ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2018

ಈ ಸಂಚಿಕೆಯಲ್ಲಿ 2018​ರ ಜೂನ್‌ 4​ರಿಂದ ಜುಲೈ 8​ರ ವರೆಗಿನ ಅಧ್ಯಯನ ಲೇಖನಗಳಿವೆ.

ನಿಜ ಸ್ವಾತಂತ್ರ್ಯ ಸಿಗುವ ವಿಧ

ಕೆಲವರು ಅನ್ಯಾಯ, ಪೂರ್ವಗ್ರಹ, ಬಡತನದಿಂದ ಬಿಡುಗಡೆ ಬೇಕು ಎಂದು ಕೂಗುತ್ತಿದ್ದಾರೆ. ಇನ್ನು ಕೆಲವರು ತಮಗನಿಸಿದ್ದನ್ನು ಹೇಳಬೇಕು, ತಮಗೇನಿಷ್ಟಾನೋ ಅದನ್ನು ಆರಿಸಿಕೊಳ್ಳಬೇಕು ಎಂದು ಹೋರಾಡುತ್ತಿದ್ದಾರೆ. ನಿಜವಾದ ಸ್ವಾತಂತ್ರ್ಯ ಸಿಗುತ್ತಾ?

ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ

ಯೆಹೋವನ ಆತ್ಮ ನಮ್ಮನ್ನು ಯಾವುದರಿಂದ ಬಿಡಿಸುತ್ತದೆ? ಮತ್ತು ದೇವರು ಕೊಟ್ಟಿರುವ ಸ್ವಾತಂತ್ರ್ಯವನ್ನು ತಪ್ಪಾಗಿ ಉಪಯೋಗಿಸುವುದರಿಂದ ಹೇಗೆ ದೂರವಿರಬಹುದು?

ನೇಮಿತ ಪುರುಷರೇ—ತಿಮೊಥೆಯನಿಂದ ಕಲಿಯಿರಿ

ಅಪೊಸ್ತಲ ಪೌಲನ ಸಂಗಡಿಗನಾಗಿ ತಿಮೊಥೆಯ ತನ್ನ ಸೇವೆ ಶುರುಮಾಡಿದಾಗ ಅವನಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಅವನ ಉದಾಹರಣೆಯಿಂದ ಇಂದಿರುವ ಹಿರಿಯರು ಮತ್ತು ಸಹಾಯಕ ಸೇವಕರು ಏನು ಕಲಿಯಬಹುದು?

ಪ್ರೋತ್ಸಾಹದ ಚಿಲುಮೆಯಾಗಿರುವ ಯೆಹೋವನನ್ನು ಅನುಕರಿಸಿ

ಯೆಹೋವನ ಜನರಿಗೆ ಯಾವಾಗಲೂ ಪ್ರೋತ್ಸಾಹದ ಅಗತ್ಯವಿತ್ತು.

ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸಿರಿ

ಯೆಹೋವನ ದಿನ ಹತ್ತಿರವಾಗುತ್ತಾ ಇರುವುದರಿಂದ ನಮ್ಮ ಸಹೋದರರ ಬಗ್ಗೆ ಆಸಕ್ತಿ ವಹಿಸಬೇಕು. ಆಗ ಅವರಿಗೆ ಅಗತ್ಯವಿರುವ ಸಮಯದಲ್ಲಿ ಅವರನ್ನು ಬಲಪಡಿಸಬಹುದು.

ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ?

ಯುವಜನರಿಗೆ ತಮ್ಮ ಮುಂದೆ ಬರುವ ಅವಕಾಶಗಳು ಮತ್ತು ನಿರ್ಣಯಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವ ಗಲಿಬಿಲಿ ಇರುತ್ತದೆ. ತಮ್ಮ ಭವಿಷ್ಯದ ಬಗ್ಗೆ ಯೋಚಿಸುತ್ತಾ ಅವರು ಹೇಗೆ ಒಳ್ಳೆ ಆಯ್ಕೆ ಮಾಡಬಹುದು?

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ವೈಯಕ್ತಿಕ ವೆಬ್‌ಸೈಟ್‌ಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲು ಅನುಮತಿ ಇಲ್ಲವೇಕೆ?

ವಾಚಕರಿಂದ ಪ್ರಶ್ನೆಗಳು

ನೂತನ ಲೋಕ ಭಾಷಾಂತರ​ದ ಕೀರ್ತನೆ 144​ರಲ್ಲಿ ಯಾಕೆ ಬದಲಾವಣೆ ಮಾಡಲಾಗಿದೆ ಎನ್ನುವುದಕ್ಕೆ ವಿವರಣೆ ಇಲ್ಲಿದೆ.