ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2022ರ ಕಾವಲಿನಬುರುಜು ಮತ್ತು ಎಚ್ಚರ ! ವಿಷಯಸೂಚಿ

2022ರ ಕಾವಲಿನಬುರುಜು ಮತ್ತು ಎಚ್ಚರ ! ವಿಷಯಸೂಚಿ

ಪ್ರತಿ ಲೇಖನ ಯಾವ ಸಂಚಿಕೆಯಲ್ಲಿದೆ ಅಂತ ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

  • ಅಮ್ಮಂದಿರೇ, ಯೂನಿಕೆಯಿಂದ ಕಲಿಯಿರಿ, ಏಪ್ರಿ.

  • “ಒಬ್ರನ್ನೊಬ್ರು ಬಲಪಡಿಸ್ತಾ” ಇರೋಣ, ಆಗ.

  • ಕಷ್ಟದಲ್ಲಿ ಇರುವಾಗ ದೇವರು ಕೊಡೋ ಶಾಂತಿ ಪಡ್ಕೊಳ್ಳಿ, ಡಿಸೆಂ.

  • ಕಷ್ಟಗಳನ್ನ ಸಹಿಸಿಕೊಳ್ಳೋಕೆ ಬೇರೆಯವರಿಗೆ ಸಹಾಯ ಮಾಡಿ, ಡಿಸೆಂ.

  • ಕ್ಷಮಿಸೋದ್ರಲ್ಲಿ ಯೆಹೋವನಿಗಿರೋ ಅಪೂರ್ವ ಸಾಮರ್ಥ್ಯ, ಜೂನ್‌

  • ಜೆಕರ್ಯ ನೋಡಿದ್ದು ನಿಮಗೂ ಕಾಣಿಸ್ತಿದ್ದೀಯಾ? ಮಾರ್ಚ್‌

  • ತನುಮನದಿಂದ ಯೆಹೋವನ ಸೇವೆ ಮಾಡಿ ಖುಷಿಯಾಗಿರಿ, ಏಪ್ರಿ.

  • ದೀಕ್ಷಾಸ್ನಾನ ಆದಮೇಲೂ “ಹೊಸ ವ್ಯಕ್ತಿತ್ವ” ಹಾಕೊಂಡೇ ಇರಿ, ಮಾರ್ಚ್‌

  • ದೇವರ ವೈರಿಗಳಿಗೆ ಏನಾಗುತ್ತೆ ಅಂತ ಪ್ರಕಟನೆಯಲ್ಲಿ ಹೇಳುತ್ತೆ? ಮೇ

  • ದೇವರ ಸರ್ಕಾರ ಆಳುತ್ತಿದೆ! ಜುಲೈ

  • ನಮ್ಮ ಭವಿಷ್ಯ ಹೇಗಿರುತ್ತೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ? ಮೇ

  • ನಮ್ಮ ಮೇಲ್ವಿಚಾರಕನಾಗಿರೋ ಯೇಸುವನ್ನ ಬೆಂಬಲಿಸಿ, ಜುಲೈ

  • ನಾವು ಶಾಶ್ವತವಾಗಿ ಜೀವಿಸಬಹುದು! ಡಿಸೆಂ.

  • ನಿಜವಾದ ಸಂತೋಷ ಎಲ್ಲಿಂದ ಸಿಗುತ್ತೆ? ಅಕ್ಟೋ.

  • ನಿಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡಿದುಕೊಳ್ಳಿ, ಅಕ್ಟೋ.

  • ನಿಮ್ಮ ಹೆಸರು “ಜೀವದ ಪುಸ್ತಕದಲ್ಲಿ” ಇದೆಯಾ? ಸೆಪ್ಟೆಂ.

  • ನಿಮ್ಮಿಂದ ‘ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋಕೆ’ ಆಗುತ್ತೆ, ಮಾರ್ಚ್‌

  • ನಿರೀಕ್ಷೆ ಕೊಡೋ ಭವಿಷ್ಯವಾಣಿ, ಜುಲೈ

  • ನಿಷ್ಠೆ ತೋರಿಸೋಕೆ ಕಷ್ಟ ಆದಾಗ ದುಡುಕಬೇಡಿ, ನವೆಂ.

