ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2024

2025, ಫೆಬ್ರವರಿ 3–ಮಾರ್ಚ್‌ 2ರ ವಾರಗಳಲ್ಲಿ ಅಧ್ಯಯನ ಮಾಡೋ ಲೇಖಗಳು.

ಅಧ್ಯಯನ ಲೇಖನ 48

ಜೀವ ಕೊಡೋ ಅದ್ಭುತ ರೊಟ್ಟಿ

2025, ಫೆಬ್ರವರಿ 3-9ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 49

ನೀವು ಸಾವಿಲ್ಲದೆ ಬದುಕಬೇಕಾ?

2025, ಫೆಬ್ರವರಿ 10-16ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 50

ಬೆಳೆಯೋ ಮಕ್ಕಳ ನಂಬಿಕೆ ಬೆಳೆಸಿ

2025, ಫೆಬ್ರವರಿ 17-23ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 51

ನಿಮ್ಮ ಕಣ್ಣೀರನ್ನ ಯೆಹೋವ ಕೈಯಾರೆ ಕೂಡಿಸಿಡ್ತಾನೆ

2025, ಫೆಬ್ರವರಿ 24–ಮಾರ್ಚ್‌ 2ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಜೀವನ ಕಥೆ

ನೂರು ವರ್ಷ ಆಗ್ತಿದ್ರೂ ಕಲೀತಾ ಇದ್ದೀನಿ!

80 ವರ್ಷದಿಂದಾನೂ ಖುಷಿಖುಷಿಯಿಂದ ಸೇವೆ ಮಾಡೋಕೆ ಯೆಹೋವ ಹೇಗೆ ಕಲಿಸ್ತಿದ್ದಾನೆ ಅಂತ ಸಹೋದರ ಜೋಯೆಲ್‌ ಆ್ಯಡಮ್ಸ್‌ ಮಾತಲ್ಲಿ ಕೇಳಿ.

ವಾಚಕರಿಂದ ಪ್ರಶ್ನೆಗಳು

1 ತಿಮೊತಿ 5:21ರಲ್ಲಿ ಹೇಳಿರೋ ‘ಆರಿಸ್ಕೊಂಡಿರೋ ದೇವದೂತರು’ ಯಾರು?

ನಿಮಗೆ ನೆನಪಿದೆಯಾ?

ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ರ ಕೊಡ್ತೀರಾ?

ನುಡಿದಂತೆ ನಡೆದವರು

ಯೆಫ್ತಾಹ ಮತ್ತು ಅವನ ಮಗಳಿಂದ ನಾವು ಯಾವ ಪಾಠ ಕಲಿಬಹುದು?