ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವಳ ನಂಬಿಕೆಯನ್ನು ಅದು ಬಲಪಡಿಸಿತು

ಅವಳ ನಂಬಿಕೆಯನ್ನು ಅದು ಬಲಪಡಿಸಿತು

ಅವಳ ನಂಬಿಕೆಯನ್ನು ಅದು ಬಲಪಡಿಸಿತು

ನ್ಯೂ ಯಾರ್ಕ್‌ ಸ್ಟೇಟ್‌ನಲ್ಲಿರುವ ಒಬ್ಬ ಮಹಿಳೆಯು, ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್‌) ಎಂಬ ಶೀರ್ಷಿಕೆಯಿರುವ 32-ಪುಟಗಳ ಬ್ರೋಷರ್‌ನ ಕುರಿತು ಬರೆದದ್ದು: “ನಾನು ಇದನ್ನು ಎಷ್ಟು ಮೆಚ್ಚಿದೆ ಮತ್ತು ಎಷ್ಟು ಆನಂದಿಸಿದೆ ಎಂಬುದನ್ನು ನಿಮಗೆ ತಿಳಿಸಲೇಬೇಕೆಂದು ನನಗನಿಸಿತು. ನಾನು ಒಬ್ಬ ಯೆಹೂದ್ಯಳಲ್ಲ. ಒಬ್ಬ ಯೆಹೋವನ ಸಾಕ್ಷಿಯಾಗಿದ್ದ ತಾಯಿಂದ ಬೆಳೆಸಲ್ಪಟ್ಟವಳಾಗಿದ್ದರೂ, ಯಾವುದೇ ಒಂದು ಸಾಹಿತ್ಯದ ಪ್ರತಿಯು ಇಷ್ಟರಮಟ್ಟಿಗೆ ನನ್ನ ಮನಸ್ಸನ್ನು ಪ್ರಭಾವಿಸಿರಲಿಲ್ಲ!

“ಅದರಲ್ಲಿ ಯೆಹೂದ್ಯರಿಗಾಗಿ ವಿಶೇಷ ಆಸಕ್ತಿಯುಳ್ಳ ವಿಷಯಗಳು ಚರ್ಚಿಸಲ್ಪಟ್ಟಿರುವುದರಿಂದ, ಅದನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟಕರವಾಗಿರುವುದು ಎಂಬ ಅನಿಸಿಕೆಯೊಂದಿಗೆ ನಾನು ಅದನ್ನು ಓದಲು ಮೊದಲು ಹಿಂಜರಿದೆ. ಅದು ನನ್ನ ತಪ್ಪಭಿಪ್ರಾಯವಾಗಿತ್ತು. ಎಲ್ಲವೂ ಸ್ಪಷ್ಟವಾದ ಮತ್ತು ತರ್ಕಸಮ್ಮತವಾದ ರೀತಿಯಲ್ಲಿ ಪ್ರಸ್ತುತಪಡಿಸಲ್ಪಟ್ಟಿತ್ತು.”

ಇತಿಹಾಸದಲ್ಲಿ ಕೆಲವು ನಿರ್ದಿಷ್ಟ ಜನರು ತೀವ್ರವಾದ ಹಿಂಸೆಯನ್ನು ಅನುಭವಿಸಿದ್ದಾರೆ ಎಂಬುದು ಖಂಡಿತ. ಇದು ಯೆಹೂದ್ಯರ ವಿಷಯದಲ್ಲಿ, ಪ್ರಾಮುಖ್ಯವಾಗಿ ಯೆಹೂದಿ ಸಾಮೂಹಿಕ ಕಗ್ಗೊಲೆಯ ಸಮಯದಲ್ಲಿ ಸತ್ಯವಾಗಿತ್ತು. ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? ಎಂಬ ಬ್ರೋಷರ್‌ ಅನ್ನು ಓದುವಂತೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಅದು “ದೇವರು ದುಷ್ಟತನವನ್ನು ಏಕೆ ಅನುಮತಿಸುತ್ತಾನೆ?” “ಸತ್ಯ ದೇವರನ್ನು ತಿಳಿದುಕೊಳ್ಳುವುದು​—⁠ಅದರ ಅರ್ಥವೇನು?” ಮತ್ತು “ಯಾರು ಜನಾಂಗಗಳನ್ನು ಶಾಂತಿಯ ಕಡೆಗೆ ನಡೆಸುವರು?” ಎಂಬಂಥ ವಿಷಯಗಳನ್ನು ಪರಿಗಣಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ನೀವು ವಿನಂತಿಸುತ್ತಾ, ಇದರ ಜೊತೆಯಿರುವ ಕೂಪನ್‌ ಅನ್ನು ಭರ್ತಿಮಾಡಿ, ಅಂಚೆಯ ಮೂಲಕ ಕೂಪನಿನ ಮೇಲೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ ಪುಟ 5ರಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಕಳುಹಿಸಬಹುದು.(g01 6/22)

ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್‌) ಎಂಬ ಬ್ರೋಷರ್‌ನ ಕುರಿತು ನನಗೆ ಹೆಚ್ಚಿನ ಮಾಹಿತಿಯನ್ನು ಕಳುಹಿಸಿಕೊಡಿ.

□ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಭ್ಯಾಸಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.