ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2019

ಈ ಸಂಚಿಕೆಯಲ್ಲಿ 2020, ಫೆಬ್ರವರಿ 3 ರಿಂದ ಮಾರ್ಚ್‌ 1 ರ ವರೆಗಿನ ಅಧ್ಯಯನ ಲೇಖನಗಳಿವೆ.

ಕೆಲಸಕ್ಕೂ ವಿಶ್ರಾಂತಿಗೂ “ತಕ್ಕ ಸಮಯವುಂಟು”

ಈ ಲೇಖನದಲ್ಲಿ, ಇಸ್ರಾಯೇಲ್ಯರು ಪ್ರತಿ ವಾರ ಆಚರಿಸಬೇಕಾಗಿದ್ದ ಸಬ್ಬತ್‌ ಏರ್ಪಾಡಿನ ಉದಾಹರಣೆ ಇದೆ. ಆ ಉದಾಹರಣೆಯಿಂದ ಕೆಲಸ ಮತ್ತು ವಿಶ್ರಾಂತಿಯ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕೆಂದು ಕಲಿಯಲಿದ್ದೇವೆ.

ಯೆಹೋವನು ಕೊಡುವ ಸ್ವಾತಂತ್ರ್ಯ

ಪ್ರಾಚೀನ ಕಾಲದ ಜೂಬಿಲಿ ವರ್ಷ ಯೆಹೋವನು ನಮಗಾಗಿ ಮಾಡಿರುವ ಒಂದು ಏರ್ಪಾಡನ್ನು ನೆನಪಿಸುತ್ತದೆ.

ವಾಚಕರಿಂದ ಪ್ರಶ್ನೆಗಳು

ಧರ್ಮಶಾಸ್ತ್ರದ ಪ್ರಕಾರ, ಒಬ್ಬ ಪುರುಷನು ನಿಶ್ಚಿತಳಾದ ಹುಡುಗಿಯನ್ನು “ಅಡವಿಯಲ್ಲಿ” ಬಲಾತ್ಕಾರದಿಂದ ಸಂಗಮಿಸಿದರೆ, ಆಗ ಅವಳು ಕೂಗಿಕೊಂಡಿದ್ದರೆ ಅವಳು ನಿರಪರಾಧಿ ಎಂದು ಮತ್ತು ಅವನು ಅಪರಾಧಿ ಎಂದು ನಿರ್ಧರಿಸಲಾಗುತ್ತದೆ. ಯಾಕೆ?

ವಾಚಕರಿಂದ ಪ್ರಶ್ನೆಗಳು

ಸೈತಾನ ಹವ್ವಳಿಗೆ ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿಂದರೆ ಸಾಯಲ್ಲ ಅಂತ ಹೇಳಿದನಲ್ಲ, ಅವನ ಮಾತಿನ ಅರ್ಥ ಆತ್ಮಕ್ಕೆ ಸಾವಿಲ್ಲ ಅಂತನಾ?

ಯೆಹೋವನನ್ನು ಚೆನ್ನಾಗಿ ತಿಳುಕೊಂಡಿದ್ದೀರಾ?

ಯೆಹೋವ ದೇವರನ್ನು ತಿಳುಕೊಳ್ಳೋದು ಅಂದರೇನು ಮತ್ತು ಆತನ ಆಪ್ತಸ್ನೇಹಿತರಾಗೋ ಬಗ್ಗೆ ಮೋಶೆ ಮತ್ತು ರಾಜ ದಾವೀದನಿಂದ ನಾವೇನು ಕಲೀಬಹುದು?

ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ

ಮಕ್ಕಳು ಯೆಹೋವನನ್ನ ಪ್ರೀತಿಸಿ ಆತನನ್ನ ಆರಾಧಿಸಲಿಕ್ಕೆ ಹೆತ್ತವರು ಹೇಗೆ ಕಲಿಸಬಹುದು?

“ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ”

ಕೃತಜ್ಞತಾ ಮನೋಭಾವ ಬೆಳೆಸಿಕೊಂಡರೆ ನಮಗೇ ಒಳ್ಳೇದು. ಇದರಿಂದ ಅನೇಕ ಪ್ರಯೋಜನಗಳಿವೆ.

ನಿಮಗೆ ನೆನಪಿದೆಯಾ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಗಮನ ಕೊಟ್ಟು ಓದಿದ್ರಾ? ನಿಮಗೆ ಎಷ್ಟು ಪ್ರಶ್ನೆಗಳಿಗೆ ಉತ್ತರ ನೆನಪಿದೆ ಎಂದು ನೋಡಿ.

2019ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

2019ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಬಂದ ಎಲ್ಲ ಲೇಖನಗಳನ್ನು ವಿಷಯಾನುಕ್ರಮದಲ್ಲಿ ಕೊಡಲಾಗಿರುವ ಪಟ್ಟಿ.