ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ಈ ಚಿತ್ರದಲ್ಲಿ ಏನು ಬಿಟ್ಟುಹೋಗಿದೆ?

1 ಸಮುವೇಲ 17:38-51 ನ್ನು ಓದಿ. ಈಗ ಚಿತ್ರವನ್ನು ನೋಡಿ. ವಚನದಲ್ಲಿ ತಿಳಿಸಿರುವ ಯಾವಾವ ವಸ್ತುಗಳು ಇಲ್ಲಿ ಕಾಣಸಿಗುವುದಿಲ್ಲ? ಕೆಳಗಿರುವ ಗೆರೆಗಳ ಮೇಲೆ ನಿಮ್ಮ ಉತ್ತರಗಳನ್ನು ಬರೆಯಿರಿ. ಬಿಟ್ಟುಹೋದ ವಸ್ತುಗಳ ಚಿತ್ರ ಬಿಡಿಸಿ ಅದನ್ನು ಪೂರ್ಣಗೊಳಿಸಿ.

1. .....

2. .....

3. .....

ಚರ್ಚೆಗಾಗಿ:

ದಾವೀದನು ಗೊಲ್ಯಾತನನ್ನು ಸೋಲಿಸಲು ಏಕೆ ಶಕ್ತನಾದನು? ಸಮಸ್ಯೆಗಳನ್ನು ಎದುರಿಸುವಾಗ ಈ ಕಥೆಯು ನಿಮಗೆ ಹೇಗೆ ಭರವಸೆಕೊಡಬಲ್ಲದು?

ಈ ಸಂಚಿಕೆಯಿಂದ

ಈ ಪ್ರಶ್ನೆಗಳನ್ನು ಉತ್ತರಿಸಿ, ಬಿಟ್ಟುಹೋದ ಬೈಬಲ್‌ ವಚನ(ಗಳನ್ನು) ತುಂಬಿಸಿರಿ.

ಪುಟ 7 ಗಂಡಂದಿರು ತಮ್ಮ ಹೆಂಡತಿಯರಿಗೆ ಏನನ್ನು ಸಲ್ಲಿಸಬೇಕು? 1 ಪೇತ್ರ 3:________

ಪುಟ 20 ಒಂದು ಕಂಪ್ಯೂಟರ್‌ ಗೇಮ್‌ ಅನ್ನು ಆರಿಸುವಾಗ ನಾವು ಏನನ್ನು ಪರಿಶೋಧಿಸಿ ತಿಳುಕೊಳ್ಳಬೇಕು? ಎಫೆಸ 5: ________

ಪುಟ 29 ಹೆಂಡತಿಯರು ತಮ್ಮ ಗಂಡಂದಿರಿಗೆ ಏಕೆ ಅಧೀನರಾಗಿರಬೇಕು? 1 ಕೊರಿಂಥ 11: ________

ಪುಟ 29 ಗಂಡಂದಿರು ಏನು ಮಾಡಬೇಕು? ಎಫೆಸ 5: ________

ಮಕ್ಕಳೇ, ಚಿತ್ರಗಳನ್ನು ಪತ್ತೆಹಚ್ಚಿರಿ

ಇಲ್ಲಿರುವ ಚಿತ್ರಗಳು ಈ ಸಂಚಿಕೆಯಲ್ಲಿ ಎಲ್ಲಿವೆಯೆಂದು ನೀವು ಪತ್ತೆಹಚ್ಚಬಲ್ಲಿರಾ? ಪ್ರತಿಯೊಂದು ಚಿತ್ರದಲ್ಲಿ ಏನು ಸಂಭವಿಸುತ್ತಿದೆ ಎಂದು ನಿಮ್ಮ ಸ್ವಂತ ಮಾತುಗಳಲ್ಲಿ ವಿವರಿಸಿ.

ಯೇಸುವಿನ ವಂಶವೃಕ್ಷದಲ್ಲಿ ಯಾರು ಇದ್ದಾರೆ?

ಕೊಟ್ಟಿರುವ ಸುಳಿವುಗಳನ್ನು ಗಮನಿಸಿ. ವಚನಗಳನ್ನು ತೆರೆದು ಓದಿ. ಬಳಿಕ ಖಾಲಿ ಜಾಗದಲ್ಲಿ ಸರಿಯಾದ ಹೆಸರುಗಳನ್ನು ಬರೆಯಿರಿ.

4. .....

ಸುಳಿವು: ನನ್ನನ್ನು ರೂಪದಲ್ಲಿ ಆದಾಮನ “ಹೋಲಿಕೆಗೆ” ಸರಿಯಾದ ಮಗನೆಂದು ಕರೆಯಲಾಯಿತು.

ಆದಿಕಾಂಡ 5:3 ನ್ನು ಓದಿ.

5. .....

ಸುಳಿವು: ನನ್ನ ಕಾಲದಲ್ಲಿ “ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವದಕ್ಕೆ ಪ್ರಾರಂಭವಾಯಿತು.”

ಆದಿಕಾಂಡ 4:26 ನ್ನು ಓದಿ.

6. .....

ಸುಳಿವು: ನನಗಿಂತಲೂ ಹೆಚ್ಚು ವರ್ಷ ಬದುಕಿ ಇತಿಹಾಸದಲ್ಲೇ ದಾಖಲೆ ಮಾಡಿದ ಏಕೈಕ ಪುರುಷನೆಂದರೆ ನನ್ನ ಮೊಮ್ಮಗನೇ.

ಆದಿಕಾಂಡ 5:18-21, 27 ನ್ನು ಓದಿ.

ಉತ್ತರಗಳು 14 ನೇ ಪುಟದಲ್ಲಿವೆ

ಪುಟ 31ರ ಉತ್ತರಗಳು

1. ಗೊಲ್ಯಾತನ ಕತ್ತಿ.

2. ಗೊಲ್ಯಾತನ ಈಟಿ.

3. ದಾವೀದನ ಕವಣೆ.

4. ಸೇತ.​—⁠ಲೂಕ 3:38.

5. ಎನೋಷ್‌.​—⁠ಲೂಕ 3:38.

6. ಯೆರೆದ.​—⁠ಲೂಕ 3:⁠37.