ಕಾವಲಿನಬುರುಜು - ಅಧ್ಯಯನ ಆವೃತ್ತಿ ಜೂನ್ 2018

ಈ ಸಂಚಿಕೆಯಲ್ಲಿ 2018​ರ ಆಗಸ್ಟ್‌ 6​ರಿಂದ ಸೆಪ್ಟೆಂಬರ್‌ 2​ರ ವರೆಗಿನ ಅಧ್ಯಯನ ಲೇಖನಗಳಿವೆ.

“ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ”

ಯೇಸು ವಿವಾದಗಳ ವಿಷಯದಲ್ಲಿ ಯಾವ ಮನೋಭಾವ ತೋರಿಸಿದನೋ ಅದು ಇಂದಿರುವ ವಿವಾದಗಳ ವಿಷಯದಲ್ಲಿ ನಮಗೆ ಯಾವ ಮನೋಭಾವ ಇರಬೇಕೆಂದು ಕಲಿಸುತ್ತದೆ?

ಯೆಹೋವ ಮತ್ತು ಯೇಸು ಐಕ್ಯವಾಗಿರುವಂತೆ ನಾವೆಲ್ಲರೂ ಐಕ್ಯವಾಗಿರೋಣ

ದೇವಜನರ ಮಧ್ಯೆ ಶಾಂತಿಯನ್ನು ಹೆಚ್ಚಿಸಲು ನೀವೇನು ಮಾಡಬಹುದು?

ದೇವರ ಅನುಗ್ರಹವನ್ನು ಅವನು ಪಡೆಯಬಹುದಿತ್ತು

ದೇವರು ಯಾರಿಗೆ ತನ್ನ ಅನುಗ್ರಹ ತೋರಿಸುತ್ತಾನೆ ಎಂದು ತಿಳಿದುಕೊಳ್ಳಲು ಯೆಹೂದದ ರಾಜನಾದ ರೆಹಬ್ಬಾಮನ ಉದಾಹರಣೆ ನಮಗೆ ಸಹಾಯ ಮಾಡುತ್ತದೆ.

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ

ದೇವರು ನಮಗೆ ಮನಸ್ಸಾಕ್ಷಿ ಕೊಟ್ಟಿದ್ದಾನೆ ಆದರೆ ಅದು ನಮ್ಮನ್ನು ಸರಿಯಾಗಿ ಮಾರ್ಗದರ್ಶಿಸುತ್ತಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ

ಸುವಾರ್ತೆ ಸಾರುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ.

ಜೀವನ ಕಥೆ

ನನ್ನೆಲ್ಲಾ ಕಷ್ಟಗಳಲ್ಲಿ ನನಗೆ ಸಾಂತ್ವನ ಸಿಕ್ಕಿತು

ಎಡ್ವರ್ಡ್‌ ಬೇಸ್ಲಿ ಅವರು ಜೀವನದಲ್ಲಿ ಕುಟುಂಬದ ಸಮಸ್ಯೆಗಳು, ಧಾರ್ಮಿಕ ವಿರೋಧ, ನಿರಾಶೆ, ಖಿನ್ನತೆಯನ್ನು ಎದುರಿಸಿದರು.

ವಂದನೆ ಹಿಂದಿರುವ ಸಾಧನೆ

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ವಂದನೆ ಚಿಕ್ಕದಾದರೂ ಅದರಿಂದ ತುಂಬ ಸಾಧಿಸಬಹುದು.

ನಿಮಗೆ ನೆನಪಿದೆಯಾ?

ಇತ್ತೀಚೆಗೆ ಬಂದ ಕಾವಲಿನಬುರುಜು ಪತ್ರಿಕೆಗಳಿಂದ ಈ ಪ್ರಶ್ನೆಗಳಿಗೆ ಉತ್ತರ ಕೊಡುವಿರಾ?