ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2020

ಈ ಸಂಚಿಕೆಯಲ್ಲಿ 2020, ಮೇ 4 ರಿಂದ 31 ರ ವರೆಗಿನ ಅಧ್ಯಯನ ಲೇಖನಗಳಿವೆ.

ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ

ಯೆಹೋವನ ಮೇಲಿರೋ ಪ್ರೀತಿ ದೀಕ್ಷಾಸ್ನಾನ ತಗೊಳ್ಳೋಕೆ ಪ್ರೋತ್ಸಾಹಿಸುತ್ತೆ. ಆದ್ರೆ ಯಾವ ವಿಷ್ಯಗಳು ದೀಕ್ಷಾಸ್ನಾನ ತಗೊಳ್ಳೋಕೆ ನಿಮಗೆ ಅಡ್ಡಿ ಮಾಡ್ಬಹುದು?

ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ?

ಈ ಲೇಖನದಲ್ಲಿ ಕೊಡಲಾಗಿರುವ ಪ್ರಶ್ನೆಗಳಿಗೆ ನೀವು ಕೊಡೋ ಉತ್ರ ನೀವು ದೀಕ್ಷಾಸ್ನಾನಕ್ಕೆ ತಯಾರಿಗಿದ್ದೀರಾ ಇಲ್ವಾ ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ.

ಜೀವನ ಕಥೆ

“ನಾವಿದ್ದೇವೆ! ನಮ್ಮನ್ನು ಕಳ್ಸಿ!”

ಪೂರ್ಣ ಸಮಯದ ಸೇವೆಯನ್ನ ಮಾಡಲು ಯಾವುದು ಪ್ರಚೋದಿಸಿತು ಮತ್ತು ಹೊಸ ಹೊಸ ನೇಮಕಗಳು ಸಿಕ್ಕಿದಾಗ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಯಾವುದು ಸಹಾಯ ಮಾಡಿದೆ ಎಂದು ಜ್ಯಾಕ್‌ ಮತ್ತು ಮ್ಯಾರಿಲಿನ್‌ ಬೇರ್‌ಗ್ಯಾಮ್‌ ತಿಳಿಸುತ್ತಾರೆ.

ಯಾವಾಗ ಮಾತಾಡ್ಬೇಕು?

ಯಾವಾಗ ಮಾತಾಡ್ಬೇಕು, ಯಾವಾಗ ಸುಮ್ಮನಿರಬೇಕು ಅಂತ ತಿಳುಕೊಳ್ಳೋಕೆ ಸಹಾಯ ಮಾಡೋ ಕೆಲವು ಬೈಬಲ್‌ ಉದಾಹರಣೆಗಳನ್ನು ನೋಡಿ.

ಒಬ್ಬರನ್ನೊಬ್ಬರು ತುಂಬ ಪ್ರೀತಿಸಿ

ಸತ್ಯ ಕ್ರೈಸ್ತರಿಗಿರುವ ನಿಜವಾದ ಗುರುತು ಪ್ರೀತಿಯೇ ಆಗಿದೆ ಎಂದು ಯೇಸು ಹೇಳಿದ್ದಾನೆ. ಶಾಂತಿಯಿಂದ ಇರೋಕೆ, ಭೇದಭಾವ ಮಾಡದೆ ಇರೋಕೆ ಮತ್ತು ಅತಿಥಿಸತ್ಕಾರ ಮಾಡೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ?

ನಿಮಗೆ ಗೊತ್ತಿತ್ತಾ?

ಇಸ್ರಾಯೇಲ್ಯರು ಈಜಿಪ್ಟ್‌ನಲ್ಲಿ ಗುಲಾಮರಾಗಿದ್ದರು ಅನ್ನೋದಕ್ಕೆ ಬೈಬಲ್‌ ಅಲ್ಲದೆ ಬೇರೆ ಯಾವ ಆಧಾರ ಇದೆ?WEB:MetaDescriptionಇಸ್ರಾಯೇಲ್ಯರು ಈಜಿಪ್ಟ್‌ನಲ್ಲಿ ಗುಲಾಮರಾಗಿದ್ದರು ಅನ್ನೋದಕ್ಕೆ ಬೈಬಲ್‌ ಅಲ್ಲದೆ ಬೇರೆ ಯಾವ ಆಧಾರ ಇದೆ?

ವಾಚಕರಿಂದ ಪ್ರಶ್ನೆಗಳು

ಯೆಹೂದಿ ದೇವಾಲಯದ ಪೊಲೀಸ್ರು ಯಾರಾಗಿದ್ದರು? ಅವ್ರಿಗೆ ಯಾವ ಕೆಲಸಗಳಿದ್ದವು?