  • ನೀತಿವಂತರಾಗೋಕೆ ತುಂಬ ಜನರಿಗೆ ಸಿಗೋ ಸಹಾಯ, ಸೆಪ್ಟೆಂ.

  • “ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ,” ಡಿಸೆಂ.

  • ನೀವು ‘ಮಾತಲ್ಲಿ ಮಾದರಿಯಾಗಿದ್ದೀರಾ?’ ಏಪ್ರಿ.

  • ಪ್ರಕಟನೆ ಪುಸ್ತಕದಿಂದ ನಮಗೇನು ಪಾಠ? ಮೇ

  • ಪ್ರಾರ್ಥನೆ ಒಂದು ಬೆಲೆಕಟ್ಟಲಾಗದ ವರ, ಜುಲೈ

  • ಬೇರೆಯವರ ನಂಬಿಕೆ ಸಂಪಾದಿಸಿ, ಸೆಪ್ಟೆಂ.

  • ಭಯಕ್ಕೆ ಪ್ರೀತಿನೇ ಮದ್ದು, ಜೂನ್‌

  • ಮನಸಾರೆ ಕ್ಷಮಿಸಿ ಆಶೀರ್ವಾದ ಗಳಿಸಿ, ಜೂನ್‌

  • “ಮನಸ್ಸಿಗೆ ಖುಷಿ” ಕೊಡೋ ಸಲಹೆ, ಫೆಬ್ರ.

  • ‘ಮುಖ್ಯವಾದ ವಿಷಯಗಳಿಗೆ ಸಮಯ ಕೊಡಿ,’ ಜನ.

  • ಯಾವುದೂ ನಿಮ್ಮನ್ನ ಯೆಹೋವನಿಂದ ದೂರ ಮಾಡದಿರಲಿ, ನವೆಂ.

  • ಯುವಜನರೇ, ದೀಕ್ಷಾಸ್ನಾನ ಆದಮೇಲೂ ಆಧ್ಯಾತ್ಮಿಕವಾಗಿ ಬೆಳಿತಾ ಇರಿ, ಆಗ.

  • ಯೆಹೋವ ನಮ್ಮನ್ನ ತನ್ನ ಕಣ್ಗಾವಲಲ್ಲಿ ಇಟ್ಟುಕೊಂಡಿದ್ದಾನೆ, ಆಗ.

  • ಯೆಹೋವ ಮಾಡೋದೆಲ್ಲ ಸರಿಯಾಗೇ ಇರುತ್ತೆ ಅಂತ ನಂಬಿ, ಫೆಬ್ರ.

  • ಯೆಹೋವನ ಜನರು ನೀತಿಯನ್ನ ಪ್ರೀತಿಸ್ತಾರೆ, ಆಗ.

  • ಯೆಹೋವನ ಮಾತು ಕೇಳಿ ವಿವೇಕಿಗಳಾಗಿ, ಮೇ

  • “ಯೆಹೋವನ ಮೇಲೆ ನಿರೀಕ್ಷೆ ಇಡು,” ಜೂನ್‌

  • ಯೆಹೋವನ ಸೇವೆಯಲ್ಲಿ ಗುರಿಗಳನ್ನಿಟ್ಟು ಅದನ್ನು ಮುಟ್ಟಿ, ಏಪ್ರಿ.

  • ‘ಯೆಹೋವನಿಗೆ ನಿಯತ್ತಿಂದ ಇರೋರು ಸಂತೋಷವಾಗಿ ಇರ್ತಾರೆ,’ ಅಕ್ಟೋ.

  • “ಯೆಹೋವನನ್ನ ಹುಡುಕೋರಿಗೆ ಒಳ್ಳೇ ವಿಷ್ಯಗಳ ಕೊರತೆನೇ ಇರಲ್ಲ,” ಜನ.

  • ಯೇಸು ತರ ಬೇರೆಯವರ ಸೇವೆ ಮಾಡಿ, ಫೆಬ್ರ.

  • ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸುತ್ತೆ, ಜನ.

  • ಯೇಸುವಿನ ತಮ್ಮ ಯಾಕೋಬನಿಂದ ಕಲಿಯಿರಿ, ಜನ.

