ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜನವರಿ 2000

20ನೇ ಶತಮಾನ—ಬದಲಾವಣೆಯ ನಿರ್ಣಾಯಕ ವರ್ಷಗಳು

20ನೇ ಶತಮಾನದಲ್ಲಿ ಅನೇಕ ಎದ್ದುಕಾಣುವ ಬದಲಾವಣೆಗಳಾಗಿವೆ. ಆದರೂ, ಅತ್ಯಂತ ಮಹತ್ತರವಾದ ಬದಲಾವಣೆಗಳಲ್ಲಿ ಒಂದು ಬದಲಾವಣೆಯು ಬಹುಮಟ್ಟಿಗೆ ಕಡೆಗಣಿಸಲ್ಪಟ್ಟಿದೆ. ಅದು ಯಾವುದು?

3 ‘ಹೆಚ್ಚು ಮಹತ್ವಪೂರ್ಣವಾದ ಬದಲಾವಣೆಗಳು’

5 ತೀರ ಮುಂಚಿತವಾಗಿಯೇ ಅಥವಾ ತೀರ ತಡವಾಗಿಯೇ?

7 ಒಂದು ಉತ್ತಮ ಜೀವನದ ಅನ್ವೇಷಣೆಯಲ್ಲಿ

10 ಉತ್ತಮ ಸ್ಥಿತಿಗಾಗಿ ಒಂದು ಗಮನಾರ್ಹವಾದ ಬದಲಾವಣೆ

13 ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಹಾಡು

14 ಬೈಬಲಿನ ದೃಷ್ಟಿಕೋನ

ಬೇತ್ಲೆಹೇಮಿನಲ್ಲಿ ಯೇಸುವನ್ನು ಮೂವರು ಅರಸರು ಸಂದರ್ಶಿಸಿದರೊ?

22 ಯುವ ಜನರು ಪ್ರಶ್ನಿಸುವುದು . . .

ನಾನು ಒಂದು ಕೆಡ್ರಿಟ್‌ ಕಾರ್ಡನ್ನು ತೆಗೆದುಕೊಳ್ಳಬೇಕೋ?

25 ಆಪತ್ತಿನ ಸಮಯದಲ್ಲಿ ದೇವರ ಮೇಲೆ ಆತುಕೊಳ್ಳಲು ನಾವು ಕಲಿತುಕೊಂಡೆವು

28 ಜಗತ್ತನ್ನು ಗಮನಿಸುವುದು

30 ನಮ್ಮ ವಾಚಕರಿಂದ

31 ಅವರು ತಮ್ಮ ಮಾತನ್ನು ಉಳಿಸಿಕೊಂಡರು!

32 ಒಬ್ಬ ನಾಸ್ತಿಕನು ಉತ್ತರವನ್ನು ಕಂಡುಕೊಂಡದ್ದು

ಹರ್ಷದಾಯಕ ಯುಗಳ ಗಾಯಕರು 16

ಮಧುರವಾದ ಸ್ವರಮೇಳದಿಂದ ಜೊತೆಗೂಡಿ ಹಾಡುವ ಹಕ್ಕಿಗಳ ಕುರಿತು ಓದಿ.

ಪಾತಕದ ಜೀವನದಿಂದ ನಿರೀಕ್ಷೆಯ ಜೀವನದೆಡೆಗೆ 18

ಒಬ್ಬ ವ್ಯಕ್ತಿಯ ಜೀವನದಲ್ಲಿ ಅಂಥ ಎದ್ದುಕಾಣುವ ಪರಿವರ್ತನೆಯನ್ನು ಮಾಡಿದ್ದು ಯಾವುದು?

[ಪುಟ 2ರಲ್ಲಿರುವ ಚಿತ್ರವಿವರಣೆ]

1901

[ಪುಟ 2ರಲ್ಲಿರುವ ಚಿತ್ರವಿವರಣೆ]

ವಿಕ್ಟೋರಿಯಾ ಮಹಾರಾಣಿಯು 64 ವರ್ಷಗಳ ಆಳ್ವಿಕೆಯ ನಂತರ ಮರಣಹೊಂದುತ್ತಾರೆ

[ಪುಟ 2ರಲ್ಲಿರುವ ಚಿತ್ರವಿವರಣೆ]

ಲೋಕದ ಜನಸಂಖ್ಯೆಯು 160 ಕೋಟಿಯಾಗಿತ್ತು

[ಪುಟ 2ರಲ್ಲಿರುವ ಚಿತ್ರವಿವರಣೆ]

1914

[ಪುಟ 2ರಲ್ಲಿರುವ ಚಿತ್ರವಿವರಣೆ]

ಆರ್ಚ್‌ಡ್ಯೂಕ್‌ ಫರ್ಡಿನೆಂಡ್‌ರು ಹತ್ಯೆಮಾಡಲ್ಪಟ್ಟರು. ಮೊದಲನೇ ಲೋಕ ಯುದ್ಧವು ಸ್ಫೋಟವಾಗುತ್ತದೆ