ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜನವರಿ-ಮಾರ್ಚ್‌ 2003

ಏಡ್ಸ್‌ ಅದರ ಪ್ರಾಣಾಂತಕ ಮುನ್ನಡೆಯನ್ನು ನಿಲ್ಲಿಸಲಾದೀತೆ?

ಏಡ್ಸ್‌ ಒಂದು ವಿಶ್ವವ್ಯಾಪಿ ಪಿಡುಗಾಗಿದೆ. ಆದರೂ, ಇತ್ತೀಚೆಗೆ ದಕ್ಷಿಣ ಆಫ್ರಿಕವು ಇದರಿಂದ ಗುರುತರವಾಗಿ ಬಾಧಿಸಲ್ಪಟ್ಟಿದೆ. ಇದಕ್ಕೆ ಯಾವುದಾದರೂ ಪರಿಹಾರವಿದೆಯೆ?

3 “ಮಾನವ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸರ್ವವ್ಯಾಪಿ ವ್ಯಾಧಿ”

4 ಏಡ್ಸ್‌ ಆಫ್ರಿಕದಲ್ಲಿ ಹರಡುತ್ತದೆ

8 ಏಡ್ಸ್‌ ರೋಗವನ್ನು ನಿಲ್ಲಿಸಸಾಧ್ಯವಿದೆಯೊ?​—⁠ಸಾಧ್ಯವಿರುವಲ್ಲಿ, ಹೇಗೆ?

12 ಬ್ರಿಟನ್‌ನ ಬ್ಯಾಡ್ಜರ್‌​—⁠ಕಾಡುಪ್ರದೇಶದ ಒಡೆಯ

17 ಒಂದು ಅಪೂರ್ವ ಪುನರ್ಮಿಲನ​—⁠30 ವರ್ಷಗಳ ಬಳಿಕ

21 ನೀರು ಎಲ್ಲಿಗೆ ಹೋಗುತ್ತದೆ?

24 ವೆನಿಲ​—⁠ದೀರ್ಘ ಇತಿಹಾಸವಿರುವ ಒಂದು ಸಂಬಾರ ಪದಾರ್ಥ

28 ಜಗತ್ತನ್ನು ಗಮನಿಸುವುದು

30 ನಮ್ಮ ವಾಚಕರಿಂದ

31 ಅವರು ತುಟಿಯೋದುವ ವಿಧ

32 “ನಾನು ಇನ್ನೂ ಹೆಚ್ಚನ್ನು ತಿಳಿಯಬೇಕಾಗಿದೆ”

ನನಗೊಂದು ಮೋಬೈಲ್‌ ಫೋನಿನ ಅಗತ್ಯವಿದೆಯೋ? 14

ತುಂಬ ಅನುಕೂಲಕರವಾದ ಈ ಇಲೆಕ್ಟ್ರಾನಿಕ್‌ ಯಾಂತ್ರಿಕ ವಸ್ತುವಿಗೆ ಅದರದ್ದೇ ಆದ ಲೋಪದೋಷಗಳಿವೆ. ಹಾಗಾದರೆ ಮೊಬೈಲ್‌ ಫೋನನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಸಾಧ್ಯವಿದೆ?

ನಮ್ಮ ಬಲಹೀನತೆಗಳನ್ನು ದೇವರು ಲಕ್ಷಿಸದಿರುವನೋ? 26

ನಮ್ಮ ಬಲಹೀನತೆಗಳನ್ನು ನಾವು ಜಯಿಸಬಲ್ಲೆವೋ? ನಾವೇನು ಮಾಡಬೇಕು?

[ಪುಟ 2ರಲ್ಲಿರುವ ಚಿತ್ರ ಕೃಪೆ]

Copyright Sean Sprague/Panos Pictures

AP Photo/Efrem Lukatsky

ಮುಖಪುಟ: Alyx Kellington/Index Stock Photography