ಪರಿವಿಡಿ
ಪರಿವಿಡಿ
ಜೂನ್ 2000
ನೈತಿಕ ಮೌಲ್ಯಗಳಿಗೆ ಏನಾಗಿದೆ?
20ನೇ ಶತಮಾನದಲ್ಲಿ ನೈತಿಕ ಮೌಲ್ಯಗಳು ಕುಸಿದವು. ಇದು ಕೇವಲ ನಮ್ಮ ಸಮಯದಲ್ಲಿ ಮಾತ್ರ ಸಂಭವಿಸಿರುವ ಒಂದು ವಿಷಯವಾಗಿದೆಯೋ? ಇದು ಏನನ್ನು ಸೂಚಿಸುತ್ತದೆ?
3 ಇಂದು ನೈತಿಕ ಮೌಲ್ಯಗಳ ಮಟ್ಟವು ಹೇಗಿದೆ?
5 ನೈತಿಕ ಮೌಲ್ಯಗಳು ಹಿಂದಿನ ಕಾಲಕ್ಕಿಂತಲೂ ತೀರ ಕೆಟ್ಟುಹೋಗಿವೆಯೋ?
9 ಇವೆಲ್ಲವು ಏನನ್ನು ಸೂಚಿಸುತ್ತವೆ?
12ಹಕ್ಕಿಯು ಒಬ್ಬ ಕೈದಿಗೆ ಏನನ್ನು ಕಲಿಸಬಲ್ಲದು?
16 “ವೈದೃಶ್ಯಗಳ ದೇಶ”ವೊಂದರ ಮನಮುಟ್ಟುವ ಚರಿತ್ರೆ
20 ಹತಾಶೆಯನ್ನು ಹೇಗೆ ನಿಭಾಯಿಸಸಾಧ್ಯವಿದೆ?
22 ನಮ್ಮ ಕುಟುಂಬದ ಪುನರ್ಮಿಲನವು ಹೇಗಾಯಿತು?
32 ಸಂತೋಷವುಳ್ಳ ಕುಟುಂಬ ಜೀವನ—ಅದನ್ನು ಹೇಗೆ ಆನಂದಿಸಬಹುದು?
ತಂದೆಯಂದಿರು ತಮ್ಮ ಜವಾಬ್ದಾರಿಗಳಿಂದ ನಿಜವಾಗಿಯೂ ತಪ್ಪಿಸಿಕೊಳ್ಳಬಲ್ಲರೋ? 13
ಯುವ ಪುರುಷನೊಬ್ಬನು ಮದುವೆಯಾಗದೆ ಮಗುವನ್ನು ಹುಟ್ಟಿಸಿ, ಅದರ ಪರಿಣಾಮಗಳನ್ನು ಅನುಭವಿಸದೇ ಇರಸಾಧ್ಯವೋ?
ಹೆಬ್ಬಾವುಗಳು—ಕೆಲವೊಂದು ರಹಸ್ಯಗಳನ್ನು ಬಯಲುಪಡಿಸುತ್ತಿವೆಯೊ? 26
ಈ ದೈತ್ಯಾಕಾರದ ಹಾವುಗಳ ಕುರಿತಾಗಿ ಕೆಲವೊಂದು ಕುತೂಹಲ ಕೆರಳಿಸುವ ವಿಷಯಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
[ಪುಟ 2ರಲ್ಲಿರುವ ಚಿತ್ರ ಕೃಪೆ]
2, 26-28 ನೆಯ ಪುಟಗಳಲ್ಲಿರುವ ಹೆಬ್ಬಾವುಗಳು: William Holmstrom, WCS