ನಿಮ್ಮ ಉತ್ತರವೇನು?
ನಿಮ್ಮ ಉತ್ತರವೇನು?
ಯಾಕೋಬನ 12 ಪುತ್ರರ ಹೆಸರುಗಳನ್ನು ಬರೆಯಿರಿ
1. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ಈ ಕೆಳಗಿನ ಖ್ಯಾತ ಪುರುಷರು ಯಾಕೋಬನ ಪುತ್ರರಲ್ಲಿ ಯಾರ ವಂಶಕ್ಕೆ ಸೇರಿದವರೆಂದು ಗೆರೆ ಎಳೆದು ಸೂಚಿಸಿರಿ.
2. ಯೇಸು
3. ಮೋಶೆ
4. ರಾಜ ಸೌಲ
◼ ಚರ್ಚೆಗಾಗಿ: ಯೋಸೇಫನನ್ನು ಅವನ ಅಣ್ಣಂದಿರು ದುರುಪಚರಿಸಿದ್ದೇಕೆ? ನಿಮ್ಮ ಅಣ್ಣತಮ್ಮಂದಿರು ಅಥವಾ ಅಕ್ಕತಂಗಿಯರು ಕೆಲವೊಮ್ಮೆ ನಿಮ್ಮನ್ನು ಕೆಟ್ಟದಾಗಿ ಉಪಚರಿಸುವಲ್ಲಿ ನೀವು ಯೋಸೇಫನನ್ನು ಹೇಗೆ ಅನುಸರಿಸಸಾಧ್ಯವಿದೆ?
ಇತಿಹಾಸದಲ್ಲಿ ಎಂದು?
ಕೆಳಗೆ ಕೊಡಲಾಗಿರುವ ಬೈಬಲ್ ಪುಸ್ತಕಗಳ ಬರಹಗಾರರನ್ನು ಹೆಸರಿಸಿರಿ. ಆ ಪುಸ್ತಕ ಬರೆದು ಮುಗಿಸಲ್ಪಟ್ಟ ಸರಿಸುಮಾರಿನ ವರ್ಷಕ್ಕೆ ಗೆರೆ ಎಳೆಯಿರಿ.
ಸಾ.ಶ.ಪೂ 607 ಸಾ.ಶ.ಪೂ. 539 ಸಾ.ಶ. 40 ಸಾ.ಶ. 61-64 ಸಾ.ಶ. 65
5. ಪ್ರಲಾಪಗಳು
6. 2 ತಿಮೊಥೆಯ
7. ತೀತ
ನಾನು ಯಾರು?
8. ನಿಷ್ಕಪಟವಾದ ನಂಬಿಕೆಯಿದ್ದದಕ್ಕಾಗಿ ನನ್ನನ್ನೂ ನನ್ನ ಮಗಳನ್ನೂ ಪೌಲನು ಹೊಗಳಿದನು.
ನಾನು ಯಾರು?
9. ಕ್ರೇತದಲ್ಲಿ ಸಭಾ ಹಿರಿಯರನ್ನು ನೇಮಿಸಲು ನನಗೆ ಅಪ್ಪಣೆ ಕೊಡಲ್ಪಟ್ಟಿತು.
ಈ ಸಂಚಿಕೆಯಿಂದ
ಈ ಪ್ರಶ್ನೆಗಳಿಗೆ ಉತ್ತರಿಸಿ, ಬಿಟ್ಟುಹೋದ ಬೈಬಲ್ ವಚನ(ಗಳನ್ನು) ತುಂಬಿಸಿರಿ.
ಪುಟ 4 ಪ್ರೀತಿ ಅಂದರೇನು? (ಕೊಲೊಸ್ಸೆ 3:____)
ಪುಟ 6 ತಮ್ಮ ಮಕ್ಕಳನ್ನು ಪ್ರೀತಿಸುವ ಹೆತ್ತವರು ಏನು ಮಾಡುವರು? (ಜ್ಞಾನೋಕ್ತಿ 13:____)
ಪುಟ 10 ಒಂದು ಮಗುವಿನ ಜೀವವು ಯೆಹೋವನಿಗೆ ಅತ್ಯಮೂಲ್ಯ ಎಂದು ನಮಗೆ ಹೇಗೆ ಗೊತ್ತು? (ಕೀರ್ತನೆ 139:____)
ಪುಟ 22 ಆಶಾವಾದ ನೋಟವನ್ನು ಬೆಳೆಸಿಕೊಳ್ಳುವುದು ಪ್ರಯೋಜನಕರವೇಕೆ? (ಜ್ಞಾನೋಕ್ತಿ 17:____)
ಉತ್ತರಗಳು
1. ರೂಬೇನ್, ಸಿಮೆಯೋನ್, ಲೇವಿ, ಯೆಹೂದಾ, ಜೆಬುಲೂನ್, ಇಸ್ಸಾಕಾರ್, ದಾನ್, ಗಾದ್, ಆಶೇರ್, ನಫ್ತಾಲಿ, ಯೋಸೇಫ, ಬೆನ್ಯಾಮೀನ್.—ಆದಿಕಾಂಡ 49:2-28.
2. ಯೆಹೂದಾ.—ಲೂಕ 3:33, 34.
3. ಲೇವಿ.—ವಿಮೋಚನಕಾಂಡ 6:16, 18, 20.
4. ಬೆನ್ಯಾಮೀನ್—1 ಸಮುವೇಲ 9:1, 2, 15, 16.
5. ಯೆರೆಮೀಯ, ಸಾ.ಶ.ಪೂ. 607.
6. ಪೌಲ, ಸಾ.ಶ. 65.
7. ಪೌಲ, ಸಾ.ಶ. 61-64.
8. ಲೋವಿ.—2 ತಿಮೊಥೆಯ 1:5.
9. ತೀತ.—ತೀತ 1:4, 5.