ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2019ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

2019ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

ಪ್ರತಿ ಲೇಖನ ಯಾವ ಸಂಚಿಕೆಯಲ್ಲಿದೆ ಎಂದು ಅದರ ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

  • ಅಂತ್ಯ ಬರುವುದಕ್ಕೂ ಮುಂಚೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ, ನವೆಂ.

  • ಅರ್ಮಗೆದ್ದೋನ್‌ ಬರುತ್ತೆ, ಎಲ್ಲಾ ಒಳ್ಳೇದಾಗುತ್ತೆ! ಸೆಪ್ಟೆಂ.

  • ಆ ಕಾಲದ ಇಸ್ರಾಯೇಲಿನಲ್ಲಿ ಪ್ರೀತಿ ಮತ್ತು ನ್ಯಾಯ, ಫೆಬ್ರ.

  • ‘ಆರಂಭಿಸಿದ್ದನ್ನು ಮಾಡಿ ಮುಗಿಸಿರಿ,’ ನವೆಂ.

  • ‘ಇಗೋ, ಮಹಾ ಸಮೂಹ!’ ಸೆಪ್ಟೆಂ.

  • ಇನ್ನೂ ಹೆಚ್ಚು ಪ್ರೀತಿಸಿ, ಆಗ.

  • ‘ಈ ಲೋಕದ ವಿವೇಕವನ್ನು’ ನಂಬಿ ಮೋಸ ಹೋಗಬೇಡಿ, ಮೇ

  • ಒಂದು ಸರಳ ಊಟ ನಮ್ಮ ರಾಜನ ಬಗ್ಗೆ ಕಲಿಸುವ ಪಾಠ, ಜನ.

  • ಒತ್ತಡದಲ್ಲಿ ಇರುವವರಿಗೆ ಸಹಾಯ ಮಾಡಿ, ಜೂನ್‌

  • ಒತ್ತಡದಲ್ಲಿ ಇರುವಾಗ ಯೆಹೋವನು ಕೊಡುವ ಸಹಾಯ, ಜೂನ್‌

  • “ಕಡೇ ದಿವಸಗಳ” ಕೊನೆಯಲ್ಲಿರುವ ನಾವು ಏನು ಮಾಡಬೇಕು? ಅಕ್ಟೋ.

  • ಕೆಲಸಕ್ಕೂ ವಿಶ್ರಾಂತಿಗೂ “ತಕ್ಕ ಸಮಯವುಂಟು,” ಡಿಸೆಂ.

  • ಕ್ರೈಸ್ತ ಸಭೆಯಲ್ಲಿ ಪ್ರೀತಿ ಮತ್ತು ನ್ಯಾಯ, ಮೇ

  • “ಚಿಂತೆ ಮಾಡಬೇಡ, ನಾನೇ ನಿನ್ನ ದೇವರು,” ಜನ.

  • ದೀನರನ್ನು ಕಂಡರೆ ದೇವರಿಗೆ ಇಷ್ಟ, ಫೆಬ್ರ.

  • ದೀನರು ಯೆಹೋವನಿಗೆ ಅಮೂಲ್ಯರು, ಸೆಪ್ಟೆಂ.

  • ದೇವರ ಸಹಾಯದಿಂದ ದೆವ್ವಗಳನ್ನು ಎದುರಿಸಿ, ಏಪ್ರಿ.

  • ದೇವರ ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡುತ್ತಿದ್ದೀರಾ? ಏಪ್ರಿ.

  • ದೇವರಿಗೆ ವಿರುದ್ಧವಾಗಿರುವ ಪ್ರತಿಯೊಂದು ಕುತರ್ಕವನ್ನು ತೆಗೆದುಹಾಕಿರಿ, ಜೂನ್‌

  • ದುಷ್ಕೃತ್ಯ ನಡೆದಾಗ ಪ್ರೀತಿ ಮತ್ತು ನ್ಯಾಯ, ಮೇ

  • ದೌರ್ಜನ್ಯಕ್ಕೆ ಒಳಗಾದವರನ್ನು ಸಂತೈಸಿ, ಮೇ

  • ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಸತ್ಯ ಕಲಿಸಿ, ಜುಲೈ

  • “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು,” ಸೆಪ್ಟೆಂ.

  • ನಮ್ಮ ಪ್ರಯತ್ನ ಬಿಡದಿರೋಣ! ಆಗ.

  • ನಮ್ಮ ಹಾಜರಿ ಕೊಡುವ ಖಾತರಿ, ಜನ.

  • ನಾನ್ಯಾಕೆ ಇನ್ನೂ ದೀಕ್ಷಾಸ್ನಾನ ತಗೊಂಡಿಲ್ಲ? ಮಾರ್ಚ್‌

  • ‘ನಿನಗೆ ಕಿವಿಗೊಡುವವರು’ ಸದಾಕಾಲ ಬದುಕುವರು, ಆಗ.

