ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2021ರ ಕಾವಲಿನಬುರುಜು ಮತ್ತು ಎಚ್ಚರ! ವಿಷಯಸೂಚಿ

2021ರ ಕಾವಲಿನಬುರುಜು ಮತ್ತು ಎಚ್ಚರ! ವಿಷಯಸೂಚಿ

ಪ್ರತಿ ಲೇಖನ ಯಾವ ಸಂಚಿಕೆಯಲ್ಲಿದೆ ಎಂದು ಅದರ ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

  • “ಆತನ ತರ ನಡಿಬೇಕು,” ಏಪ್ರಿ.

  • ಇದೇ ಸತ್ಯ ಅಂತ ನಂಬಿ! ಅಕ್ಟೋ.

  • ಇರೋ ನೇಮಕವನ್ನ ಖುಷಿಯಿಂದ ಮಾಡಿ, ಆಗ.

  • ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿ, ನವೆಂ.

  • ಒಳ್ಳೇ ಕುರುಬನಾದ ಯೇಸುವಿನ ಮಾತು ಕೇಳಿ, ಡಿಸೆಂ.

  • ಕಷ್ಟ ತಾಳಿಕೊಳ್ಳೋಕೆ ಬೈಬಲ್‌ ನಿಮಗೆ ಹೇಗೆ ಸಹಾಯ ಮಾಡುತ್ತೆ?, ಮಾರ್ಚ್‌

  • ಕಷ್ಟ ಬಂದಾಗ್ಲೂ ಖುಷಿ ಕಳ್ಕೊಬೇಡಿ, ಫೆಬ್ರ.

  • ಕೋಮಲ ಮಮತೆ ತೋರಿಸ್ತಾ ಇರಿ, ಜನ.

  • ‘ಚಿಕ್ಕ ಮಕ್ಕಳ ತರ ಇರೋ ಜನ್ರನ್ನ ನೋಯಿಸಬೇಡಿ’, ಜೂನ್‌

  • ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ, ಜೂನ್‌

  • ದೇವರನ್ನು ಮತ್ತು ಕ್ರಿಸ್ತನನ್ನು ಹಾಡಿಹೊಗಳೋ ದೊಡ್ಡ ಗುಂಪು, ಜನ.

  • ನಮ್ಮ ದೇವರು “ಕರುಣಾಮಯಿ,” ಅಕ್ಟೋ.

  • ನವದಂಪತಿಗಳೇ, ನಿಮ್ಮ ಗುರಿ ಏನು? ನವೆಂ.

  • “ನಾನು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ,” ಸೆಪ್ಟೆಂ.

  • ನಿಮ್ಮ ಆಪ್ತರು ಯೆಹೋವನನ್ನ ಬಿಟ್ಟುಹೋದಾಗ, ಸೆಪ್ಟೆಂ.

  • ನಿಮ್ಮ ನಂಬಿಕೆ ಎಷ್ಟು ಗಟ್ಟಿಯಾಗಿದೆ? ನವೆಂ.

  • ನಿಮ್ಮ ಸೇವೆಯಲ್ಲಿ ಖುಷಿಪಡಿ, ಜುಲೈ

  • ನಿಮ್ಮಿಂದ ಬೈಬಲ್‌ ಕಲಿಸೋಕೆ ಆಗುತ್ತೆ! ಜುಲೈ

  • “ನೀವೂ ಪವಿತ್ರರಾಗಿ ಇರಬೇಕು,” ಡಿಸೆಂ.

  • ಪೈಪೋಟಿ ಮಾಡದೆ ಒಗ್ಗಟ್ಟಾಗಿರಿ, ಜುಲೈ

  • “ಪ್ರತಿಯೊಬ್ಬ ಪುರುಷನಿಗೆ ಕ್ರಿಸ್ತ ಯಜಮಾನ,” ಫೆಬ್ರ.

  • ಪ್ರೀತಿ ದ್ವೇಷವನ್ನು ಗೆಲ್ಲುತ್ತೆ, ಮಾರ್ಚ್‌

  • ಬೈಬಲ್‌ ವಿದ್ಯಾರ್ಥಿಗೆ ಸಭೆಯಲ್ಲಿರೋ ಎಲ್ಲರೂ ಹೇಗೆ ಸಹಾಯ ಮಾಡಬಹುದು? ಮಾರ್ಚ್‌

  • ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಏನು? ಅಕ್ಟೋ.

  • ಯಾಜಕಕಾಂಡ ಪುಸ್ತಕದಿಂದ ಇನ್ನೂ ಕೆಲವು ಪಾಠಗಳು, ಡಿಸೆಂ.

  • ಯುವಕರ ಬಲಕ್ಕೆ ಬೆಂಬಲ ಕೊಡಿ, ಸೆಪ್ಟೆಂ.

  • ಯೆಹೋವ ಜೊತೆಗಿದ್ದಾನೆ, ನೀವು ಒಂಟಿಯಲ್ಲ, ಜೂನ್‌

  • ಯೆಹೋವ ದೇವರು ನಿಮ್ಮನ್ನ ತುಂಬ ಪ್ರೀತಿಸ್ತಾನೆ! ಏಪ್ರಿ.

  • ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ? ಮಾರ್ಚ್‌

  • ಯೆಹೋವ ನಿಮಗೆ ಬಲ ಕೊಡ್ತಾನೆ, ಮೇ

  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು, ನವೆಂ.

  • ‘ಯೆಹೋವನ ಒಳ್ಳೇತನವನ್ನ ಸವಿದು ನೋಡಿ,’ ಆಗ.

  • ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ, ಆಗ.

  • ಯೆಹೋವನ ತರ ನಾವೂ ಸಹಿಸಿಕೊಳ್ಳೋಣ, ಜುಲೈ

  • ಯೆಹೋವನ ಸಮಯಕ್ಕಾಗಿ ಕಾಯುತ್ತೀರಾ? ಆಗ.

  • ಯೆಹೋವನನ್ನು ಆರಾಧಿಸುವುದರಿಂದ ನಿಮ್ಮನ್ನ ಯಾವುದೂ ತಡೆಯದಿರಲಿ, ಮೇ

  • ಯೆಹೋವನಲ್ಲಿ ಭರವಸೆ ಇಟ್ಟು ಶಾಂತಿಯಿಂದ ಇರಿ, ಜನ.

  • ಯೆಹೋವನಿಗೆ ಮತ್ತು ಸಭೆಯವರಿಗೆ ಪ್ರೀತಿ ತೋರಿಸ್ತಾ ಇರಿ, ಸೆಪ್ಟೆಂ.

  • ಯೇಸು ಮಾಡಿದ ತ್ಯಾಗಕ್ಕೆ ಸದಾ ಋಣಿಗಳಾಗಿರಿ, ಏಪ್ರಿ.

  • ಯೇಸುವಿನ ‘ಮಾತನ್ನ ಕೇಳುತ್ತಾ ಇರಿ,’ ಡಿಸೆಂ.

  • ಯೇಸುವಿನ ಕೊನೆ ಮಾತುಗಳು ಕಲಿಸೋ ಪಾಠಗಳು, ಏಪ್ರಿ.

  • ‘ಯೇಸುವಿನ ಪ್ರಿಯ ಶಿಷ್ಯನಿಂದ’ ಕಲಿಯೋ ಪಾಠಗಳು, ಜನ.

  • ಯೇಸುವಿನ ಶಿಷ್ಯರಾಗೋಕೆ ನಿಮ್ಮನ್ನ ಯಾವುದು ತಡೆಯುತ್ತಿದೆ? ಮೇ

  • ವಯಸ್ಸಾದವರು ದೇವರು ಕೊಟ್ಟ ವರ, ಸೆಪ್ಟೆಂ.

  • ಸಭೆಯಲ್ಲಿ ಹಿರಿಯರಿಗಿರೋ ಅಧಿಕಾರ, ಫೆಬ್ರ.

  • ಸೃಷ್ಟಿಕರ್ತನ ಮೇಲಿರೋ ನಂಬಿಕೆ ನಂದಿಹೋಗದಿರಲಿ, ಆಗ.

  • ಸೈತಾನನ ಬಲೆಯಿಂದ ಖಂಡಿತ ತಪ್ಪಿಸಿಕೊಳ್ಳೋಕೆ ಆಗುತ್ತೆ, ಜೂನ್‌

  • ಸೋತು ಹೋಗಬೇಡಿ ಸಾರುತ್ತಾ ಇರಿ, ಮೇ

  • ಸೋತು ಹೋಗಬೇಡಿ! ಅಕ್ಟೋ.

  • “ಸ್ತ್ರೀಗೆ ಪುರುಷ ಯಜಮಾನ,” ಫೆಬ್ರ.

  • ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು? ಮಾರ್ಚ್‌

ಕ್ರೈಸ್ತ ಜೀವನ ಮತ್ತು ಗುಣಗಳು

  • ಒಗ್ಗಿಕೊಳ್ಳುವವನು ಒಳ್ಳೆ ಜೊತೆಕೆಲಸಗಾರ, ಡಿಸೆಂ.

  • ಪುನಃ ಯೆಹೋವನ ಫ್ರೆಂಡ್‌ ಆಗಿ, ಅಕ್ಟೋ.

ಜೀವನ ಕಥೆ

  • ‘ಈಗ ನಾನು ಖುಷಿಯಿಂದ ಸೇವೆ ಮಾಡ್ತಾ ಇದ್ದೀನಿ!’ (ವಿ. ವಚೀನಿ), ಏಪ್ರಿ.

  • ‘ನಾನು ಬೇರೆಯವರಿಂದ ತುಂಬಾ ಕಲಿತೆ’ (ಎಲ್‌. ಬ್ರೆನ್‌), ಮೇ

  • ನಾವು ಯಾವತ್ತೂ ಯೆಹೋವನಿಗೆ ಇಲ್ಲ ಅಂದಿಲ್ಲ (ಕೆ. ಲೋಗನ್‌), ಜನ.

