ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವವಿಕಾಸ ಸತ್ಯವೊ ಮಿಥ್ಯೆಯೊ?

ಜೀವವಿಕಾಸ ಸತ್ಯವೊ ಮಿಥ್ಯೆಯೊ?

ಜೀವವಿಕಾಸ ಸತ್ಯವೊ ಮಿಥ್ಯೆಯೊ?

ನೀವೇನು ನೆನಸುತ್ತೀರಿ? ಜೀವ​—⁠ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್‌) ಎಂಬ ಪುಸ್ತಕವು ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸುತ್ತದೆ:

ಜೀವವು ಆಕಸ್ಮಿಕವಾಗಿ ಉದ್ಭವಿಸಿರಲು ಸಾಧ್ಯವೋ?

ಜೀವವಿಕಾಸದ ಸಿದ್ಧಾಂತವನ್ನು ಹಲವಾರು ಜನರು ಸ್ವೀಕರಿಸುವುದೇಕೆ?

ಪ್ರಖ್ಯಾತ ವಿಜ್ಞಾನಿಗಳ ಸ್ಪಷ್ಟವಾದ ತರ್ಕ ಹಾಗೂ ಅವಲೋಕನಗಳನ್ನು ಬಳಸುತ್ತಾ, 256 ಪುಟಗಳ ಈ ಪುಸ್ತಕವು ಜೀವವು ಹೇಗೆ ಬಂತು ಮತ್ತು ಇದು ನಿಮಗೆ ಏಕೆ ಮಹತ್ವದ್ದಾಗಿದೆ ಎಂಬುದರ ವಿಮರ್ಶೆಯನ್ನು ನಿಮ್ಮ ಮುಂದಿಡುತ್ತದೆ. ನೀವು ಹೆಚ್ಚಿನ ಮಾಹಿತಿಯನ್ನು ವಿನಂತಿಸಿಕೊಳ್ಳಲಿಕ್ಕಾಗಿ, ಜೊತೆಯಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೇ ಪುಟದಲ್ಲಿರುವ ಸೂಕ್ತವಾದ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಬಹುದು. (9/06)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಇಲ್ಲಿ ತೋರಿಸಲ್ಪಟ್ಟಿರುವ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.