ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಫೆಬ್ರವರಿ 2000

ಜೀವ—ವಿನ್ಯಾಸದ ಫಲ

ಪ್ರಕೃತಿಯಲ್ಲಿ ಸ್ಪಷ್ಟವಾಗಿ ಕಾಣಬರುವ ಬೆರಗುಗೊಳಿಸುವ ವಿನ್ಯಾಸಗಳನ್ನು ನಕಲುಮಾಡಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಜೀವದ ಬೆರಗುಗೊಳಿಸುವ ವಿನ್ಯಾಸಗಳಿಗಾಗಿ ಗೌರವವು ಯಾರಿಗೆ ಸಲ್ಲಬೇಕು?

3 ಜೀವದ ಬೆರಗುಗೊಳಿಸುವ ವಿನ್ಯಾಸಗಳನ್ನು ನಕಲುಮಾಡುವುದು

4 ಪ್ರಕೃತಿಯಲ್ಲಿರುವ ವಿನ್ಯಾಸಗಳಿಂದ

ಕಲಿತುಕೊಳ್ಳುವುದು

9 ಮಹಾ ವಿನ್ಯಾಸಗಾರನು ಪ್ರಕಟಿಸಲ್ಪಟ್ಟದ್ದು

12 ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳಲು ನೀವು ಇಷ್ಟಪಡುತ್ತೀರೋ?

14 ಕಾಫಿ ನಿಮ್ಮ ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸುತ್ತಿದೆಯೋ?

15 ಬ್ರಾಟಸ್ಲಾವ​—⁠ಪುರಾತನ ನದೀ ದಾಟುದಾಣದಿಂದ ಆಧುನಿಕ ರಾಜಧಾನಿಗೆ

22 “ಪತ್ರಿಕೆಗಳಲ್ಲೇ ಅತ್ಯುತ್ತಮವಾದ ಪತ್ರಿಕೆ”

28 ಬೈಬಲಿನ ದೃಷ್ಟಿಕೋನ ಜನಪ್ರಿಯ ಪದ್ಧತಿಗಳ ಕುರಿತು ಒಂದು ಸಮತೂಕ ನೋಟ ಜಗತ್ತನ್ನು ಗಮನಿಸುವುದು

30 ನಮ್ಮ ವಾಚಕರಿಂದ

31 ಯುದ್ಧ ಬಲಿಗಳ ವಿಭಿನ್ನ ರೂಪಗಳು

32 “ನಾವು ಎಷ್ಟು ಆಭಾರಿಗಳು!”

ಇಂಟರ್‌ನೆಟ್‌ನ ಅಪಾಯಗಳಿಂದ ನಾನು ಹೇಗೆ ದೂರವಿರಬಲ್ಲೆ? 19

ಲಕ್ಷಾಂತರ ಯುವ ಜನರಿಗೆ ಇಂಟರ್‌ನೆಟ್‌ನ ಸೌಲಭ್ಯವಿದೆ. ಈ ಶಕ್ತಿಶಾಲಿಯಾದ ಉಪಕರಣದ ವಿವೇಕಯುತ ಉಪಯೋಗವನ್ನು ಅವರು ಹೇಗೆ ಮಾಡಬಹುದು?

ಹಾನಿರಹಿತವಾದ ನುಣ್ಣಗಿನ ಷೇವ್‌ 22

ಪ್ರತಿದಿನ ಲೋಕದಾದ್ಯಂತ ಪುರುಷರು ತಮ್ಮ ಮುಖದಲ್ಲಿರುವ ಕೂದಲಿನ ಷೇವ್‌ಮಾಡುತ್ತಾರೆ. ಷೇವ್‌ಮಾಡುವುದರ ಇತಿಹಾಸವೇನು? ಹಾನಿರಹಿತವಾದ ನುಣ್ಣಗಿನ ಷೇವ್‌ ಅನ್ನು ನೀವು ಹೇಗೆ ಮಾಡಿಕೊಳ್ಳಬಹುದು?