ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜುಲೈ-ಸೆಪ್ಟೆಂಬರ್‌ 2008

ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೋ?

‘ಕಡೇ ದಿವಸಗಳು’ ಎಂದು ಬೈಬಲ್‌ನಲ್ಲಿ ತಿಳಿಸಲಾದ ಅಭಿವ್ಯಕ್ತಿಯ ಅರ್ಥವೇನು? ವೈಯಕ್ತಿಕವಾಗಿ ಅವು ನಮ್ಮನ್ನು ಹೇಗೆ ಬಾಧಿಸುತ್ತವೆ? ಉಜ್ವಲ ಭವಿಷ್ಯತ್ತಿನ ನಿರೀಕ್ಷೆ ಇದೆಯೋ?

3 ಕಡೇ ದಿವಸಗಳು—ಯಾವುದಕ್ಕೆ?

4 ಕಡೇ ದಿವಸಗಳು—ಯಾವಾಗ?

8 ಕಡೇ ದಿವಸಗಳು—ಅನಂತರ ಏನು?

10 ಕೇರಳದ ಹಿನ್ನೀರಿನಲ್ಲಿ ದೋಣಿವಿಹಾರ

14 ಬೈಬಲಿನ ದೃಷ್ಟಿಕೋನ—ದೇವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ?

16 ಮಾನವ ಸಮಸ್ಯೆಗಳಿಗೆ ದಾನಧರ್ಮ ಪರಿಹಾರವೋ?

19 “ನನ್ನ ಮಗಳಿಗೆ ಏನಾಗಿದೆ?”

20 ಹದಿವಯಸ್ಕರನ್ನು ಬೆಳೆಸುವುದು—ತಿಳಿವಳಿಕೆಯ ಪಾತ್ರ

21 ಹದಿವಯಸ್ಕರನ್ನು ಬೆಳೆಸುವುದು—ವಿವೇಕದ ಪಾತ್ರ

29 ಯುವ ಜನರು ಪ್ರಶ್ನಿಸುವುದು—ನನ್ನ ಒಡಹುಟ್ಟಿದವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಲ್ಲಿ?

32 ಹದಿಹರೆಯದ ಖಿನ್ನತೆಯಿಂದ ಹೊರಬರುವುದು

ನಾನೇಕೆ ಬದುಕಿರಬೇಕು? 25

ಪ್ರತಿ ವರುಷ ಲಕ್ಷಾಂತರ ಯುವ ಜನರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಅನೇಕರು ಜೀವವನ್ನೂ ಕಳೆದುಕೊಳ್ಳುತ್ತಾರೆ. ದುಃಖದ ಭಾವನೆಗಳನ್ನು ಹೋಗಲಾಡಿಸುವುದು ಹೇಗೆಂಬುದನ್ನು ನೋಡಿರಿ.