ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜುಲೈ - ಸೆಪ್ಟೆಂಬರ್‌ 2003

ಕೀಟಗಳು ರೋಗವನ್ನು ಹರಡಿಸುವಾಗ

ಕೀಟಗಳಿಂದ ಬರುವ ಅಸ್ವಸ್ಥತೆಗಳು ತುಂಬ ಗಾಬರಿಹುಟ್ಟಿಸುವಂಥ ಪ್ರಮಾಣದಲ್ಲಿ ಅಧಿಕಗೊಳ್ಳುತ್ತಿವೆ. ಏಕೆ? ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸಂರಕ್ಷಿಸಲಿಕ್ಕಾಗಿ ನೀವೇನು ಮಾಡಸಾಧ್ಯವಿದೆ? ದೀರ್ಘ ಕಾಲಾವಧಿಯ ಪರಿಹಾರವಿದೆಯೋ?

3 ಕೀಟರವಾನಿತ ರೋಗಗಳು

​—⁠ಬೆಳೆಯುತ್ತಿರುವ ಒಂದು ಸಮಸ್ಯೆ

6 ಏಕೆ ಈ ಪುನರುಜ್ಜೀವನ?

11 ವಿಷಯಗಳು ಎಂದಾದರೂ ಉತ್ತಮಗೊಳ್ಳುವವೋ?

13 “ಯೆಹೋವನು ನನ್ನ ದುಃಖೋಪಶಮನದ ಮೂಲನಾಗಿದ್ದಾನೆ”

20 ಒಂದು ಗಾಯವು ನನ್ನ ಬದುಕನ್ನೇ ಬದಲಾಯಿಸಿದ ವಿಧ

24 ಪ್ರಖ್ಯಾತ ಮತ್ತು ಕುಖ್ಯಾತ ವ್ಯಕ್ತಿಗಳ ರೇಖಾಚಿತ್ರ ಬಿಡಿಸುವುದು

26 ನಿರಾಡಂಬರ ಕಡಲೆಕಾಯಿಯ

ವಿಶಾಲ ಪ್ರಪಂಚ

29 ಸಾಲುಗಟ್ಟಿ ಹೋಗುತ್ತಿರುವ ಒಂದು ಸೇನೆ!

30 ಜಗತ್ತನ್ನು ಗಮನಿಸುವುದು

32 ‘ಅದು ನನ್ನ ಹೃದಯವನ್ನು ತಲಪಿತು’

ಹಾನಿಕಾರಕ ಮಾತುಗಳನ್ನು ತ್ಯಜಿಸಿರಿ 14

ನಾವು ಇತರರೊಂದಿಗೆ ಹೇಗೆ ಮಾತಾಡಬೇಕು ಎಂಬ ವಿಷಯದಲ್ಲಿ ಬೈಬಲು ಏನು ಹೇಳುತ್ತದೆ?

ಅಕ್ಷಿಭರಿತ ಗರಿಗಳಿರುವ ಒಂದು ನಯನಮನೋಹರ ಪಕ್ಷಿ 17

[ಪುಟ 2ರಲ್ಲಿರುವ ಚಿತ್ರ ಕೃಪೆ]

TO-FOTO AS, Harstad

ಮುಖಪುಟ: ಕೀಟ: PAHO/WHO/P. ALMASY