ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2023

ಈ ಸಂಚಿಕೆಯಲ್ಲಿ 2023, ಏಪ್ರಿಲ್‌ 3-30ರ ತನಕ ಇರೋ ಅಧ್ಯಯನ ಲೇಖನಗಳಿವೆ.

ಜೀವನ ಕಥೆ

ಸಹೋದರ ಸಹೋದರಿಯರ ನಂಬಿಕೆನ ನಾನು ನೋಡ್ದೆ

ಜೀವನ ಕಥೆ: ರಾಬರ್ಟ್‌ ಲ್ಯಾಂಡಿಸ್‌.

ಪ್ರೀತಿ ಅವರ ಮನಸ್ಸು ಮುಟ್ಟಿತು

ಒಬ್ಬ ಹುಡುಗಿ ಮತ್ತು ಅವಳ ಇಬ್ರು ತಮ್ಮಂದಿರಿಗೆ ಕಣ್ಣು ಕಾಣಲ್ಲ. ಅವ್ರಿಗೆ ಬ್ರೇಲ್‌ ಓದೋಕೂ ಬರಲ್ಲ. ಆದ್ರೆ ಸಹೋದರ ಸಹೋದರಿಯರ ಸಹಾಯದಿಂದ ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಂಡ್ರು.