ಕಾವಲಿನಬುರುಜು - ಅಧ್ಯಯನ ಆವೃತ್ತಿ ಜೂನ್ 2016

ಈ ಸಂಚಿಕೆಯಲ್ಲಿ ಆಗಸ್ಟ್‌ 1-28, 2016ಕ್ಕಾಗಿ ಅಧ್ಯಯನ ಲೇಖನಗಳಿವೆ.

ಯೆಹೋವನು “ನಿಮಗೋಸ್ಕರ ಚಿಂತಿಸುತ್ತಾನೆ”

ದೇವರು ನಿಮ್ಮ ಬಗ್ಗೆ ಚಿಂತಿಸುತ್ತಾನೆ ಎಂದು ನಿಮಗೆ ಹೇಗೆ ಗೊತ್ತು? ಇದಕ್ಕಿರುವ ಪುರಾವೆಗಳನ್ನು ಪರಿಗಣಿಸಿ.

ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸಿರಿ

ಯೆಹೋವನು ತಾನು ರೂಪಿಸಬೇಕಾದರವರನ್ನು ಹೇಗೆ ಆರಿಸುತ್ತಾನೆ? ಅವರನ್ನು ಏಕೆ ರೂಪಿಸುತ್ತಾನೆ? ಹೇಗೆ ರೂಪಿಸುತ್ತಾನೆ?

ಮಹಾ ಕುಂಬಾರನು ನಿಮ್ಮನ್ನು ರೂಪಿಸುವಂತೆ ಬಿಡುತ್ತೀರಾ?

ದೇವರ ಕೈಯಿಂದ ರೂಪಿಸಲ್ಪಡಬೇಕಾದರೆ ನಮ್ಮಲ್ಲಿ ಯಾವ ಗುಣಗಳಿರಬೇಕು?

ವಾಚಕರಿಂದ ಪ್ರಶ್ನೆಗಳು

ಯೆಹೆಜ್ಕೇಲ ಕಂಡ ದರ್ಶನದಲ್ಲಿ ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷ ಯಾರು? ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಯಾರು?

“ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು”

ದೇವರು “ಒಬ್ಬನೇ” ಎಂಬುದರ ಅರ್ಥವೇನು ಮತ್ತು ನಾವು ಆತನೊಬ್ಬನನ್ನೇ ಆರಾಧಿಸುವುದು ಹೇಗೆ?

ಬೇರೆಯವರು ತಪ್ಪು ಮಾಡಿದ ಕಾರಣಕ್ಕೆ ಯೆಹೋವನನ್ನು ಬಿಟ್ಟುಹೋಗಬೇಡಿ

ಪ್ರಾಚೀನ ಸಮಯದಲ್ಲಿ ದೇವರ ನಂಬಿಗಸ್ತ ಸೇವಕರು ಹೇಳಿದ ಅಥವಾ ಮಾಡಿದ ವಿಷಯಗಳಿಂದ ಬೇರೆಯವರ ಮನಸ್ಸನ್ನು ನೋಯಿಸಿದರು. ಈ ಬೈಬಲ್‌ ಉದಾಹರಣೆಗಳಿಂದ ನಾವೇನು ಕಲಿಯುತ್ತೇವೆ?

ವಜ್ರಕ್ಕಿಂತ ಅಮೂಲ್ಯವಾದ ಪ್ರಾಮಾಣಿಕತೆ

ನಾವು ಪ್ರಾಮಾಣಿಕತೆ ಅನ್ನೋ ಗುಣವನ್ನು ಬೆಳೆಸಿಕೊಂಡಿದ್ದರೆ ಅದು ದೊಡ್ಡ ಸಾಧನೆಯೇ ಸರಿ.

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿದ್ದೀರಾ? ಎಷ್ಟು ನೆನಪಿದೆಯೆಂದು ತಿಳಿಯಲು ಪ್ರಯತ್ನಿಸಿ.