ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2024

2025, ಜನವರಿ 6–ಫೆಬ್ರವರಿ 2ರ ವಾರದಲ್ಲಿ ಅಧ್ಯಯನ ಮಾಡೋ ಲೇಖಗಳು.

ಅಧ್ಯಯನ ಲೇಖನ 44

ಅನ್ಯಾಯ ಆದಾಗ ನಾವೇನು ಮಾಡಬೇಕು?

2025, ಜನವರಿ 6-12ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 45

ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು

2025, ಜನವರಿ 13-19ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 46

ಸಹೋದರರೇ, ಸಹಾಯಕ ಸೇವಕರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?

2025, ಜನವರಿ 20-26ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 47

ಸಹೋದರರೇ, ಹಿರಿಯರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?

2025, ಜನವರಿ 27–ಫೆಬ್ರವರಿ 2ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಜೀವನ ಕಥೆ

ಆಪತ್ತಲ್ಲೂ ಆರಾಮಲ್ಲೂ ಆಸರೆಯಾದ ಯೆಹೋವ

ಯುದ್ಧಗಳಾಗ್ತಿದ್ದಾಗ ಮತ್ತು ಕಷ್ಟದಲ್ಲಿದ್ದಾಗ ಯೆಹೋವ ತಮ್ಮನ್ನ ಹೇಗೆ ಕಾಪಾಡಿದ ಅಂತ ಪೌಲ್‌ ಮತ್ತು ಆ್ಯನ್‌ ಕ್ರೂಡಸ್‌ ಹೇಳ್ತಿದ್ದಾರೆ.

ತಪ್ಪದೇ ಬೈಬಲ್‌ ಅಧ್ಯಯನ ಮಾಡೋದು ಹೇಗೆ?

ಯಾವಾಗ್ಲೂ ಎಂಜಾಯ್‌ ಮಾಡ್ತಾ ಬೈಬಲ್‌ ಅಧ್ಯಯನ ಮಾಡೋಕೆ 4 ಟಿಪ್‌ಗಳು.

ಅಧ್ಯಯನ ಮಾಡುವಾಗ ನಿಮ್ಮ ಸುತ್ತಮುತ್ತ ಜಾಗ ಚೆನ್ನಾಗಿರೋ ತರ ನೋಡ್ಕೊಳ್ಳಿ

ಅಧ್ಯಯನ ಮಾಡುವಾಗ ಚೆನ್ನಾಗಿ ಗಮನ ಕೊಡೋಕೆ ಈ 3 ಟಿಪ್‌ಗಳು ನಿಮಗೆ ಸಹಾಯ ಮಾಡುತ್ತೆ.