ಜೀವಿತದ ಉದ್ದೇಶವೇನು?
ಜೀವಿತದ ಉದ್ದೇಶವೇನು?
◼ ತತ್ತ್ವಜ್ಞಾನಿಗಳು, ದೇವತಾಶಾಸ್ತ್ರಜ್ಞರು ಮತ್ತು ಚರ್ಚಿನ ಸದಸ್ಯರು ಈ ಮೇಲಿನ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಸಾವಿರಾರು ವರ್ಷಗಳಿಂದಲೂ ಹೆಣಗಾಡಿದ್ದಾರೆ. ಅವರ ಪ್ರಯತ್ನಗಳು ನಿಷ್ಫಲವಾಗಿವೆ. ಆದುದರಿಂದ, ಅನೇಕರು ಈ ಪ್ರಶ್ನೆಗೆ ಉತ್ತರವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಇದಕ್ಕೆ ಉತ್ತರವಿದೆ. ಉತ್ತರವು ತುಂಬ ಗಹನವಾಗಿರುವುದಾದರೂ ಜಟಿಲವಾಗೇನೂ ಇಲ್ಲ.
ಇದಕ್ಕೆ ಉತ್ತರವು ಬೈಬಲಿನಲ್ಲಿ ಕಂಡುಬರುತ್ತದೆ. ಸಂತೋಷಭರಿತ ಮತ್ತು ಅರ್ಥಭರಿತ ಜೀವನದಲ್ಲಿ ಆನಂದಿಸಲಿಕ್ಕಾಗಿರುವ ಕೀಲಿ ಕೈ, ದೇವರು ಇಷ್ಟೊಂದು ಕಷ್ಟಾನುಭವ ಹಾಗೂ ಅನ್ಯಾಯವನ್ನು ಏಕೆ ಅನುಮತಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಆತನೊಂದಿಗೆ ಯೋಗ್ಯವಾದ ಸಂಬಂಧವನ್ನು ಬೆಳೆಸಿಕೊಳ್ಳುವುದೇ ಆಗಿದೆ. ಆದರೆ ಇದನ್ನು ಹೇಗೆ ಮಾಡಸಾಧ್ಯವಿದೆ? ಇದನ್ನು ಮಾಡಲು ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ 32 ಪುಟದ ಬ್ರೋಷರ್ ಅನೇಕರಿಗೆ ಸಹಾಯಮಾಡಿದೆ. (g05 9/8)
□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆ.
□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.