ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

ಜನರನ್ನ ಬದಲಾಯಿಸೋ ಶಕ್ತಿ ದೇವರ ವಾಕ್ಯವಾದ ಬೈಬಲಿಗಿದೆ. (ಇಬ್ರಿಯ 4:12) ಈ ಮುಂಚೆ ದ್ವೇಷ ಕಾರುತ್ತಿದ್ದ ಎಷ್ಟೋ ಜನ ಬೈಬಲ್‌ ಕಲಿತ ಮೇಲೆ ಬದಲಾವಣೆ ಮಾಡ್ಕೊಂಡಿದ್ದಾರೆ. ದ್ವೇಷ ಅನ್ನೋ ಈ ಸರಪಳಿಯನ್ನು ಕಿತ್ತು ಹಾಕೋಕೆ ಅವರಿಗೆ ಸಹಾಯ ಮಾಡಿದ ನಾಲ್ಕು ವಿಷಯಗಳ ಬಗ್ಗೆ ನೋಡೋಣ.