  • ನಿಮ್ಮ ‘ನಂಬಿಕೆಯೆಂಬ ಗುರಾಣಿ’ ಗಟ್ಟಿಯಾಗಿದೆಯಾ? ನವೆಂ.

  • ನಿಮ್ಮ ಹೃದಯ ಕಾಪಾಡಿಕೊಳ್ಳಿ, ಜನ.

  • ನೀವೇನು ಆಗುವಂತೆ ಯೆಹೋವನು ಮಾಡುತ್ತಾನೆ? ಅಕ್ಟೋ.

  • ಪರೀಕ್ಷೆಯ ಸಮಯದಲ್ಲಿ ಪವಿತ್ರಾತ್ಮದ ಸಹಾಯ, ನವೆಂ.

  • ಬೇರೆಯವರ ಭಾವನೆಗಳಿಗೆ ಬೆಲೆಕೊಡಿ, ಮಾರ್ಚ್‌

  • ‘ಮಹಾ ಸಂಕಟದಲ್ಲಿ’ ನಂಬಿಗಸ್ತರಾಗಿರಲು ನಾವು ಏನು ಮಾಡಬೇಕು? ಅಕ್ಟೋ.

  • ಮೆಚ್ಚುಗೆ ಮನಸ್ಸಲ್ಲಿದ್ದರೆ ಸಾಲದು, ತೋರಿಸಬೇಕು, ಫೆಬ್ರ.

  • ಯಾಜಕಕಾಂಡ ಪುಸ್ತಕದಿಂದ ನಮಗಿರುವ ಪಾಠಗಳು ನವೆಂ.

  • ಯೆಹೋವನ ಆರಾಧನೆಯನ್ನು ನಿಷೇಧ ಬಂದರೂ ನಿಲ್ಲಿಸಬೇಡಿ, ಜುಲೈ

  • ಯೆಹೋವನ ಮಾತು ಕೇಳಿ, ಮಾರ್ಚ್‌

  • ಯೆಹೋವನನ್ನು ಚೆನ್ನಾಗಿ ತಿಳುಕೊಂಡಿದ್ದೀರಾ? ಡಿಸೆಂ.

  • ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ, ಡಿಸೆಂ.

  • ಯೆಹೋವನನ್ನು ಮಾತ್ರ ಆರಾಧಿಸಿ, ಅಕ್ಟೋ.

  • ಯೆಹೋವನಿಗೆ ಮನಸಾರೆ ಅಧೀನರಾಗಿ, ಸೆಪ್ಟೆಂ.

  • ಯೆಹೋವನು ಕೊಡುವ ಸ್ವಾತಂತ್ರ್ಯ, ಡಿಸೆಂ.

  • ಯೇಸುವನ್ನು ಅನುಕರಿಸಿ, ಶಾಂತಿಯಿಂದ ಜೀವಿಸಿ, ಏಪ್ರಿ.

  • ಸದಾ ಸಮಗ್ರತೆ ಕಾಪಾಡಿಕೊಳ್ಳಿ! ಫೆಬ್ರ.

  • ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ, ಜನ.

  • ಸಾವಿನ ಸತ್ಯವನ್ನು ಸಮರ್ಥಿಸಿ, ಏಪ್ರಿ.

  • ಸೇವೆಯಲ್ಲಿ ಅನುಕಂಪ ತೋರಿಸಿ, ಮಾರ್ಚ್‌

  • ಹಿಂಸೆ ಎದುರಿಸಲು ಈಗಲೇ ತಯಾರಾಗಿ, ಜುಲೈ

  • ಹುಷಾರು! ‘ಯಾವನಾದರೂ ನಿಮ್ಮನ್ನು ಹಿಡುಕೊಂಡು ಹೋಗಬಹುದು,’ ಜೂನ್‌

  • ಹೇಗೆ ಅಧ್ಯಯನ ಮಾಡಬೇಕು? ಮೇ

  • ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ, ಆಗ.

  • “ಹೋಗಿ . . . ಶಿಷ್ಯರನ್ನಾಗಿ ಮಾಡಿ,” ಜುಲೈ

ಕ್ರೈಸ್ತ ಜೀವನ ಮತ್ತು ಗುಣಗಳು

  • “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ,” ಡಿಸೆಂ.

  • ಒಳ್ಳೇತನ—ಅದನ್ನು ಬೆಳೆಸಿಕೊಳ್ಳುವ ವಿಧಾನ, ಮಾರ್ಚ್‌

  • ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ, ಆಗ.

  • ಸ್ನಾನಿಕನಾದ ಯೋಹಾನನಿಂದ ಕಲಿಯುವ ಪಾಠ, ಆಗ.

