ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2023ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

2023ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

ಪ್ರತಿ ಲೇಖನ ಯಾವ ಸಂಚಿಕೆಯಲ್ಲಿದೆ ಅಂತ ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

  • ಏನೇ ಆದ್ರೂ ಯೆಹೋವ ನಿಮ್ಮ ಜೊತೆ ಇರ್ತಾನೆ, ನವೆಂ.

  • ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ, ಏಪ್ರಿ.

  • “ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ,” ಜನ.

  • ಕ್ರಿಸ್ತನ ಮರಣವನ್ನ ಸ್ಮರಿಸೋಕೆ ನಾವು ಮಾಡೋ ಪ್ರಯತ್ನವನ್ನ ಯೆಹೋವ ಆಶೀರ್ವದಿಸ್ತಾನೆ, ಜನ.

  • ಜೀವ, ದೇವರು ಕೊಟ್ಟಿರೋ ಒಂದು ದೊಡ್ಡ ಗಿಫ್ಟ್‌! ಫೆಬ್ರ.

  • ತಾಳ್ಮೆ ತೋರಿಸ್ತಾನೇ ಇರಿ, ಆಗ.

  • ದಾನಿಯೇಲನ ತರ ಇರಿ! ಆಗ.

  • ದಿಢೀರಂತ ಸಮಸ್ಯೆಗಳು ಬಂದ್ರೂ ಯೆಹೋವ ನಿಮಗೆ ಸಹಾಯ ಮಾಡ್ತಾನೆ, ಏಪ್ರಿ.

  • ದೀಕ್ಷಾಸ್ನಾನ ತಗೊಳ್ಳೋಕೆ ನೀವು ರೆಡಿನಾ? ಮಾರ್ಚ್‌

  • ದೀಕ್ಷಾಸ್ನಾನ ಯಾಕೆ ತಗೊಬೇಕು? ಮಾರ್ಚ್‌

  • ದೇವಭಯ ಬೆಳೆಸ್ಕೊಳ್ಳಿ ಜೀವ ಉಳಿಸ್ಕೊಳ್ಳಿ, ಜೂನ್‌

  • ದೇವರ ವಾಕ್ಯ “ಸತ್ಯಾನೇ” ಅಂತ ನಂಬಿ, ಜನ.

  • ದೇವರ ವಾಕ್ಯನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ, ಅಕ್ಟೋ.

  • ನಂಬಿಕೆ ಮತ್ತು ಒಳ್ಳೇ ಕೆಲಸ ನೀತಿವಂತರಾಗೋಕೆ ಸಹಾಯ ಮಾಡುತ್ತೆ, ಡಿಸೆಂ.

  • ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆ ಉತ್ರ ಕೊಡ್ತಾನೆ? ಮೇ

  • ನಾವು ಮಾಡೋ ಪ್ರಾರ್ಥನೆ ಹೇಗಿರಬೇಕು? ಮೇ

  • “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ”! ಏಪ್ರಿ.

  • ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ, ಡಿಸೆಂ.

  • ನಿಮ್ಮ ಪ್ರೀತಿ ಇನ್ನೂ ಬೆಳೀಲಿ, ಜುಲೈ

  • ನಿಮ್ಮಿಂದ ಗುರಿ ಮುಟ್ಟೋಕೆ ಆಗುತ್ತೆ! ಮೇ

  • “ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ,” ಮಾರ್ಚ್‌

  • ನೀವು ಬೈಬಲನ್ನ ಹೇಗೆ ಓದ್ತಾ ಇದ್ದೀರಾ? ಫೆಬ್ರ.

  • ‘ಪವಿತ್ರ ದಾರಿಯಲ್ಲಿ’ ನಡೀತಾ ಇರೋಣ, ಮೇ

  • ಪೇತ್ರ ಬರೆದ ಪತ್ರಗಳಿಂದ ಪಾಠಗಳು, ಸೆಪ್ಟೆಂ.

