ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2017​ರ ಕಾವಲಿನಬುರುಜುವಿನ ವಿಷಯಸೂಚಿ

2017​ರ ಕಾವಲಿನಬುರುಜುವಿನ ವಿಷಯಸೂಚಿ

ಲೇಖನ ಯಾವ ಸಂಚಿಕೆಯಲ್ಲಿ ಬಂತು ಎಂದು ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಅಧ್ಯಯನ ಲೇಖನಗಳು

  • “ಅವನು ಎದ್ದುಬರುವನೆಂದು ನಾನು ಬಲ್ಲೆನು,” ಡಿಸೆಂ.

  • “ಅಳುವವರೊಂದಿಗೆ ಅಳಿರಿ,” ಜುಲೈ

  • “ಆತನು . . . ನಿನ್ನ ಎಲ್ಲ ಯೋಜನೆಗಳನ್ನು ಸಫಲಮಾಡಲಿ,” ಜುಲೈ

  • ಆಧ್ಯಾತ್ಮಿಕ ನಿಧಿ-ನಿಕ್ಷೇಪಗಳ ಮೇಲೆ ನಿಮ್ಮ ಮನಸ್ಸಿಡಿ, ಜೂನ್‌

  • ಇಂದು ಯೆಹೋವನ ಜನರನ್ನು ಯಾರು ನಡೆಸುತ್ತಿದ್ದಾರೆ? ಫೆಬ್ರ.

  • ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರ, ಜನ.

  • “ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಮೇ

  • “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ,” ಆಗ.

  • “ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ,” ಅಕ್ಟೋ.

  • ಗೌರವ ಕೊಡಬೇಕಾದವರಿಗೆ ಗೌರವ ಕೊಡಿ, ಮಾರ್ಚ್‌

  • ಜೆಕರ್ಯನು ಕಂಡ ದರ್ಶನಗಳು—ನಿಮ್ಮ ಮೇಲೆ ಯಾವ ಪ್ರಭಾವ ಬೀರಬೇಕು? ಅಕ್ಟೋ.

  • ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ? ಏಪ್ರಿ.

  • ದೇವರ ವಾಕ್ಯಕ್ಕೆ ಶಕ್ತಿಯಿದೆ, ಸೆಪ್ಟೆಂ.

  • ದೇವರಲ್ಲಿ ನಂಬಿಕೆಯಿಟ್ಟು ಒಳ್ಳೇ ನಿರ್ಣಯಗಳನ್ನು ಮಾಡಿ! ಮಾರ್ಚ್‌

  • “ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ,” ಡಿಸೆಂ.

  • “ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು,” ಸೆಪ್ಟೆಂ.

  • “ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ,” ಜನ.

  • ‘ನಮ್ಮ ದೇವರ ಮಾತು ಸದಾಕಾಲ ಇರುವುದು,’ ಸೆಪ್ಟೆಂ.

  • ನಮ್ಮ ಎಲ್ಲ ಸಂಕಟಗಳಲ್ಲಿ ಯೆಹೋವನು ನಮ್ಮನ್ನು ಸಂತೈಸುತ್ತಾನೆ, ಜೂನ್‌

  • ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ? ಏಪ್ರಿ.

  • “ನಿನ್ನ ಹರಕೆಯನ್ನು ಒಪ್ಪಿಸು,” ಏಪ್ರಿ.

  • ನಿಮ್ಮ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಿ, ಮೇ

  • ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ! ಏಪ್ರಿ.

  • ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ? ಆಗ.

  • “ಪರದೇಶದವರ” ಮಕ್ಕಳಿಗೆ ಸಹಾಯಮಾಡಿ, ಮೇ

  • ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ! ಮಾರ್ಚ್‌

  • ಮಕ್ಕಳೇ, “ನಿಮ್ಮ ಸ್ವಂತ ರಕ್ಷಣೆಯನ್ನು . . . ಸಾಧಿಸಿಕೊಳ್ಳುತ್ತಾ ಇರಿ,” ಡಿಸೆಂ.

  • ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ, ಜೂನ್‌

  • ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ, ನವೆಂ.

  • ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ, ಜನ.

  • “ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ? ಜುಲೈ.

  • ಯೆಹೋವನಂತೆ ನೀವೂ ಕನಿಕರ ತೋರಿಸಿ, ಸೆಪ್ಟೆಂ.

