ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜನವರಿ-ಮಾರ್ಚ್‌ 2005

ಮಗುವಿನ ಆರಂಭದ ವರುಷಗಳು—ಹೆತ್ತವರು ಏನು ಮಾಡಬೇಕು?

ತಮ್ಮ ಮಕ್ಕಳು ಯಶಸ್ವಿಕರ ಪ್ರಾಯಸ್ಥರಾಗಿ ಬೆಳೆಯಬೇಕೆಂದು ಹೆತ್ತವರು ಬಯಸುತ್ತಾರೆ. ಇದನ್ನು ಸಾಧಿಸಲು ಅವರು ಏನು ಮಾಡಬಲ್ಲರು? ನಿಮ್ಮ ಮಗುವಿನ ಸಾಮರ್ಥ್ಯವನ್ನು ಬೆಳೆಸಲು ಅತ್ಯುತ್ತಮವಾದ ವಿಧ ಯಾವುದು?

3 ಮಕ್ಕಳು ತೀರ ಚಿಕ್ಕವರಿರುವಾಗಲೇ ತರಬೇತಿನೀಡುವುದು ಎಷ್ಟು ಪ್ರಾಮುಖ್ಯವಾಗಿದೆ?

5 ನಿಮ್ಮ ಮಗುವನ್ನು ಪೋಷಿಸುವುದರ ಮಹತ್ವ

7 ಹೆತ್ತವರಾದ ನಿಮ್ಮ ಪಾತ್ರ

11 ದೇವರನ್ನು ಪ್ರೀತಿಸುವಂತೆ ಚಿಕ್ಕಂದಿನಿಂದಲೂ ಕಲಿಸಲಾದದ್ದು

16 ನೈರೋಬಿ “ತಂಪಾದ ನೀರಿನ ಪ್ರದೇಶ”

22 ತೊನ್ನು ಎಂದರೇನು?

26 ಗ್ಲಾಕೋಮಾ ಎಂಬ ದೃಷ್ಟಿಚೋರ

29 ಜಗತ್ತನ್ನು ಗಮನಿಸುವುದು

30 ನಮ್ಮ ವಾಚಕರಿಂದ

31 ಸದಾ ಜನಪ್ರಿಯವಾಗಿರುವ ಈರುಳ್ಳಿ

32 ಯುವ ಜನರಿಗೆ ಬೇಕಾದದ್ದು ಇದೇ

ದೇವರ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು 20

ಹೆತ್ತವರು ತಮ್ಮ ಮಕ್ಕಳನ್ನು ತರಬೇತುಗೊಳಿಸುವಂತೆ ಬೈಬಲ್‌ ಮೂಲತತ್ತ್ವಗಳು ಅವರಿಗೆ ಹೇಗೆ ಸಹಾಯಮಾಡಬಲ್ಲವು?

ನಾನು ಸೋಲನ್ನು ಹೇಗೆ ಎದುರಿಸಬಲ್ಲೆ? 23

ಸೋಲಿನ ಕುರಿತು ಅನೇಕ ಯುವ ಜನರು ಭಯಪಡುತ್ತಾರೆ. ಹಾಗಿದ್ದರೂ, ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಸೋಲಿನ ನೋವುಭರಿತ ಅನಿಸಿಕೆಗಳನ್ನು ನೀವು ಹೇಗೆ ದೂರಮಾಡಬಲ್ಲಿರಿ?