  • ಬಿದ್ರೂ ಪೇತ್ರನ ತರ ಮತ್ತೆ ಎದ್ದೇಳಿ, ಸೆಪ್ಟೆಂ.

  • ಬುದ್ಧಿವಂತರಾಗಿರಿ, ಎಚ್ಚರವಾಗಿರಿ! ಫೆಬ್ರ.

  • ಬೈಬಲ್‌, ಅದನ್ನ ಬರೆಸಿದ ದೇವರ ಬಗ್ಗೆ ಏನು ಹೇಳುತ್ತೆ? ಫೆಬ್ರ.

  • ಬೈಬಲಿನಲ್ಲಿರೋ ಭವಿಷ್ಯವಾಣಿಗಳಿಂದ ಕಲಿಯೋ ಪಾಠಗಳು, ಆಗ.

  • ಮಕ್ಕಳಿಗೆ ಸೃಷ್ಟಿ ತೋರಿಸಿ ಯೆಹೋವನ ಬಗ್ಗೆ ಕಲಿಸಿ, ಮಾರ್ಚ್‌

  • ಮಕ್ಕಳೇ, ಮುಂದೆ ನಿಮ್ಮ ಜೀವನ ಚೆನ್ನಾಗಿರುತ್ತೆ! ಸೆಪ್ಟೆಂ.

  • ಮಹಾ ಸಂಕಟಕ್ಕೆ ನೀವು ರೆಡಿನಾ? ಜುಲೈ

  • ಮಾತು ಕೇಳಿ ಆಶೀರ್ವಾದ ಪಡ್ಕೊಳ್ಳಿ, ಅಕ್ಟೋ.

  • ಯಾಕೆ ನಾವು ಯೆಹೋವನಿಗೆ ಭಯಪಡಬೇಕು? ಜೂನ್‌

  • ಯಾವಾಗ್ಲೂ ಮೃದುವಾಗಿ ನಡ್ಕೊಳ್ಳಿ, ಸೆಪ್ಟೆಂ.

  • “ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರಲಿ, ಮೇ

  • ಯುವ ಸಹೋದರರೇ, ಪ್ರೌಢ ಕ್ರೈಸ್ತರಾಗಿ, ಡಿಸೆಂ.

  • ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ, ಡಿಸೆಂ.

  • ಯೆಹೋವ ನನ್ನ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನಾ? ನವೆಂ.

  • ಯೆಹೋವ ನಿಮಗೆ ಶಕ್ತಿ ಕೊಡ್ತಾನೆ, ಅಕ್ಟೋ.

  • ಯೆಹೋವ ನಿಮ್ಮನ್ನ ಆಶೀರ್ವದಿಸ್ತಾ ಇದ್ದಾನೆ! ಜನ.

  • ಯೆಹೋವ ಪರದೈಸ್‌ ತರ್ತಾನೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ! ನವೆಂ.

  • ಯೆಹೋವ ಹೇಳಿರೋ ತರ ಹೊಸಲೋಕ ಬಂದೇ ಬರುತ್ತೆ! ಏಪ್ರಿ.

  • ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸೋದು ದೊಡ್ಡ ಆಶೀರ್ವಾದ! ಅಕ್ಟೋ.

  • ಯೆಹೋವನ ತರ ಬಿಟ್ಕೊಡಿ, ಜುಲೈ

  • ಯೆಹೋವನ ದಿನಕ್ಕೆ ಸಿದ್ಧರಾಗಿ ಇರಿ! ಜೂನ್‌

  • ಯೇಸು ಮಾಡಿರೋ ಅದ್ಭುತಗಳಿಂದ ನಾವೇನ್‌ ಕಲಿಬಹುದು? ಏಪ್ರಿ.

  • ‘ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳಿ,’ ಜನ.

  • ಸಂಸೋನನ ತರ ಯೆಹೋವನನ್ನ ನಂಬಿ, ಸೆಪ್ಟೆಂ.

  • ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳಿ, ನವೆಂ.

  • ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ, ಮಾರ್ಚ್‌

  • “ಸ್ಥಿರವಾಗಿರಿ, ಕದಲಬೇಡಿ,” ಜುಲೈ

  • ಹಿರಿಯರೇ, ಗಿದ್ಯೋನನ ತರ ಇರಿ! ಜೂನ್‌

  • ಹೊರೆ ಹೊತ್ಕೊಳ್ಳಿ ಭಾರ ಬಿಸಾಕಿ, ಆಗ.

ಓದಿ ನೋಡಿ!

  • “ಆರಾಧನಾ ಗೀತೆಗಳನ್ನ” ಬಾಯಿಪಾಠ ಮಾಡಿ (jw.org), ನವೆಂ.

  • ಕಾವಲಿನಬುರುಜುವಿನಲ್ಲಿ ಬರೋ ಬೇರೆ ಲೇಖನಗಳು (JW ಲೈಬ್ರರಿ), ಜೂನ್‌

  • ನಮ್ಮ ಸಹೋದರ ಸಹೋದರಿಯರ ಜೀವನ ಕಥೆಗಳನ್ನ ಓದೋಕೆ ನಿಮಗೆ ಇಷ್ಟಾನಾ? ಜನ.

  • ಮಕ್ಕಳಿಗಾಗಿ ಚಟುವಟಿಕೆಗಳು (jw.org), ಸೆಪ್ಟೆಂ.

  • ಮುಖಪುಟದಲ್ಲಿದ್ದ ಲೇಖನ ಎಲ್ಲೋಯ್ತು? (jw.org), ಫೆಬ್ರ.

  • ಯಾವುದನ್ನ ಮೊದ್ಲು ಓದಬೇಕು? ಜುಲೈ

  • ಯೆಹೋವನ ಅದ್ಭುತ ಗುಣಗಳನ್ನ ಹುಡುಕಿ (ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ)ಆಗ.

  • ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಬೈಬಲ್‌ ವಚನಗಳ ವಿವರಣೆ ಓದಿ, ವಚನಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗ್ತಿದ್ಯಾ? ಏಪ್ರಿ.

  • ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿಯಲ್ಲಿ ಇರೋ ರೆಫರೆನ್ಸ್‌ಗಳು, ಮೇ

  • ಹೊಸ ತಿಳುವಳಿಕೆಯ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ (ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ), ಅಕ್ಟೋ.

  • ಹೊಸತೇನಿದೆ” ಭಾಗದಲ್ಲಿ ಏನಿರುತ್ತೆ? (JW ಲೈಬ್ರರಿ ಮತ್ತು jw.org), ಮಾರ್ಚ್‌

ಕ್ರೈಸ್ತ ಜೀವನ ಮತ್ತು ಗುಣಗಳು

  • ಕುಡಿಯೋದ್ರ ಬಗ್ಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ಳಿ, ಡಿಸೆಂ.

  • ನಿಮ್ಮ ಸಂಗಾತಿ ಅಶ್ಲೀಲ ಚಿತ್ರ ನೋಡಿದ್ರೆ ಏನು ಮಾಡಬೇಕು? ಆಗ.

  • ಪ್ರೀತಿ ಅವರ ಮನಸ್ಸು ಮುಟ್ಟಿತು, ಫೆಬ್ರ.

ಜೀವನ ಕಥೆ

  • ಯೆಹೋವ ನನ್ನ ಕೈಬಿಡಲಿಲ್ಲ (ಐ. ಇಟಾಜೋಬಿ), ನವೆಂ.

  • ವೈಯಕ್ತಿಕ ಆಸಕ್ತಿಯಿಂದ ಸಿಕ್ಕಿದ ಆಶೀರ್ವಾದಗಳು (ಆರ್‌. ರೀಡ್‌), ಜುಲೈ

  • ಸಹೋದರ ಸಹೋದರಿಯರ ನಂಬಿಕೆನ ನಾನು ನೋಡ್ದೆ (ಆರ್‌. ಲ್ಯಾಂಡಿಸ್‌), ಫೆಬ್ರ.

