ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜನವರಿ-ಮಾರ್ಚ್‌ 2008

ಮಹಿಳಾ ದೌರ್ಜನ್ಯ​—⁠ಬೈಬಲಿನ ನೋಟವೇನು?

ಜಗತ್ತಿನಾದ್ಯಂತ ಸ್ತ್ರೀ, ಹಿಂಸೆ ಹಾಗೂ ದೌರ್ಜನ್ಯಕ್ಕೆ ಗುರಿಯಾಗಿದ್ದಾಳೆ. ಕೆಲವು ಧರ್ಮಗಳಾದರೋ ಮಹಿಳೆಯರಿಗಾಗುವ ಅನ್ಯಾಯವನ್ನು ಸಮರ್ಥಿಸುತ್ತವೆ! ಆದರೆ ಈ ಕುರಿತು ದೇವರ ನೋಟವೇನು?

3 ಮಹಿಳಾ ದೌರ್ಜನ್ಯ​—⁠ಒಂದು ಜಾಗತಿಕ ಸಮಸ್ಯೆ

4 ಸ್ತ್ರೀಯರ ಕುರಿತು ದೇವರ ಹಾಗೂಕ್ರಿಸ್ತನ ನೋಟವೇನು?

11 ಮೀನುಗಾರಿಕೆಯ ಗ್ರಾಮದಿಂದ ಬೆಳೆದುನಿಂತ ಮಹಾ ನಗರ!

15 ಗಬಾನ್‌​—⁠ವನ್ಯಜೀವಿಗಳ ಆಶ್ರಯತಾಣ

22 ಬಾರಿಬಾರಿ ಬಿದ್ದೆದ್ದ ಸೇತುವೆ

24 ಜೇಡ-ರೇಷ್ಮೆ ರಚಿಸಲ್ಪಟ್ಟಿತ್ತೋ?

25 ಸರಿಸಾಟಿಯಿಲ್ಲದ ಆದರೆ​—⁠‘ಮೃತ’ ಸಮುದ್ರ!

28 ಬೈಬಲಿನ ದೃಷ್ಟಿಕೋನ​—⁠ಗಂಡನು ಕುಟುಂಬದ ಯಜಮಾನನಾಗಿರುವುದರ ಅರ್ಥವೇನು?

30 ಜಗತ್ತನ್ನು ಗಮನಿಸುವುದು

31 ನಿಮ್ಮ ಉತ್ತರವೇನು?

32 ಆಟಸಾಮಾನಿಗಿಂತಲೂ ಹೆಚ್ಚು ಇಷ್ಟ

ಬೊಂಬೆಗಳ ಅಪೆರಾಗೆ ಹೋಗೋಣವೇ? 8

ಬೊಂಬೆಗಳ ಥಿಯೇಟರ್‌ ಕುರಿತು ತಿಳಿಯಲು ಆಸ್ಟ್ರಿಯದ ಸಾಲ್ಸ್‌ಬರ್ಗ್‌ಗೆ ಹೋಗೋಣ ಬನ್ನಿ.

ನಾನು ಇಲೆಕ್ಟ್ರಾನಿಕ್‌ ಗೇಮ್ಸ್‌ ಆಡಬಹುದೋ? 18

ಅನೇಕ ಇಲೆಕ್ಟ್ರಾನಿಕ್‌ ಗೇಮ್ಸ್‌ನಲ್ಲಿ ಹಿಂಸಾಚಾರ ಮತ್ತು ಅನೈತಿಕತೆ ಪ್ರಧಾನವಾಗಿದೆ. ಹೀಗಿರುವಲ್ಲಿ, ಯಾವ ಆಟಗಳು ಹಿತಕರವಾಗಿವೆ ಎಂಬದನ್ನು ಒಬ್ಬ ಕ್ರೈಸ್ತನು ಹೇಗೆ ವಿವೇಚಿಸಿ ತಿಳುಕೊಳ್ಳಸಾಧ್ಯವಿದೆ? ಅವುಗಳಿಗೆ ಅವನೆಷ್ಟು ಸಮಯ ಕೊಡಬೇಕು? ಇದಕ್ಕೆ ಬದಲಿ ಚಟುವಟಿಕೆಗಳೇನಾದರೂ ಇವೆಯೇ?

[ಪುಟ 2ರಲ್ಲಿರುವ ಚಿತ್ರ ಕೃಪೆ]

By courtesy of the Salzburg Marionette Theatre