  • ಯೆಹೋವನ ಉದ್ದೇಶ ಖಂಡಿತ ನೆರವೇರುತ್ತದೆ! ಫೆಬ್ರ.

  • ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ, ನವೆಂ.

  • ಯೆಹೋವನ ಪರಮಾಧಿಕಾರಕ್ಕೇ ನಮ್ಮ ಸಂಪೂರ್ಣ ಬೆಂಬಲ! ಜೂನ್‌

  • ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ? ನವೆಂ.

  • ‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ,’ ಜನ.

  • ಯೆಹೋವನು ತನ್ನ ಜನರನ್ನು ನಡಿಸುತ್ತಾನೆ, ಫೆಬ್ರ.

  • ರಥಗಳು ಮತ್ತು ಕಿರೀಟ ನಿಮ್ಮನ್ನು ಸಂರಕ್ಷಿಸುತ್ತವೆ, ಅಕ್ಟೋ.

  • ಲೋಕದ ಯೋಚನಾ ರೀತಿಯನ್ನು ತಿರಸ್ಕರಿಸಿರಿ, ನವೆಂ.

  • ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ? ಜನ.

  • ವಿಮೋಚನಾ ಮೌಲ್ಯ—ನಮ್ಮ ತಂದೆ ಕೊಟ್ಟ “ಪರಿಪೂರ್ಣ ವರ,” ಫೆಬ್ರ.

  • ‘ಸಂತೋಷದಿಂದ ಯೆಹೋವನ ಸೇವೆಮಾಡಲು’ ‘ಪರದೇಶದವರಿಗೆ’ ಸಹಾಯಮಾಡಿ, ಮೇ

  • ಸತ್ಯವು ‘ಶಾಂತಿಯನ್ನಲ್ಲ ಖಡ್ಗವನ್ನು ಹಾಕುತ್ತದೆ,’ ಅಕ್ಟೋ.

  • ‘ಸರ್ವಲೋಕದ ನ್ಯಾಯಾಧಿಪತಿ’ ನ್ಯಾಯವನ್ನೇ ನಡಿಸುತ್ತಾನೆ, ಏಪ್ರಿ.

  • ಸ್ವನಿಯಂತ್ರಣ ಬೆಳೆಸಿಕೊಳ್ಳಿ, ಸೆಪ್ಟೆಂ.

  • ಸ್ವರವೆತ್ತಿ ಸಂತೋಷದಿಂದ ಹಾಡಿರಿ! ನವೆಂ.

  • ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ ದೂರ ಇಡುವುದು ಹೇಗೆ? ಆಗ.

  • ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ, ಡಿಸೆಂ.

  • ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡು ಉಳಿಸಿಕೊಳ್ಳುವುದು ಹೇಗೆ? ಆಗ.

  • ಹಿಂದೆ ನಡೆದ ವಿಷಯಗಳಿಂದ ಪಾಠ ಕಲಿಯಿರಿ, ಮಾರ್ಚ್‌

ಕ್ರೈಸ್ತ ಜೀವನ ಮತ್ತು ಗುಣಗಳು

  • ಆಪತ್ಕಾಲಕ್ಕೆ ಆದವನೇ ನಿಜವಾದ ಸ್ನೇಹಿತ, ಮಾರ್ಚ್‌

  • ನಿಮ್ಮ ಮನಸ್ಸಿಗಾಗಿ ನಡೆಯುತ್ತಿರುವ ಯುದ್ಧವನ್ನು ಗೆಲ್ಲಿರಿ! ಜುಲೈ

  • ಪ್ರೀತಿ—ಅಮೂಲ್ಯವಾದ ಗುಣ, ಆಗ.

  • ಮನಸ್ತಾಪಗಳನ್ನು ಬಗೆಹರಿಸಿ ಶಾಂತಿ ಕಾಪಾಡಿಕೊಳ್ಳುತ್ತೀರಾ? ಜೂನ್‌

ಜೀವನ ಕಥೆಗಳು

  • ಆಧ್ಯಾತ್ಮಿಕ ವ್ಯಕ್ತಿಗಳ ಜೊತೆ ಕೆಲಸ ಮಾಡುವುದು ನನ್ನ ಸುಯೋಗ (ಡಿ. ಸಿಂಕ್ಲೆರ್‌), ಸೆಪ್ಟೆಂ.