  • ಯೆಹೋವ ನಂಗೆ ‘ಸರಿ ದಾರಿ ತೋರಿಸಿದ್ದಾನೆ’ (ಎಸ್‌. ಹಾರ್ಡಿ), ಫೆಬ್ರ.

  • ಯೆಹೋವನ ಸೇವೆಯಲ್ಲಿ ಕಳೆದ ಸವಿನೆನಪುಗಳು (ಜೆ. ಕಿಕೋಟ್‌), ಜುಲೈ

  • ಯೆಹೋವನನ್ನ ಮನಸ್ಸಲ್ಲಿಟ್ಟು ತೀರ್ಮಾನಗಳನ್ನ ಮಾಡಿದೆ (ಡಿ. ಯಾಜ್‌ಬೆಕ್‌), ಜೂನ್‌

  • ಸಂತೋಷದ ಜೀವನಕ್ಕಾಗಿ ಹುಡುಕಾಟ (ಎಮ್‌. ವಿತ್‌ಹೋಲ್ಟ್‌), ನವೆಂ.

ಬೈಬಲ್‌

  • ಹಳೆ ಕಾಲದ ಒಂದು ಕಲ್ಲಿನ ಮೇಲೆ ಕೆತ್ತಿರೋ ಮಾತುಗಳು ಬೈಬಲ್‌ ಸತ್ಯ ಅಂತ ಹೇಗೆ ತೋರಿಸುತ್ತೆ? ಜನ.

ಯೆಹೋವನ ಸಾಕ್ಷಿಗಳು

ವಾಚಕರಿಂದ ಪ್ರಶ್ನೆಗಳು

  • ಡೇಟಿಂಗ್‌ ಆ್ಯಪ್‌ ಅಥವಾ ಡೇಟಿಂಗ್‌ ವೆಬ್‌ಸೈಟ್‌ಗಳನ್ನ ಬಳಸಬಹುದಾ? ಜುಲೈ

  • “ನಿಮ್ಮಿಂದ ಇನ್ನೊಬ್ಬನ ಜೀವ ಹೋಗಬಾರದು” ಅಂತ ಯೆಹೋವ ಕೊಟ್ಟ ಆಜ್ಞೆಯ ಅರ್ಥವೇನು? (ಯಾಜ. 19:16), ಡಿಸೆಂ.

  • ಪೌಲ “ನಾನು ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದೆ” ಅಂತ ಯಾಕೆ ಹೇಳಿದ? (ಗಲಾ. 2:19), ಜೂನ್‌

  • ಮೆಸೆಜ್‌ ಕಳಿಸೋ ಆ್ಯಪ್‌ಗಳನ್ನು ಬಳಸೋ ವಿಷ್ಯದಲ್ಲಿ ಯಾಕೆ ಎಚ್ಚರಿಕೆ ವಹಿಸಬೇಕು? ಮಾರ್ಚ್‌

  • ಯೇಸುವಿನ ಪ್ರಾಣ ಹೋಗೋ ಮುಂಚೆ ಯಾಕೆ ಕೀರ್ತನೆ 22:1 ರಲ್ಲಿರೋ ಮಾತುಗಳನ್ನು ಹೇಳಿದನು? ಏಪ್ರಿ.

ವಿವಿಧ ಲೇಖನಗಳು

  • ಒಂದೇ ಒಂದು ನಗುವಿನಿಂದ . . . ಫೆಬ್ರ.

  • ಬೈಬಲ್‌ ಕಾಲದಲ್ಲಿ ಪಪೈರಸ್‌ ದೋಣಿ, ಮೇ

  • ಯೇಸುವಿನ ಕಾಲದಲ್ಲಿ ತೆರಿಗೆ, ಜೂನ್‌

  • ಯೋನನ ಕಾಲದ ನಂತರ ನಿನವೆ, ನವೆಂ.

ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ

  • ದೇವರಿಗೆ ಯಾಕೆ ಪ್ರಾರ್ಥಿಸಬೇಕು? ನಂ. 1

  • ಸಮೀಪವಿದೆ ಸುಂದರ ಲೋಕ, ನಂ. 2

  • ಸುಭದ್ರ ಭವಿಷ್ಯಕ್ಕೆ—ಇಲ್ಲಿದೆ ಮಾರ್ಗ, ನಂ. 3

ಎಚ್ಚರ!

  • ಜೀವನದ ಸಂತೋಷಕ್ಕೆ ಬೇಕಾದ ವಿವೇಕ, ನಂ. 1

  • ತಂತ್ರಜ್ಞಾನ ನಿಮ್ಮ ಯಜಮಾನನಾ? ದಾಸನಾ? ನಂ. 2

  • ಸೃಷ್ಟಿಕರ್ತನನ್ನು ನಂಬಬೇಕಾ? ಆಯ್ಕೆ ನಿಮ್ಮದು, ನಂ. 3