ಈ ಸಂಚಿಕೆಯಲ್ಲಿ
ಈ ಸಂಚಿಕೆಯಲ್ಲಿ
● ನಿಮ್ಮ ವೈವಾಹಿಕ ಜೀವನದ ಸಾಫಲ್ಯಕ್ಕೆ ನೆರವಾಗುವ ಏಳು ಅಂಶಗಳು ಯಾವುವು? ಪುಟ 3-9 ನೋಡಿ.
● ಹದಿಹರೆಯದವರು ತಮ್ಮ ಹೆತ್ತವರನ್ನು ಹೇಗೆ ಚೆನ್ನಾಗಿ ತಿಳಿಯಬಹುದು? ಪುಟ 10-13 ನೋಡಿ.
● ವಿವಾಹಕ್ಕೆ ಮುಂಚೆ ಒಟ್ಟಿಗೆ ಬಾಳುವುದು ಸರಿಯೋ? ಪುಟ 28-29 ನೋಡಿ.
● ನೀವು ಒಂಟಿ ಹೆತ್ತವರಾಗಿದ್ದರೂ ಹೇಗೆ ಸಫಲರಾಗಬಲ್ಲಿರಿ? ಪುಟ 26-27 ನೋಡಿ.
● ಹೆತ್ತವರು ವಿಚ್ಛೇದ ಪಡೆದಿರುವಲ್ಲಿ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಮಕ್ಕಳಿಗೆ ಹೇಗೆ ಸಹಾಯಮಾಡಬಹುದು? ಪುಟ 18-21 ನೋಡಿ.
ಇವು, “ಎಚ್ಚರ!” ಪತ್ರಿಕೆಯ ಈ ವಿಶೇಷ ಸಂಚಿಕೆಯಲ್ಲಿ ಚರ್ಚಿಸಲಾಗಿರುವ ಪ್ರಶ್ನೆಗಳಲ್ಲಿ ಕೆಲವು.
ನಿಮಗೆ ಹೆಚ್ಚಿನ ಮಾಹಿತಿ ಬೇಕೋ? ಕೆಳಗಿನ ಕೂಪನ್ ಅನ್ನು ತುಂಬಿಸಿ, ಈ ಪತ್ರಿಕೆಯ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಕಳುಹಿಸಿ. (g09-E 10)
❑ ಯಾವುದೇ ನಿರ್ಬಂಧಕ್ಕೆ ಒಳಪಡದೆ ಇಲ್ಲಿ ತೋರಿಸಲಾದ ಪುಸ್ತಕಕ್ಕಾಗಿ ವಿನಂತಿಸಿಕೊಳ್ಳುತ್ತೇನೆ.
❑ ಉಚಿತ ಬೈಬಲಧ್ಯಯನ ಮಾಡುವುದಕ್ಕಾಗಿ ದಯಮಾಡಿ ನನ್ನನ್ನು ಸಂಪರ್ಕಿಸಿ.