ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆನಪಿಸಿಕೊಳ್ಳಬೇಕಾದ ರಾತ್ರಿ

ನೆನಪಿಸಿಕೊಳ್ಳಬೇಕಾದ ರಾತ್ರಿ

ನೆನಪಿಸಿಕೊಳ್ಳಬೇಕಾದ ರಾತ್ರಿ

ನಮ್ಮೊಂದಿಗೆ ನೀವೂ ಕೂಡಿಬನ್ನಿಗುರುವಾರ, ಏಪ್ರಿಲ್‌ 9, 2009

ಯೇಸು ಕ್ರಿಸ್ತನು ತಾನು ಸಾಯುವ ಮುಂಚಿನ ರಾತ್ರಿಯಲ್ಲಿ ದ್ರಾಕ್ಷಾಮದ್ಯ ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ಸೂಚಕವಾಗಿ ಉಪಯೋಗಿಸುತ್ತಾ ತನ್ನ ಮರಣದ ಜ್ಞಾಪಕವನ್ನು ಸ್ಥಾಪಿಸಿದನು. ಯೇಸು ಆಜ್ಞಾಪಿಸಿದ್ದು: “ನನ್ನನ್ನು ಜ್ಞಾಪಿಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.”—ಲೂಕ 22:19, NW.

ಯೇಸುವಿನ ಆಜ್ಞೆಗೆ ವಿಧೇಯರಾಗುತ್ತಾ ಈ ವಾರ್ಷಿಕ ಘಟನೆಯನ್ನು ಆಚರಿಸಲು ತಮ್ಮೊಂದಿಗೆ ಕೂಡಿಬರುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತಾರೆ. ಸರಿಯಾದ ಸಮಯ ಮತ್ತು ಸ್ಥಳದ ಮಾಹಿತಿಗಾಗಿ ದಯವಿಟ್ಟು ಅವರನ್ನು ಸ್ಥಳಿಕವಾಗಿ ಸಂಪರ್ಕಿಸಿ. (g 3/09)