ಕಾವಲಿನಬುರುಜು - ಅಧ್ಯಯನ ಆವೃತ್ತಿ ಸೆಪ್ಟೆಂಬರ್ 2016

ಅಕ್ಟೋಬರ್‌ 24, 2016⁠ರಿಂದ ನವೆಂಬರ್‌ 27, 2016⁠ರ ವರೆಗಿನ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ನಿಮ್ಮ ಕೈಗಳು ಸೋತುಹೋಗದಿರಲಿ

ಯೆಹೋವನು ತನ್ನ ಸೇವಕರನ್ನು ಹೇಗೆ ಬಲಗೊಳಿಸುತ್ತಾನೆ ಮತ್ತು ಪ್ರೋತ್ಸಾಹಿಸುತ್ತಾನೆ? ನೀವು ಬೇರೆಯವರನ್ನು ಹೇಗೆ ಬಲಗೊಳಿಸಬಹುದು ಮತ್ತು ಪ್ರೋತ್ಸಾಹಿಸಬಹುದು?

ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ

ದೇವರ ಜನರು ಆತನ ಮೆಚ್ಚಿಕೆಯನ್ನು ಪಡೆಯಲು ಪ್ರಯತ್ನಿಸುತ್ತಾ ಇರುವಾಗ ಅವರಿಗೆ ತುಂಬ ಅಡ್ಡಿತಡೆಗಳು ಬರುತ್ತವೆ. ಆದರೂ ಅವುಗಳನ್ನು ಜಯಿಸಲು ಅವರಿಂದ ಸಾಧ್ಯ!

ವಾಚಕರಿಂದ ಪ್ರಶ್ನೆಗಳು

“ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಇಬ್ರಿಯ 4:12⁠ರಲ್ಲಿ ತಿಳಿಸಲಾಗಿರುವ “ದೇವರ ವಾಕ್ಯ” ಯಾವುದು?

ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ

ಅಪೊಸ್ತಲ ಪೌಲನಂತೆ ನಮಗೂ ನಮ್ಮ ದೇಶದ ಕಾನೂನು-ಖಾಯಿದೆಗಳ ಬಗ್ಗೆ ಸ್ವಲ್ಪವಾದರೂ ಗೊತ್ತಿರಬೇಕು.

ನಿಮ್ಮ ಬಟ್ಟೆ ದೇವರಿಗೆ ಮಹಿಮೆ ತರುವ ಹಾಗಿದೆಯಾ?

ಬೈಬಲಿನಲ್ಲಿರುವ ತತ್ವಗಳು ನಮ್ಮನ್ನು ಮಾರ್ಗದರ್ಶಿಸುತ್ತದೆ.

ಯೆಹೋವನ ಮಾರ್ಗದರ್ಶನದಿಂದ ಇಂದು ಸಿಗುವ ಪ್ರಯೋಜನ

ಪೋಲೆಂಡ್‌ ಮತ್ತು ಫಿಜಿಯಲ್ಲಿರುವ ಸಾಕ್ಷಿಗಳು ಒಳ್ಳೇ ನಿರ್ಧಾರವನ್ನು ಮಾಡಿದರು.

ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ

ದೇವರು ವಿಕಾಸವಾದವನ್ನು ಬಳಸಿ ಸೃಷ್ಟಿಮಾಡಿದನು ಎನ್ನುವಂಥ ಜಗತ್‌ ಪ್ರಸಿದ್ಧ ನಂಬಿಕೆಯನ್ನು ನೀವೂ ನಂಬಬೇಕು ಎಂಬ ಒತ್ತಡ ನಿಮಗೆ ಬಂದಿದೆಯಾ? ಹಾಗಾದರೆ, ಈ ಮಾಹಿತಿ ನಿಮಗಾಗಿ. . .

ಹೆತ್ತವರೇ, ನಂಬಿಕೆ ಬಲಪಡಿಸಿಕೊಳ್ಳಲು ನಿಮ್ಮ ಮಕ್ಕಳಿಗೆ ನೆರವಾಗಿ

ನಿಮಗೆ ಎದುರಾಗುವ ಸವಾಲನ್ನು ನಿಭಾಯಿಸಲಿಕ್ಕೆ ನಿಮಗೆ ಕಷ್ಟವಾಗುತ್ತದಾ? ಈ ನಾಲ್ಕು ಹೆಜ್ಜೆಗಳು ನಿಮಗೆ ಸಹಾಯಮಾಡುತ್ತವೆ.