  • ಯೇಸುವಿನ ಮರಣದ ಸ್ಮರಣೆಗೆ ನಾವು ಯಾಕೆ ಬರ್ತೀವಿ?, ಜನ.

  • ವಿವೇಕದ ಕೂಗನ್ನ ಕೇಳಿಸಿಕೊಳ್ತಾ ಇದ್ದೀರಾ?, ಅಕ್ಟೋ.

  • ‘ವಿವೇಕಿಯ ಮಾತುಗಳನ್ನು ಕೇಳು,’ ಫೆಬ್ರ.

  • ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ, ನವೆಂ.

  • ಸತ್ಯ ಆರಾಧನೆಯಿಂದ ಸಂತೋಷವಾಗಿ ಇರ್ತೀರ, ಮಾರ್ಚ್‌

  • ಸತ್ಯದ ಹಾದಿಯಲ್ಲಿ ನಡಿತಾ ಇರಿ, ಆಗ.

  • ಸಹೋದರ ಸಹೋದರಿಯರನ್ನ ನಂಬಿ, ಸೆಪ್ಟೆಂ.

  • ಸಿಹಿಸುದ್ದಿ ಸಾರೋಕೆ ಯೆಹೋವ ಸಹಾಯ ಮಾಡ್ತಾನೆ, ನವೆಂ.

  • ಹಿರಿಯರು ಪೌಲನಿಂದ ಏನೆಲ್ಲ ಕಲಿಬಹುದು? ಮಾರ್ಚ್‌

  • ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ, ಮೇ

ಕ್ರೈಸ್ತ ಜೀವನ ಮತ್ತು ಗುಣಗಳು

  • ಇಸ್ರಾಯೇಲ್ಯರು ಯುದ್ಧ ಮಾಡ್ತಿದ್ರು, ನಾವು ಯಾಕೆ ಮಾಡಬಾರದು? ಅಕ್ಟೋ.

  • ಕರುಣೆಯಿಂದ ಕೂಡಿದ ನಿಯಮ ನಿಮ್ಮನ್ನ ಪ್ರೇರಿಸಲಿ, ಜೂನ್‌

  • ಚಿಂತೆಯಿಂದ ಹೊರಗೆ ಬರೋದು ಹೇಗೆ? ಏಪ್ರಿ.

  • ನಮ್ಮ ನಾಯಿಗಳಿಗೆ ಬಿಸ್ಕೆಟ್‌ ಸಿಕ್ತು (ತಳ್ಳುಬಂಡಿ ಸಾಕ್ಷಿಕಾರ್ಯ), ಏಪ್ರಿ.

  • ‘ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ’ ನೀವು ರೆಡಿನಾ? ಡಿಸೆಂ.

ಜೀವನ ಕಥೆ

  • “ನನಗೆ ಯೆಹೋವನ ಸೇವೆ ಮಾಡೋ ಆಸೆ ಇತ್ತು” (ಡಿ. ವ್ಯಾನ್‌ ಮಾರ್ಲ್‌), ನವೆಂ.

  • ನನಗಿಂತ ಒಳ್ಳೇ ಡಾಕ್ಟರನ್ನ ನೋಡಿದೆ (ಆರ್‌. ರುಲ್ಮಾನ್‌), ಫೆಬ್ರ.

  • ಯೆಹೋವ ತೋರಿಸಿದ ಜೀವನದ ದಾರಿ (ಕೆ. ಈಟನ್‌), ಜುಲೈ

  • ಯೆಹೋವನ ಬಗ್ಗೆ ಕಲಿತಾ, ಕಲಿಸ್ತಾ ಖುಷಿಯಾಗಿದ್ದೆ (ಎಲ್‌. ವೀವರ್‌, Jr.), ಸೆಪ್ಟೆಂ.

ನಿಮಗೆ ಗೊತ್ತಿತ್ತಾ?

  • ಇಸ್ರಾಯೇಲ್ಯರು ಯಾಕೆ ವಧುದಕ್ಷಿಣೆ ಕೊಡ್ತಿದ್ರು? ಫೆಬ್ರ.

