ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಅಕ್ಟೋಬರ್‌ - ಡಿಸೆಂಬರ್‌ 2000

ನಮ್ಮ ಕಣ್ಣಿಗೆ ಕಾಣಿಸದವುಗಳನ್ನು ನೋಡುವುದು

ಸಾಮಾನ್ಯವಾಗಿ ನಮ್ಮ ಕಣ್ಣಿನಿಂದ ನೋಡಲಾಗದ ಎಷ್ಟೋ ವಸ್ತುಗಳು ಇವೆ. ಕಣ್ಣಿಗೆ ಕಾಣಿಸದಿರುವ ವಸ್ತುಗಳನ್ನು ನಾವು ಇಣುಕಿನೋಡುವಾಗ ಏನು ತಿಳಿದುಬರುತ್ತದೆ? ಮತ್ತು ಅವು ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸಬಲ್ಲವು?

3 ಕಣ್ಣಿಗೆ ಕಾಣಿಸದ ವಸ್ತುಗಳು

5 ಕಣ್ಣಿಗೆ ಕಾಣಿಸದ ವಸ್ತುಗಳು ಏನನ್ನು ಪ್ರಕಟಪಡಿಸುತ್ತವೆ?

10 ನಿಮ್ಮ ಕಣ್ಣಿಗೆ ಕಾಣಿಸದವುಗಳನ್ನು ನೋಡಬಲ್ಲಿರೋ?

12 ಮರಣದ “ಚುಂಬನ” ದೊಂದಿಗೆ ಸೆಣಸಾಡುವುದು

14 ಗಾಢಾಂಧಕಾರದಲ್ಲಿರುವವರಿಗೆ ಬೆಳಕು

​—⁠ಲೂಯೀ ಬ್ರೇಲ್‌

16 ಬೈಬಲಿನ ದೃಷ್ಟಿಕೋನ

ದೈಹಿಕ ಅಲಂಕಾರ​—⁠ಈ ವಿಷಯದಲ್ಲಿ ವಿವೇಚನೆಯನ್ನು ತೋರಿಸುವ ಅಗತ್ಯವಿದೆ

18 “ಅತಿ ಸುಂದರ ಅರಣ್ಯವಾಸಿ”

20 ನಿಮ್ಮ ಪ್ರಯಾಣವು ಸುರಕ್ಷಿತವಾಗಿರಲಿ!

21 ಕಬ್ಬು​—⁠ಹುಲ್ಲಿನ ಜಾತಿಯಲ್ಲಿಯೇ ದೈತ್ಯ

28 ಜಗತ್ತನ್ನು ಗಮನಿಸುವುದು

30 ನಮ್ಮ ವಾಚಕರಿಂದ

31 ಬೆರಗುಗೊಳಿಸುವ ಕಡಲ ಸಾಮ್ರಾಟ

32 ಮಾನವನ ಅಮಾನವೀಯ ಕೃತ್ಯಗಳು ಕೊನೆಗೊಳ್ಳುವವೋ?

ಲೈಂಗಿಕ ಕಿರುಕುಳವನ್ನು ನಾನು ಹೇಗೆ ನಿಭಾಯಿಸಬಲ್ಲೆ? 25

ಅನುಚಿತವಾದ ಈ ರೀತಿಯ ವರ್ತನೆಯನ್ನು ಯುವ ಕ್ರೈಸ್ತರು ಹೇಗೆ ನಿಭಾಯಿಸಬಹುದು? ಇಂಥ ವರ್ತನೆಯನ್ನು ತಡೆಯಲು ಯಾವುದಾದರೂ ಮಾರ್ಗವಿದೆಯೇ?

[ಪುಟ 2ರಲ್ಲಿರುವ ಚಿತ್ರ]

ವಿಜ್ಞಾನಿಗಳು ಉಪಪರಮಾಣುವಿನಲ್ಲಿರುವ ಕಣಗಳ ಸುಳಿವನ್ನು ಪತ್ತೆಹಚ್ಚುತ್ತಿದ್ದಾರೆ

ವಿಜ್ಞಾನಿಗಳು ಉಪಪರಮಾಣುವಿನಲ್ಲಿರುವ ಕಣಗಳ ಸುಳಿವನ್ನು ಪತ್ತೆಹಚ್ಚುತ್ತಿದ್ದಾರೆ