ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಅಕ್ಟೋಬರ್‌-ಡಿಸೆಂಬರ್‌ 2008

ಭೂಮಿ ಬಿಸಿಯೇರುವಿಕೆ​—⁠ಭೂಗ್ರಹಕ್ಕೆ ಆಪತ್ತೋ?

ಭೂಮಿಯ ಬಿಸಿಯೇರುವಿಕೆಯನ್ನು ತಡೆಯಲು ನಾವು ಈಗಲೇ ಹೆಜ್ಜೆ ತೆಗೆದುಕೊಳ್ಳದಿದ್ದರೆ ಅದು ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದು ನಮಗೂ ನಮ್ಮ ಪರಿಸರಕ್ಕೂ ಬಹಳ ಹಾನಿ ತರಬಲ್ಲದು ಎಂದು ಮಾದ್ಯಮಗಳು ಪದೇ ಪದೇ ವರದಿಸುತ್ತವೆ. ನಾವು ಈ ಬಗ್ಗೆ ಚಿಂತಿಸಬೇಕೋ? ಪುರಾವೆಯನ್ನು ಪರಿಗಣಿಸಿ.

3 ಆಪತ್ತಿನ ಸೂಚನೆಗಳೋ?

4 ಭೂಗ್ರಹಕ್ಕೆ ವಿಪತ್ತು ಕಾದಿದೆಯೋ?

8 ಭೂಮಿಯ ಭವಿಷ್ಯತ್ತು—ಯಾರ ಕೈಯಲ್ಲಿ?

10 ಮುಂದಿನ ಪೀಳಿಗೆಗಳನ್ನು ಭೂಮಿಯು ಪೋಷಿಸಬಲ್ಲದೋ?

11 ಯುವ ಜನರು ಪ್ರಶ್ನಿಸುವುದು

ದೇವರನ್ನು ಆನಂದದಿಂದ ಹೇಗೆ ಆರಾಧಿಸಬಲ್ಲೆ?

14 ನಿಮ್ಮ ರಸನೇಂದ್ರಿಯಗಳು​—⁠ರಚಿಸಲ್ಪಟ್ಟವೋ?

15 ಬಿಳಿಚಿಕೆ ಪೀಡಿತ ಬದುಕು

22 ಬೈಬಲಿನ ದೃಷ್ಟಿಕೋನ​—⁠ಗೌರವಸೂಚಕ ಬಿರುದುಗಳನ್ನು ಬಳಸುವುದು ಯೋಗ್ಯವೊ?

27 ಎಚ್ಚರ! ಪತ್ರಿಕೆ ನೀಡಿದ ಅನಿರೀಕ್ಷಿತ ಸಹಾಯ

28 ಯುವ ಜನರು ಪ್ರಶ್ನಿಸುವುದು​—⁠ಪ್ರಲೋಭನೆಗಳನ್ನು ಹೇಗೆ ಎದುರಿಸಲಿ?

31 ಕಲಿಯಿರಿ ಕೌತುಕದ ಕವಾಟೀ ಕುರಿತು

32 ದುಃಖಶಮನಕ್ಕೆ ಮಾರ್ಗದರ್ಶಿ

ಬಿರುಗಾಳಿಗಿಂತಲೂ ಶಕ್ತಿಶಾಲಿಯಾದ ಪ್ರೀತಿ! 18

ನೈಸರ್ಗಿಕ ವಿಪತ್ತುಗಳು ಜನರ ಮೇಲೆ ಅಂದರೆ ಪೀಡಿತರ ಮೇಲಲ್ಲ, ಬದಲಾಗಿ ಅವರಿಗೆ ಸಹಾಯಮಾಡಲು ತಮ್ಮದೆಲ್ಲವನ್ನೂ ನೀಡಿದ ಸ್ವತ್ಯಾಗದ ಕೆಲಸಗಾರರ ಮೇಲೆ ಬೀರಿದ ಪರಿಣಾಮವನ್ನು ಓದಿರಿ.

ಶಾಲೆಯ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ? 24

ಶಾಲೆಯಲ್ಲಿ ಯುವ ಜನರು ಎದುರಿಸುವ ಒತ್ತಡಗಳ ಮುಖ್ಯ ಕಾರಣಗಳನ್ನು ಮತ್ತು ಅವನ್ನು ನಿಭಾಯಿಸಲು ಅವರು ತೆಗೆದುಕೊಳ್ಳಬಲ್ಲ ಹೆಜ್ಜೆಗಳ ಕುರಿತು ಕಲಿಯಿರಿ.

[ಪುಟ 2ರಲ್ಲಿರುವ ಚಿತ್ರ]

ಆಸ್ಟ್ರೇಲಿಯದಲ್ಲಿ ಅನಾವೃಷ್ಟಿ

[ಪುಟ 2ರಲ್ಲಿರುವ ಚಿತ್ರ]

ತುವಾಲುವಿನಲ್ಲಿ ನೆರೆನೀರು

[ಪುಟ 2ರಲ್ಲಿರುವ ಚಿತ್ರ ಕೃಪೆ]

COVER: © Ingrid Visser/SeaPics.com; page 2: Australia: Photo by Jonathan Wood/Getty Images Tuvalu: Gary Braasch/ZUMA Press