  • ಏನೇ ಆದರೂ ಕ್ರಿಸ್ತನ ಸೈನಿಕನಾಗಿಯೇ ಇರುವೆ (ಡಿ. ಸಾರಸ್‌), ಏಪ್ರಿ.

  • ಕಿವುಡನಾಗಿದ್ದರೂ ಬೇರೆಯವರಿಗೆ ಕಲಿಸುವುದನ್ನು ನಾನು ನಿಲ್ಲಿಸಲಿಲ್ಲ (ಡಬ್ಲ್ಯು. ಮಾರ್ಕನ್‌), ಮೇ

  • ನಾವು ದೇವರ ಅಪಾತ್ರ ದಯೆಯನ್ನು ಅನೇಕ ವಿಧಗಳಲ್ಲಿ ಅನುಭವಿಸಿದೆವು (ಡಿ. ಗೆಸ್ಟ್‌), ಫೆಬ್ರ.

  • ಪರೀಕ್ಷೆಗಳನ್ನು ತಾಳಿಕೊಂಡರೆ ಆಶೀರ್ವಾದ ಸಿಗುತ್ತದೆ, (ಪಿ. ಸಿವೂಲ್‌ಸ್ಕೀ), ಆಗ.

  • ಯೆಹೋವನ ಮಾತಿನಂತೆ ನಡೆದರೆ ಆಶೀರ್ವಾದ ಖಂಡಿತ (ಓ. ಮ್ಯಾಥ್ಯೂ), ಅಕ್ಟೋ.

  • ಯೇಸುವನ್ನು ಹಿಂಬಾಲಿಸಲು ನಾನು ಕೆಲವು ವಿಷಯಗಳನ್ನು ಬಿಡಬೇಕಾಯಿತು (ಎಫ್‌. ಫಹಾರ್ಡೊ), ಡಿಸೆಂ.

  • ವಿವೇಕಿಗಳೊಂದಿಗೆ ಸಹವಾಸ ಮಾಡಿ ಪ್ರಯೋಜನ ಪಡೆದೆ (ಡಬ್ಲ್ಯು. ಸ್ಯಾಮ್ಯುಲ್ಸನ್‌), ಮಾರ್ಚ್‌

ಬೈಬಲ್‌

  • ಎಲಿಯಾಸ್‌ ಹಟರ್‌ ಮತ್ತು ಅವರ ಹೀಬ್ರು ಬೈಬಲ್‌ಗಳು, ನಂ. 2

  • ಬೈಬಲಿನಿಂದ ಪ್ರಯೋಜನ ಪಡೆಯಿರಿ, ನಂ. 1

  • ಸರಿಯಾಗಿ ಅರ್ಥಮಾಡಿಕೊಳ್ಳುವುದು, ನಂ. 1

ಬದುಕು ಬದಲಾದ ವಿಧ

  • ನನಗೆ ಸಾಯಲು ಇಷ್ಟವಿರಲಿಲ್ಲ! (ವೈ. ಕ್ವಾರೀ), ನಂ. 1

ಯೆಹೋವ

  • ಕಷ್ಟ ಕೊಡುತ್ತಾನಾ? ನಂ. 1

ಯೆಹೋವನ ಸಾಕ್ಷಿಗಳು

  • “ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು” (ಕಾಣಿಕೆಗಳು), ನವೆಂ.

  • ಕ್ರೈಸ್ತ ದಯೆಯ ಒಂದೇ ಒಂದು ಕ್ರಿಯೆ, ಅಕ್ಟೋ.

  • ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು (ಅವಿವಾಹಿತ ಸಹೋದರಿಯರು), ಜನ.

  • ಟರ್ಕಿಯಲ್ಲಿ ತಮ್ಮನ್ನು ನೀಡಿಕೊಂಡರು, ಜುಲೈ

  • “ಮುಂದಿನ ಸಮ್ಮೇಳನ ಯಾವಾಗ ನಡೆಯುತ್ತದೆ?” (ಮೆಕ್ಸಿಕೊ), ಆಗ.

  • “ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ” (ಆಸ್ಟ್ರೇಲಿಯ), ಫೆಬ್ರ.

