ಪರಿವಿಡಿ
ಪರಿವಿಡಿ
ಏಪ್ರಿಲ್ - ಜೂನ್ 2005
ಶಿಕ್ಷಕರೋಪಾದಿ ತಾಯಂದಿರ ಪಾತ್ರ
ತಾಯಂದಿರನ್ನು ಎಳೆಯ ಮಕ್ಕಳ ಪ್ರಾಮುಖ್ಯ ಶಿಕ್ಷಕರೋಪಾದಿ ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಲೋಕದ ಹಲವು ಕಡೆಗಳಲ್ಲಿ ಅವರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಿದ್ದಾರೆ? ಈ ಪಂಥಾಹ್ವಾನಗಳನ್ನು ಅವರು ಹೇಗೆ ಜಯಿಸುತ್ತಿದ್ದಾರೆ?
3 ತಾಯಂದಿರು ಎದುರಿಸುವ ಪಂಥಾಹ್ವಾನಗಳು
5 ಪಂಥಾಹ್ವಾನಗಳನ್ನು ಜಯಿಸುತ್ತಿರುವ ತಾಯಂದಿರು
12 ಮಕ್ಕಳಿಗೆ ಅಗತ್ಯವಿರುವ ಗಮನವನ್ನು ನೀಡುವುದು
14 ಪ್ರಾಣಿಪ್ರಪಂಚದಲ್ಲಿ ಪಾಲನೆಪೋಷಣೆ
23 ಮೊಸಳೆಯನ್ನು ನೋಡಿ ನಸುನಗೆ ಬೀರಬಲ್ಲಿರೋ?
31 “ಇದು ಜನರಿಗೆ ತಿಳಿದಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!”
32 “ನನ್ನ ಪ್ರೊಫೆಸರರು ಬಹಳ ಸಂತೋಷಪಟ್ಟರು”
ಜಲಮಾರ್ಗಗಳಿರುವ ಈ ಅಸಾಧಾರಣ ನಗರವು ಬದುಕಿ ಉಳಿಯಲಿಕ್ಕಾಗಿ ಏಕೆ ಹೋರಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿರಿ.
ನಾನು ದೈಹಿಕ ಶ್ರಮದ ಕೆಲಸವನ್ನು ಏಕೆ ಮಾಡಬೇಕು? 20
ದೈಹಿಕ ಶ್ರಮದ ಕೆಲಸವನ್ನು ಅನೇಕರು ಇಷ್ಟಪಡುವುದಿಲ್ಲ. ನಿಮಗಿದು ಗೊತ್ತಿದೆಯೋ ಇಲ್ಲವೊ, ದೈಹಿಕ ಶ್ರಮದ ಕೆಲಸವನ್ನು ಮಾಡಲು ಕಲಿಯುವುದು ನಿಮಗೆ ಅನೇಕ ಪ್ರಯೋಜನಗಳನ್ನು ತರಬಲ್ಲದು.