  • ಸೇವೆಯಲ್ಲಿ ಸಿಕ್ಕಿದ ಆಶೀರ್ವಾದಗಳು ಮತ್ತು ಪಾಠಗಳು (ಆರ್‌. ಕೆಸ್ಕ್‌), ಜೂನ್‌

ನಿಮಗೆ ಗೊತ್ತಿತ್ತಾ?

  • ಬಾಬೆಲ್‌ನಲ್ಲಿದ್ದ ಇಟ್ಟಿಗೆಗಳು ಮತ್ತು ಅದನ್ನ ಮಾಡ್ತಿದ್ದ ವಿಧದಿಂದ ಬೈಬಲಲ್ಲಿರೋದು ಸತ್ಯ ಅಂತ ಹೇಗೆ ಗೊತ್ತಾಗುತ್ತೆ? ಜುಲೈ

ಯೆಹೋವನ ಸಾಕ್ಷಿಗಳು

  • 1923—ನೂರು ವರ್ಷಗಳ ಹಿಂದೆ, ಅಕ್ಟೋ.

  • ಎಲ್ರಿಗೂ ಅನುಕಂಪ ತೋರಿಸಿ, ಡಿಸೆಂ.

  • ಹುಲ್ದ ತಮ್ಮ ಗುರಿ ಮುಟ್ಟಿದ್ರು, ನವೆಂ.

ವಾಚಕರಿಂದ ಪ್ರಶ್ನೆಗಳು

  • ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಮನ್ನ ಮತ್ತು ಲಾವಕ್ಕಿ ಬಿಟ್ರೆ ಅವ್ರಿಗೆ ತಿನ್ನೋಕೆ ಬೇರೇನಾದ್ರೂ ಇತ್ತಾ? ಅಕ್ಟೋ.

  • ಜೂನ್‌ 2020ರ ಕಾವಲಿನಬುರುಜುವಿನಲ್ಲಿ “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಅನ್ನೋ ಲೇಖನ ಬಂದಿತ್ತು. ಅದು ಯೆಹೋವನ ಹೆಸ್ರಿನ ಬಗ್ಗೆ ಮತ್ತು ಆತನ ಪರಮಾಧಿಕಾರದ ಬಗ್ಗೆ ಹೇಗೆ ಇನ್ನೂ ಚೆನ್ನಾಗಿ ಅರ್ಥ ಮಾಡಿಸ್ತು? ಆಗ.

  • ಯೇಸು ಹುಟ್ಟಿದ ಮೇಲೆ ಯೋಸೇಫ ಮತ್ತು ಮರಿಯ ತಮ್ಮ ಮನೆಯಿದ್ದ ನಜರೇತಿಗೆ ಹೋಗೋ ಬದ್ಲು ಬೆತ್ಲೆಹೇಮಲ್ಲೇ ಯಾಕೆ ಉಳ್ಕೊಂಡ್ರು? ಜೂನ್‌

  • ರೂತ್‌ನ ಮದುವೆಯಾದ್ರೆ ತನ್ನ ಆಸ್ತಿ “ನಷ್ಟ ಆಗುತ್ತೆ” ಅಂತ ಅವಳ “ಹತ್ರದ ಸಂಬಂಧಿ” ಯಾಕೆ ಹೇಳಿದ? (ರೂತ್‌ 4:1, 6, ಪಾದಟಿಪ್ಪಣಿ), ಮಾರ್ಚ್‌

ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ

  • ಒಳ್ಳೇ ಮಾನಸಿಕ ಆರೋಗ್ಯಕ್ಕೆ ಸಹಾಯ ಎಲ್ಲಿಂದ? ನಂ. 1

ಎಚ್ಚರ!

  • ಭೂಮಿ ನಾಶವಾಗದೇ ಉಳಿಯುತ್ತಾ? ನಮ್ಮ ನಿರೀಕ್ಷೆಗಿರೋ ಕಾರಣಗಳು, ನಂ. 1