ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನೂ ಮಾಡಿ ನೋಡಿ

ಇದನ್ನೂ ಮಾಡಿ ನೋಡಿ

ಮಕ್ಕಳಿಗಾಗಿ ಚಟುವಟಿಕೆಗಳು

ಯೆಹೋವನ ಬಗ್ಗೆ ಮಕ್ಕಳಿಗೆ ಕಲಿಸೋ ದೊಡ್ಡ ಜವಾಬ್ದಾರಿ ಹೆತ್ತವರಿಗಿದೆ. (ಎಫೆ. 6:4) ಹೆತ್ತವರಿಗೆ ಸಹಾಯ ಮಾಡೋಕೇ ಯೆಹೋವನ ಸಂಘಟನೆ ಎಷ್ಟೋ ಲೇಖನ, ವಿಡಿಯೋ, ಹಾಡುಗಳನ್ನ ಬಿಡುಗಡೆ ಮಾಡಿದೆ. ಇವನ್ನ ಬಳಸಿ ಮಕ್ಕಳಿಗೆ ಹೇಗೆ ತರಬೇತಿ ಕೊಡಬಹುದು?

  • JW.ORGಗೆ ಹೋಗಿ. ಅಲ್ಲಿ ಯುವ ಜನ್ರಿಗಂತಾನೇ ವಿಡಿಯೋಗಳಿವೆ, ಚಿತ್ರ ಬಿಡಿಸೋಕೆ ಮತ್ತು ಬರೆಯೋಕೆ ವರ್ಕ್‌ಶೀಟ್‌ಗಳಿವೆ. a ‘ಹುಡುಕಿ’ ಅನ್ನೋ ಜಾಗದಲ್ಲಿ “ಮಕ್ಕಳು” ಅಥವಾ “ಹದಿವಯಸ್ಕರು” ಅಂತ ಟೈಪ್‌ ಮಾಡಿ.

  • ಆರಿಸ್ಕೊಳ್ಳಿ. “ಮಕ್ಕಳು” ಅನ್ನೋ ವಿಭಾಗದ ಕೆಳಗೆ ಇರೋ ಮಾಹಿತಿಯನ್ನ ನೋಡಿ ನಿಮ್ಮ ಮಗುವಿಗೆ ಬೇಕಾಗಿರೋದನ್ನ ಆರಿಸ್ಕೊಳ್ಳಿ.

  • ಮಕ್ಕಳ ಜೊತೆ ನೀವೂ ಇರಿ. ವಿಡಿಯೋ ನೋಡೋಕೆ, ಚಟುವಟಿಕೆಗಳನ್ನ ಮಾಡೋಕೆ ಅವ್ರ ಪಾಡಿಗೆ ಅವ್ರನ್ನ ಬಿಟ್ಟುಬಿಡಬೇಡಿ. ನೀವೂ ಇದ್ದು ಮಾತಾಡ್ತಾ ಯೆಹೋವ ದೇವರ ಗೆಳೆಯರಾಗೋಕೆ ಅವ್ರಿಗೆ ಸಹಾಯ ಮಾಡಿ.

a JW ಲೈಬ್ರರಿಯಲ್ಲೂ ಮಕ್ಕಳಿಗೆ ಮತ್ತು ಹದಿವಯಸ್ಕರಿಗೆ ವಿಡಿಯೋಗಳು, ಲೇಖನಗಳಿವೆ.