ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ ನೋಡಿ!

ಅನ್ಯಾಯ ಆದಾಗ ಹೇಗೆ ತಾಳ್ಕೊಳ್ಳೋದು?

ಅನ್ಯಾಯ ಆದಾಗ ಹೇಗೆ ತಾಳ್ಕೊಳ್ಳೋದು?

ಅನ್ಯಾಯ ತಾಳ್ಕೊಳ್ಳೋಕೆ ಯೋಸೇಫನ ಉದಾಹರಣೆ ಸಹಾಯ ಮಾಡುತ್ತೆ. ಆದಿಕಾಂಡ 37:23-28; 39:17-23 ಓದಿ.

ಪೂರ್ತಿ ವಿಷ್ಯ ತಿಳ್ಕೊಳಿ. ಯೋಸೇಫನಿಗೆ ಬೇರೆಯವರು ಯಾಕೆ ಅನ್ಯಾಯ ಮಾಡಿದ್ರು? (ಆದಿ. 37:3-11; 39:1, 6-10) ಆ ಅನ್ಯಾಯನ ಅವನು ಎಷ್ಟು ಸಮಯದ ವರೆಗೆ ತಾಳ್ಕೊಂಡನು? (ಆದಿ. 37:2; 41:46) ಕಷ್ಟದ ಸಮಯದಲ್ಲಿ ಯೋಸೇಫನಿಗೆ ಯೆಹೋವ ಹೇಗೆ ಸಹಾಯ ಮಾಡಿದನು? ಆದ್ರೆ ಆತನು ಏನು ಮಾಡ್ಲಿಲ್ಲ?—ಆದಿ. 39:2, 21 ಕಾವಲಿನಬುರುಜು23.01 ಪುಟ 17 ಪ್ಯಾರ 13.

ಚೆನ್ನಾಗಿ ಯೋಚ್ನೆ ಮಾಡಿ. ಪೋಟೀಫರನ ಹೆಂಡತಿ ಯೋಸೇಫನ ಮೇಲೆ ಸುಳ್ಳಾರೋಪ ಹಾಕಿದಾಗ ತಾನು ತಪ್ಪು ಮಾಡಿಲ್ಲ, ತನ್ನ ಮೇಲೆ ಸುಳ್ಳಾರೋಪ ಹಾಕಿದ್ದಾರೆ ಅಂತ ಅವನು ಹೇಳಿದ್ರ ಬಗ್ಗೆ ಬೈಬಲಲ್ಲಿ ಬರೆದಿಲ್ಲ. ಈ ಕೆಳಗಿನ ವಚನಗಳು ಯೋಸೇಫ ಯಾಕೆ ಸುಮ್ಮನಿದ್ದಿರಬಹುದು ಅಷ್ಟೇ ಅಲ್ಲ, ಬೈಬಲಲ್ಲಿ ಎಲ್ಲಾ ವಿಷ್ಯನೂ ಬರೆದಿರಬೇಕು ಅಂತ ನಾವ್ಯಾಕೆ ಅಂದ್ಕೊಬಾರದು ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡುತ್ತೆ. (ಜ್ಞಾನೋ. 20:2; ಯೋಹಾ. 21:25; ಅ. ಕಾ. 21:37) ಆಗ್ತಿರೋ ಅನ್ಯಾಯ ತಾಳ್ಕೊಳ್ಳೋಕೆ ಯಾವ ಗುಣ ಸಹಾಯ ಮಾಡ್ತು?—ಮೀಕ 7:7; ಲೂಕ 14:11; ಯಾಕೋ. 1:2, 3.

ನಾವೇನು ಕಲಿತೀವಿ? ನಿಮ್ಮನ್ನೇ ಕೇಳ್ಕೊಳ್ಳಿ: