ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2016

ಮೇ 30⁠ರಿಂದ ಜೂನ್‌ 26, 2016⁠ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ನಿಮ್ಮ ಸೇವೆ ಇಬ್ಬನಿಯ ಹಾಗೆ ಇದೆಯಾ?

ನಿಮ್ಮ ಸಾರುವ ಕೆಲಸ ಕೋಮಲವಾಗಿ, ಚೈತನ್ಯವಾಗಿ, ಜೀವರಕ್ಷಕವಾಗಿ ಇದೆಯಾ?

ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ

ಯೆಪ್ತಾಹ ಮತ್ತು ಅವನ ಮಗಳ ಕುರಿತ ಬೈಬಲ್‌ ವೃತ್ತಾಂತದಿಂದ ಕ್ರೈಸ್ತರು ಯಾವ ಪಾಠಗಳನ್ನು ಕಲಿಯುತ್ತಾರೆ?

ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೀರಾ?

ಅದು ನಿಮ್ಮನ್ನು ಅಪಾಯಕ್ಕೂ ನಡೆಸಬಹುದು, ಒಬ್ಬ ಒಳ್ಳೇ ವ್ಯಕ್ತಿಯಾಗೂ ಮಾಡಬಹುದು.

“ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”

ಕಷ್ಟಗಳನ್ನು ತಾಳಿಕೊಳ್ಳುತ್ತಿರುವಾಗ ಯಾವುದರ ಪರೀಕ್ಷೆಯೂ ಆಗುತ್ತದೆ? ಯಾರ ಉತ್ತಮ ಮಾದರಿಗಳು ನಿಮಗೆ ತಾಳಿಕೊಳ್ಳಲು ಬಲಕೊಡುತ್ತವೆ?

ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು?

ಕೂಟಗಳಲ್ಲಿ ನೀವು ಹಾಜರಿರುವುದರಿಂದ ನಿಮಗೆ ಮತ್ತು ಇತರರಿಗೆ ಪ್ರಯೋಜನವಿದೆ. ಯೆಹೋವನಿಗೂ ಸಂತೋಷವಾಗುತ್ತದೆ. ಹೇಗೆಂದು ನಿಮಗೆ ಗೊತ್ತಿದೆಯಾ?

ಜೀವನ ಕಥೆ

ಸನ್ಯಾಸಿನಿಯರು ಕ್ರೈಸ್ತ ಸಹೋದರಿಯರಾದರು

ಅವರು ಕಾನ್ವೆಂಟನ್ನು ಬಿಡಲು ಮತ್ತು ತದನಂತರ ಕ್ಯಾಥೊಲಿಕ್‌ ಧರ್ಮವನ್ನೇ ಬಿಟ್ಟುಬಿಡಲು ಕಾರಣವೇನು?

ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ

ತಟಸ್ಥರಾಗಿರುವಾಗ ಬರುವ ಅನಿರೀಕ್ಷಿತ ಪರೀಕ್ಷೆಗಳನ್ನು ಎದುರಿಸಲು ನಾಲ್ಕು ವಿಷಯಗಳು ಸಹಾಯಮಾಡಬಲ್ಲವು.

ವಾಚಕರಿಂದ ಪ್ರಶ್ನೆಗಳು

ದೇವರಿಂದ ಅಭಿಷಿಕ್ತ ಕ್ರೈಸ್ತರು ಪಡೆಯುವ “ಗುರುತು” ಮತ್ತು “ಮುದ್ರೆ” ಯಾವುದು?