  • ಸರಳ ಜೀವನದಿಂದ ಸಿಗುತ್ತಿರುವ ಸಂತೋಷ, ಮೇ

  • ‘ಹಿಂದೆಂದಿಗಿಂತ ಹೆಚ್ಚು ಹುರುಪು ಮತ್ತು ಪ್ರೀತಿ’ (1922 ಅಧಿವೇಶನ), ಮೇ

  • ಹೊಸ ಸಭೆಗೆ ಹೊಂದಿಕೊಳ್ಳುವುದು, ನವೆಂ.

ವಾಚಕರಿಂದ ಪ್ರಶ್ನೆಗಳು

  • “ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ [ಯೆಹೋವನು] ಅನುಮತಿಸುವುದಿಲ್ಲ” (1ಕೊರಿಂ 10:13), ಫೆಬ್ರ.

  • ಮನುಷ್ಯರಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಂದೂಕನ್ನು ಇಟ್ಟುಕೊಳ್ಳಬಹುದಾ? ಜುಲೈ

  • ಯೇಸುವಿನ ಆರಂಭದ ಜೀವನದ ಬಗ್ಗೆ ಮತ್ತಾಯ ಮತ್ತು ಲೂಕನ ವೃತ್ತಾಂತಗಳಲ್ಲಿ ಯಾಕೆ ವ್ಯತ್ಯಾಸವಿದೆ? ಆಗ.

  • ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರೂ ಚೊಚ್ಚಲತನದ ಹಕ್ಕುಳ್ಳವರಾ? ಡಿಸೆಂ.

  • ಜನನ ನಿಯಂತ್ರಣಕ್ಕಾಗಿ ಕ್ರೈಸ್ತರು ಐಯುಡಿ ಅಂದರೆ ಗರ್ಭಾಶಯದೊಳಗೆ ಅಳವಡಿಸುವ ಸಾಧನಗಳನ್ನು ಬಳಸಬಹುದಾ? ಡಿಸೆಂ.

ವಿವಿಧ ಲೇಖನಗಳು

  • ಅರಿಮಥಾಯದ ಯೋಸೇಫ, ಅಕ್ಟೋ.

  • ಆಣೆ ಇಡುವುದನ್ನು ಯೇಸು ಏಕೆ ಖಂಡಿಸಿದನು? ಅಕ್ಟೋ.

  • ಕಷ್ಟ, ನಂ. 1

  • ಗಾಯನು ಸಹೋದರರಿಗೆ ಕೊಟ್ಟ ಸಹಾಯ, ಮೇ

  • ಚಿಂತೆ, ನಂ. 2

  • ‘ದೇವರನ್ನು ಮೆಚ್ಚಿಸಿದವನು’ (ಹನೋಕ), ನಂ. 1

  • ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುತ್ತಿದ್ದವರು ‘ಕಳ್ಳರು’ ಆಗಿದ್ದರಾ? ಜೂನ್‌

  • ‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’ (ಅಬೀಗೈಲ್‌), ಜೂನ್‌

  • ಪರದೈಸ್‌ ಭೂಮಿ—ನಿಜನಾ? ಸುಳ್ಳಾ? ನಂ. 2

  • ಪುರಾತನ ಕಾಲಗಳಲ್ಲಿ ಬೆಂಕಿಯನ್ನು ಹೇಗೆ ಸಾಗಿಸುತ್ತಿದ್ದರು? ಜನ.

  • ಪ್ರೀತಿಪಾತ್ರರು ಗಂಭೀರ ಕಾಯಿಲೆಗೆ ತುತ್ತಾದಾಗ, ನಂ. 2

  • ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ, ಮಾರ್ಚ್‌

  • ಸಾವು-ಬದುಕಿನ ಬಗ್ಗೆ ಬೈಬಲ್‌ ಏನು ಹೇಳುತ್ತದೆ? ನಂ. 2

  • ಹೀಬ್ರು ಭಾಷೆಯ ಚಿಕ್ಕ ಅಕ್ಷರ, ನಂ. 2

  • ಹೊರತೋರಿಕೆ ನೋಡಿ ಹಿಂದೇಟು ಹಾಕಬೇಡಿ, ಜೂನ್‌