ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ಎಲ್ಲಿ ಸಂಭವಿಸಿತು?

1. ಈ ಘಟನೆಯು ಯಾವ ಬೆಟ್ಟದ ಮೇಲೆ ಸಂಭವಿಸಿತು?

ನಿಮ್ಮ ಉತ್ತರವನ್ನು ನಕ್ಷೆಯ ಮೇಲೆ ಗುರುತಿಸಿರಿ.

ಹೆರ್ಮೋನ್‌ ಪರ್ವತ

ಕರ್ಮೆಲ್‌ ಬೆಟ್ಟ

ಗೆರಿಜ್ಜೀಮ್‌ ಬೆಟ್ಟ

ಮೊರೀಯ ಬೆಟ್ಟ

◆ ಈ ಬೆಟ್ಟದ ಮೇಲೆ ತದನಂತರ ಯಾವ ಕಟ್ಟಡವನ್ನು ನಿರ್ಮಿಸಲಾಯಿತು?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

◆ ಅಬ್ರಹಾಮನು ಇಸಾಕನನ್ನು ಯಜ್ಞವಾಗಿ ಅರ್ಪಿಸಲು ಹೋದದ್ದೇಕೆ?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

◆ ಆ ಸಮಯದಲ್ಲಿ ಇಸಾಕನು ಒಬ್ಬ ಚಿಕ್ಕ ಮಗುವಾಗಿದ್ದನೊ?

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

◼ ಚರ್ಚೆಗಾಗಿ: ಇಸಾಕನು ತನ್ನ ತಂದೆಯೊಂದಿಗೆ ಏಕೆ ಸಹಕರಿಸಿದನೆಂದು ನೆನಸುತ್ತೀರಿ? ಯೇಸು ಹೇಗೆ ಇಸಾಕನಂತೆ ಇದ್ದನು?

ಇತಿಹಾಸದಲ್ಲಿ ಯಾವಾಗ ನಡೆಯಿತು?

ಪ್ರತಿಯೊಬ್ಬ ಅರಸ ಮತ್ತು ಅವನು ಆಳಲಾರಂಭಿಸಿದ ವರ್ಷಕ್ಕೆ ಜೋಡಿಸುವ ಒಂದು ಗೆರೆಯನ್ನು ಎಳೆಯಿರಿ.

ಸಾ.ಶ.ಪೂ. 1037 977 936 716 659 607

2. 1 ಅರಸುಗಳು 1:38, 39

3. 2 ಅರಸುಗಳು 21:24

4. 1 ಅರಸುಗಳು 22:42

ನಾನು ಯಾರು?

5. ನಾನು ಬಾಬೆಲಿಗೆ ಬಂದಿವಾಸಿಯಾಗಿ ಒಯ್ಯಲ್ಪಟ್ಟಿದ್ದೆ, ಆದರೆ ನಂತರ ಯೆರೂಸಲೇಮಿಗೆ ಹಿಂದಿರುಗಿದೆ ಮತ್ತು ಅಲ್ಲಿಯೇ ಅರಸನಾಗಿ ರಾಜ್ಯವಾಳಿದೆ.

ನಾನು ಯಾರು?

6. ರೋಮನರು ಯೆರೂಸಲೇಮನ್ನು ಆಳುತ್ತಿದ್ದ ಕಾಲದಲ್ಲಿ ನಾನು ಬಾಬೆಲಿನಲ್ಲಿ ಬೈಬಲಿನ ಒಂದು ಭಾಗವನ್ನು ಬರೆದೆ.

ಈ ಸಂಚಿಕೆಯಿಂದ

ಈ ಪ್ರಶ್ನೆಗಳನ್ನು ಉತ್ತರಿಸಿ, ಕೊಡಲ್ಪಟ್ಟಿರದ ಬೈಬಲ್‌ ವಚನ(ಗಳನ್ನು) ತುಂಬಿಸಿರಿ.

ಪುಟ 4 ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೇವರ ನ್ಯಾಯತೀರ್ಪುಗಳಿಗೂ ನೈಸರ್ಗಿಕ ವಿಪತ್ತುಗಳಿಗೂ ಇರುವ ಒಂದು ವ್ಯತ್ಯಾಸ ಯಾವುದು? (ಆದಿಕಾಂಡ 18:—)

ಪುಟ 5 ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಕೇಳುವುದು ತಪ್ಪೊ? (ಹಬಕ್ಕೂಕ 1:—)

ಪುಟ 11 ನ್ಯಾಯವಾದ ರೂಲ್ಸ್‌ಅನ್ನು ಇಡುವ ಹೆತ್ತವರು ಯೆಹೋವನನ್ನು ಅನುಕರಿಸುವುದು ಹೇಗೆ? (ಕೀರ್ತನೆ 32:—)

ಪುಟ 12 ಮೂಢನು ಏನನ್ನು ತೋರಿಸುತ್ತಾನೆ? (ಜ್ಞಾನೋಕ್ತಿ 29:—)

ಉತ್ತರಗಳು

1. ಮೊರೀಯ ಬೆಟ್ಟ.

◆ ಸೊಲೊಮೋನನ ದೇವಾಲಯ.

◆ ಅವನು ದೇವರ ಆಜ್ಞೆಗೆ ವಿಧೇಯನಾದನು.

◆ ಇಲ್ಲ.

2. ಸಾ.ಶ.ಪೂ. 1037

3. ಸಾ.ಶ.ಪೂ. 659

4. ಸಾ.ಶ.ಪೂ. 936

5. ಮನಸ್ಸೆ.

6. ಪೇತ್ರ.