ಪರಿವಿಡಿ
ಪರಿವಿಡಿ
ಮೇ 2000
ನೀವು ಧೂಮಪಾನವನ್ನು ಬಿಟ್ಟುಬಿಡಸಾಧ್ಯವಿದೆ—ಹೇಗೆ?
ಧೂಮಪಾನವು ಸಾವಿಗೆ ಕಾರಣವಾಗಿದೆ. ಆದರೂ, ಲೋಕವ್ಯಾಪಕವಾಗಿ ಒಂದು ಶತಕೋಟಿಗಿಂತಲೂ ಹೆಚ್ಚು ಜನರು ಧೂಮಪಾನಿಗಳಾಗಿದ್ದಾರೆ. ಈ ಚಟವು ಇಷ್ಟೊಂದು ಮಾರಕವಾಗಿರುವುದಾದರೂ, ಇಷ್ಟೊಂದು ಜನರು ಅದನ್ನು ಏಕೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ? ಒಬ್ಬನು ಧೂಮಪಾನವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ?
3 ಧೂಮಪಾನದ ಚಟಕ್ಕೆ ಸಿಕ್ಕಿಕೊಂಡಿರುವ ಒಂದು ಲೋಕ
4 ಧೂಮಪಾನವನ್ನು ಏಕೆ ಬಿಟ್ಟುಬಿಡಬೇಕು?
8 ನೀವು ಧೂಮಪಾನವನ್ನು ಹೇಗೆ ಬಿಟ್ಟುಬಿಡಸಾಧ್ಯವಿದೆ?
10 ಜ್ವಾಲಾಮುಖಿಗೆ ಎದುರಾಗಿ ಕ್ರೈಸ್ತ ಪ್ರೀತಿ
12 ಟಿವಿ ಸಮಾಚಾರ—ಅದರಲ್ಲಿ ನಿಜವಾದ ಸಮಾಚಾರ ಎಷ್ಟಿದೆ?
23 ಮಾನವ ಹಕ್ಕುಗಳ ಕುರಿತು ಕಲಿಸಲಿಕ್ಕಾಗಿರುವ ಒಂದು ಸಾಧನ
24 ಬೈಬಲಿನ ದೃಷ್ಟಿಕೋನ—ಯೇಸುವನ್ನು ಆರಾಧಿಸುವುದು ಸರಿಯೋ?
26 ವಾಸಾ—ದುರ್ಘಟನೆಯಿಂದ ಚಿತ್ತಾಕರ್ಷಣೆಗೆ
31 ಭಾರತದಲ್ಲಿ ಚೀನಾದ ಮೀನಿನ ಬಲೆಗಳು
32 “ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವಂತಹ ಒಂದು ಪುಸ್ತಕ”
ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಲೇಬೇಕೋ? 13
ಇಂದು ಯುವ ಜನರಲ್ಲಿ ಅನೇಕರು ಹೀಗೆಯೇ ನೆನಸುತ್ತಾರೆ. ಆದರೆ ಒಬ್ಬ ಪುರುಷನಾಗಲು ಯಾವುದರ ಅಗತ್ಯವಿದೆ?
“ಯುದ್ಧವು ನಿಮ್ಮದಲ್ಲ, ದೇವರದೇ” 16
ಕೆನಡದಲ್ಲಿ ಯೆಹೋವನ ಸಾಕ್ಷಿಗಳಿಗೋಸ್ಕರ ಧಾರ್ಮಿಕ ಸ್ವಾತಂತ್ರ್ಯವನ್ನು ತಂದುಕೊಡಲಿಕ್ಕಾಗಿ ನಡೆಸಲ್ಪಟ್ಟ ತೀವ್ರವಾದ ಹೋರಾಟದಲ್ಲಿ ತಾನು ವಹಿಸಿದ ಪಾತ್ರದ ಕುರಿತು ಒಬ್ಬ ವಕೀಲನು ತಿಳಿಸುತ್ತಾನೆ.