಿ ಧರ್ಮಗುರುಗಳು ಯಾವ್ಯಾವ ಕಾರಣಗಳಿಗಾಗಿ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ ಕೊಡುತ್ತಿದ್ದರು? ನಂ. 3

  • ರೋಮ್‌ ಸಾಮ್ರಾಜ್ಯವು ಯೂದಾಯದ ಅಧಿಕಾರಿಗಳಿಗೆ ಕೊಟ್ಟ ಸ್ವಾತಂತ್ರ್ಯ, ಅಕ್ಟೋ.

  • ಸತ್ತಾಗ ನಮಗೆ ಏನಾಗುತ್ತದೆ? ನಂ. 2

  • ಸಾವಿನ ನೋವಿಗೆ ಸಾಂತ್ವನದ ಮದ್ದು, ನಂ. 3

  • ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ? ನಂ. 3