  • ಕಂಬದ ಮೇಲೆ ಸತ್ತವರ ಶವಗಳನ್ನ ರೋಮನ್ನರು ಸಮಾಧಿ ಮಾಡೋಕೆ ಬಿಡುತ್ತಿದ್ದರಾ? ಜೂನ್‌

  • ಪಾರಿವಾಳ ಅಥವಾ ಕಾಡುಪಾರಿವಾಳನ ಬಲಿ ಕೊಡಬಹುದಿತ್ತು, ಯಾಕೆ? ಫೆಬ್ರ.

  • ಬೈಬಲ್‌ ಕಾಲದಲ್ಲಿ ತಿಂಗಳು ಮತ್ತು ವರ್ಷಗಳನ್ನ ಹೇಗೆ ಲೆಕ್ಕ ಹಾಕುತ್ತಿದ್ದರು? ಜೂನ್‌

  • ಮೊರ್ದೆಕೈ ನಿಜವಾಗಲೂ ಇದ್ನಾ? ನವೆಂ.

ಯೆಹೋವನ ಸಾಕ್ಷಿಗಳು

ವಾಚಕರಿಂದ ಪ್ರಶ್ನೆಗಳು

  • ಅಪೊಸ್ತಲ ಪೌಲ ತಾನು ‘ದಿನ ತುಂಬೋ ಮೊದ್ಲೇ ಹುಟ್ಟಿದವನು’ ಅಂತ ಹೇಳಿದ್ದರ ಅರ್ಥ ಏನು? (1ಕೊರಿಂ 15:8), ಸೆಪ್ಟೆಂ.

  • ಈ ಭೂಮಿ ಮೇಲೆ ಮತ್ತೆ ಜೀವಂತವಾಗಿ ಯಾರೆಲ್ಲಾ ಎದ್ದು ಬರ್ತಾರೆ? ಯಾಕೆ? ಸೆಪ್ಟೆಂ.

  • “ನಿತ್ಯನಿರಂತರಕ್ಕೂ” ಹೊಗಳ್ತೀನಿ ಅಂತ ದಾವೀದ ಹೇಳಿದ್ದು ಹುಚ್ಚು ಕಲ್ಪನೆಯಾಗಿತ್ತಾ? (ಕೀರ್ತ 61:8), ಡಿಸೆಂ.

  • “ನಾನು ಲೋಕಕ್ಕೆ ಶಾಂತಿ ತರೋಕೆ ಬಂದೆ ಅಂತ ನೆನಸಬೇಡಿ” ಅಂತ ಯೇಸು ಹೇಳಿದ ಮಾತಿನ ಅರ್ಥ ಏನು? (ಮತ್ತಾ 10:34, 35), ಜುಲೈ

  • ಪ್ರಮಾಣ ಮಾಡುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ? ಏಪ್ರಿ.

  • ಬೈಬಲಿಗೆ ವಿರುದ್ಧವಾಗಿ ವಿಚ್ಛೇದನ ಕೊಟ್ಟು ಇನ್ನೊಂದು ಮದುವೆ ಆದಾಗ ಮೊದಲನೇ ಮತ್ತು ಎರಡನೇ ಮದುವೆಯ ಬಂಧವನ್ನ ಸಭೆಯವರು ಹೇಗೆ ನೋಡಬೇಕು? ಏಪ್ರಿ.

  • “ಮೆಫೀಬೋಶೆತನಿಗೆ ಸಹಾನುಭೂತಿ ತೋರಿಸಿದ” ದಾವೀದ, ಆಮೇಲೆ ಯಾಕೆ ಅವನನ್ನ ಸಾಯಿಸೋಕೆ ಗಿಬ್ಯೋನ್ಯರಿಗೆ ಒಪ್ಪಿಸಿದ? (2ಸಮು 21:7-9), ಮಾರ್ಚ್‌

ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ

  • ದ್ವೇಷದ ಸರಪಳಿ ಮುರಿಯಿರಿ, ನಂ. 1

ಎಚ್ಚರ!

  • ಲೋಕದಲ್ಲಿದೆ ಕಷ್ಟ-ನೋವು—ಹೇಗೆ ಪಡೆಯೋದು ನೆಮ್ಮದಿ ನಾವು, ನಂ. 1