ಜೀವನ ಕಥೆ

  • ಆಧ್ಯಾತ್ಮಿಕ ವಾತಾವರಣದಲ್ಲಿ ಆಧ್ಯಾತ್ಮಿಕವಾಗಿ ಬೆಳೆದೆ (ಡಬ್ಲ್ಯೂ. ಮಿಲ್ಸ್‌), ಫೆಬ್ರ.

  • ‘ಬಹು ಬೆಲೆಯುಳ್ಳ ಮುತ್ತು’ ನಮಗೆ ಸಿಕ್ತು (ಡಬ್ಲ್ಯೂ. ಮತ್ತು ಪಿ. ಪೇನ್‌), ಏಪ್ರಿ.

  • ಯೆಹೋವನ ಸೇವೆಯಲ್ಲಿ ಇಷ್ಟು ಸಂತೋಷ ಸಿಗುತ್ತೆ ಅಂತ ನೆನಸಿರಲಿಲ್ಲ (ಎಮ್‌. ಟೊನಾಕ್‌), ಜುಲೈ

ಬೈಬಲ್‌

  • ಒಂದು ಪ್ರಾಚೀನ ಸುರುಳಿಯನ್ನು “ಬಿಚ್ಚಲಾಯಿತು,” ಜೂನ್‌

ಯೆಹೋವ

  • ನೀವು ಹೇಳುವ “ಆಮೆನ್‌” ಯೆಹೋವನಿಗೆ ತುಂಬ ಮುಖ್ಯ, ಮಾರ್ಚ್‌

  • ಸಾಕಷ್ಟು ಎಚ್ಚರಿಕೆಗಳನ್ನು ಕೊಡುತ್ತಾನಾ? ಅಕ್ಟೋ.

ಯೆಹೋವನ ಸಾಕ್ಷಿಗಳು

  • 1919—ನೂರು ವರ್ಷಗಳ ಹಿಂದೆ, ಅಕ್ಟೋ.

  • ಆಡಳಿತ ಮಂಡಲಿಯ ಹೊಸ ಸದಸ್ಯ (ಕೆ. ಕುಕ್‌) ಜನ.

ಯೇಸು ಕ್ರಿಸ್ತ

  • ನನಗೋಸ್ಕರ ಪ್ರಾಣ ಕೊಟ್ಟನಾ? ಜುಲೈ

ವಾಚಕರಿಂದ ಪ್ರಶ್ನೆಗಳು

  • “ಅಡವಿಯಲ್ಲಿ” ಬಲಾತ್ಕಾರಕ್ಕೆ ಒಳಗಾದ ಯುವತಿಯು ತಪ್ಪಿತಸ್ಥಳಲ್ಲ ಎಂದು ಇಬ್ಬರು ಸಾಕ್ಷಿಗಳಿಲ್ಲದಿದ್ದರೂ ಹೇಗೆ ಹೇಳಬಹುದಿತ್ತು? (ಧರ್ಮೋ. 22:25-27), ಡಿಸೆಂ.

  • ಆತ್ಮಕ್ಕೆ ಸಾವಿಲ್ಲ ಎಂಬ ಬೋಧನೆ ಏದೆನ್‌ ತೋಟದಲ್ಲಿ ಹುಟ್ಟಿಕೊಂಡಿತಾ? (ಆದಿ. 3:4), ಡಿಸೆಂ.

ವಿವಿಧ ಲೇಖನಗಳು

  • ಪ್ರಾಚೀನ ಕಾಲದ ಸಮುದ್ರ ಪ್ರಯಾಣ, ಏಪ್ರಿ.

  • ಬೈಬಲ್‌ ಕಾಲದ ಮನೆವಾರ್ತೆಯವರಿಗೆ ಇದ್ದ ಜವಾಬ್ದಾರಿ, ನವೆಂ.

  • ಸಭಾಮಂದಿರ ಯಾವಾಗ ಶುರುವಾಯಿತು? ಫೆಬ್ರ.

  • ಸೈತಾನ ತೋಡಿರುವ ಗುಂಡಿಗೆ ಬೀಳಬೇಡಿ (ಅಶ್ಲೀಲ ಚಿತ್ರ ನೋಡುವುದು), ಜೂನ್‌

ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ

  • ಇಷ್ಟೇನಾ ನಮ್ಮ ಜೀವನ? ನಂ. 3

  • ಬರಡಾದ ಬದುಕಿಗೆ ಆಶಾಕಿರಣ ನಂ. 2

  • ಸೃಷ್ಟಿಕರ್ತನ ಪರಿಚಯ ನಂ. 1

ಎಚ್ಚರ!

  • ಬದುಕನ್ನೇ ಬದಲಾಯಿಸುವ ಪುಸ್ತಕ—ಅದು ಯಾವುದು?

    ನಂ. 3

  • ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು ನಂ. 2

  • ಸಂಪೂರ್ಣ ಸುರಕ್ಷತೆ ಸಾಧ್ಯನಾ? ನಂ. 1