ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2025

2025, ಏಪ್ರಿಲ್‌ 14–ಮೇ 4ರ ವಾರಗಳಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಧ್ಯಯನ ಲೇಖನ 6

ಯೆಹೋವನ ಕ್ಷಮೆಗೆ ನಾವು ಯಾಕೆ ಕೃತಜ್ಞತೆ ತೋರಿಸಬೇಕು?

2025, ಏಪ್ರಿಲ್‌ 14-20ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 7

ಯೆಹೋವನ ಕ್ಷಮೆಯಿಂದ ಸಿಗೋ ಪ್ರಯೋಜನ

2025, ಏಪ್ರಿಲ್‌ 21-27ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 8

ಯೆಹೋವನ ತರ ನೀವೂ ಬೇರೆಯವ್ರನ್ನ ಕ್ಷಮಿಸಿ

2025, ಏಪ್ರಿಲ್‌ 28-ಮೇ 4ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಜೀವನ ಕಥೆ

“ಒಬ್ಬನೇ ಇದ್ರೂ ಒಬ್ಬಂಟಿ ಆಗಿರಲಿಲ್ಲ”

ಜೀವನದಲ್ಲಿ ತುಂಬ ಕಷ್ಟಗಳನ್ನ ಎದುರಿಸಿದ್ರೂ, ಒಬ್ಬನೇ ಇದ್ರೂ ಆ್ಯಂಜಲಿಟೊ ಬಲ್ಬೊವಾ ಯೆಹೋವ ತನ್ನ ಜೊತೆ ಯಾವಾಗ್ಲೂ ಇದ್ದಾನೆ ಅಂತ ಯಾಕೆ ನಂಬಿದ್ದರು ಅಂತ ತಿಳ್ಕೊಳ್ಳಿ.

ಲೋಕ ನೋಡಿ ಸ್ವಾರ್ಥ ಕಲಿಬೇಡಿ!

ಇವತ್ತು ಜನ ‘ಎಲ್ರೂ ನನ್ನ ಸ್ಪೆಷಲಾಗಿ ನೋಡ್ಬೇಕು, ನನಗೆ ವಿಶೇಷ ಸ್ಥಾನಮಾನ ಸಿಗಬೇಕು’ ಅಂತ ಯೋಚ್ನೆ ಮಾಡ್ತಾರೆ. ನಾವು ಈ ತರ ಯೋಚ್ನೆ ಮಾಡದೆ ಇರೋಕೆ ಸಹಾಯ ಮಾಡೋ ಕೆಲವು ಬೈಬಲ್‌ ತತ್ವಗಳನ್ನ ನೋಡೋಣ.

ನಿಜ ಸ್ನೇಹಿತನಾಗೋಕೆ ಏನು ಮಾಡಬೇಕು?

ಕಷ್ಟಕಾಲದಲ್ಲಿ ನಿಜ ಸ್ನೇಹಿತರಿದ್ರೆ ಎಷ್ಟು ಪ್ರಯೋಜನ ಅಂತ ಬೈಬಲ್‌ ಹೇಳುತ್ತೆ.

ಈ ಪ್ರಶ್ನೆ ಕೇಳಿ ನೋಡಿ!

ನೀವು ಕೇಳೋ ಈ ಒಂದು ಚಿಕ್ಕ ಪ್ರಶ್ನೆಯಿಂದ ಮೇರಿ ತರ ನೀವೂ ಎಷ್ಟೋ ಬೈಬಲ್‌ ಸ್ಟಡಿಗಳನ್ನ ಶುರು ಮಾಡಬಹುದು.

ಹೆದರದೆ ಎದುರಿಸಿದವರು!

ಯೆರೆಮೀಯ ಮತ್ತು ಎಬೆದ್ಮೆಲೆಕ ತೋರಿಸಿದ ಧೈರ್ಯದಿಂದ ನಾವೇನು ಕಲಿಬಹುದು?