ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2001ರ ಕಾವಲಿನಬುರುಜುವಿಗಾಗಿ ವಿಷಯಸೂಚಿ

2001ರ ಕಾವಲಿನಬುರುಜುವಿಗಾಗಿ ವಿಷಯಸೂಚಿ

2001ರ ಕಾವಲಿನಬುರುಜುವಿಗಾಗಿ ವಿಷಯಸೂಚಿ

ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ

ಕ್ರಿಸ್ತೀಯ ಜೀವನ ಮತ್ತು ಗುಣಗಳು

ಅನಾಥರನ್ನೂ ವಿಧವೆಯರನ್ನೂ ಪರಾಮರಿಸಿರಿ, 6/15

ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ನಿಮಗೆ ಅನಿಸುತ್ತದೋ? 4/1

ಅಭ್ಯಾಸ ಬಲ, 8/1

“ಆ ರೀತಿಯಲ್ಲಿ ಓಡಿರಿ,” 1/1

ಆತ್ಮಿಕ ಹೃದಯಾಘಾತವನ್ನು ತಪ್ಪಿಸಿಕೊಳ್ಳಿರಿ, 12/1

ಒಳ್ಳೇ ತೀರ್ಮಾನಗಳನ್ನು ಮಾಡುವುದು, 9/1

ಕಪಟತನ ನಿಭಾಯಿಸುವುದು, 11/15

‘ಕಾಲವನ್ನು ಬೆಲೆಯುಳ್ಳದ್ದಾಗಿ ಉಪಯೋಗಿಸಿಕೊಳ್ಳುವುದು,’ 5/1

ನಿಮ್ಮ ಮಕ್ಕಳ ಆವಶ್ಯಕತೆಯನ್ನು ಪೂರೈಸಿರಿ! 12/15

ನಿರುತ್ಸಾಹವನ್ನು ನಿಭಾಯಿಸಿರಿ! 2/1

ನಿರುತ್ಸಾಹದ ಭಾವನೆಗಳ ವಿರುದ್ಧ ಹೋರಾಡುವುದು, 4/15

ನಿಷ್ಠೆ, 10/1

ನೀವು ನಿಜವಾಗಿಯೂ ಸಹಿಷ್ಣು ಸ್ವಭಾವದವರೊ? 7/15

‘ನೀತಿವಂತನು ಆಶೀರ್ವಾದದ ನೆಲೆ’ (ಜ್ಞಾನೋ 10), 7/15

‘ನೇರವಾದ ಮಾರ್ಗದಲ್ಲಿ’ ನಡೆಯಿರಿ (ಜ್ಞಾನೋ 10), 9/15

ಪಾಪ ಅರಿಕೆ, 6/1

ಪ್ರಗತಿಗೆ ಅಡ್ಡಬರುವ ತಡೆಗಳನ್ನು ಜಯಿಸಿರಿ! 8/1

ಬಾಲ್ಯ ಹೇಗಿದ್ದರೂ ಯಶಸ್ವಿಯಾಗಬಹುದು, 4/15

ಮನಸ್ಸಾಕ್ಷಿಯನ್ನು ಭದ್ರವಾಗಿ ಕಾಪಾಡಿಕೊಳ್ಳಿರಿ, 11/1

‘ಯೆಹೋವನ ಆಶೀರ್ವಾದವು ಐಶ್ವರ್ಯದಾಯಕ,’ 11/1

ಯೆಹೋವನ ಮೇಲಿನ ಭರವಸೆಯನ್ನು ಬಲಪಡಿಸಿರಿ, 6/1

‘ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನು’ (ಜ್ಞಾನೋ 8), 3/15

‘ವಿವೇಕದಿಂದ ನಮ್ಮ ದಿನಗಳು ಹೆಚ್ಚುವವು’ (ಜ್ಞಾನೋ 9), 5/15

ವಿಧವೆಯರಿಗೆ ಸಹಾಯಮಾಡುವುದು, 5/1

ವಿಧೇಯತೆ​—ಬಾಲ್ಯದಲ್ಲಿ ಕಲಿಸಲ್ಪಡಬೇಕಾದ ಪ್ರಾಮುಖ್ಯ ಪಾಠ, 4/1

ಸದ್ಗುಣವನ್ನು ಬೆಳೆಸಿಕೊಳ್ಳುವುದು, 1/15

ಸಂದೇಹಗಳು, 7/1

ಜೀವನ ಕಥೆಗಳು

ಅಗತ್ಯವಿದ್ದಲ್ಲೆಲ್ಲ ಸೇವೆಸಲ್ಲಿಸುವುದು (ಜೆ. ಬೆರಿ), 2/1

ಅನಿರೀಕ್ಷಿತ ಆಶ್ಚರ್ಯಗಳ ಜೀವನ (ಇ. ಮತ್ತು ಎಚ್‌. ಬೆವ್ರಿಜ್‌), 10/1

ಅವರು ‘ಕಡೇ ವರೆಗೂ ತಾಳಿಕೊಂಡರು’ (ಎಲ್‌. ಸ್ವಿಂಗಲ್‌), 7/1

ನನ್ನ ಅಮೂಲ್ಯ ನೆನಪುಗಳಿಗಾಗಿ ಕೃತಜ್ಞಳು! (ಡಿ. ಕೇನ್‌), 8/1

ನಷ್ಟದ ಮಧ್ಯೆಯೂ ಆನಂದಿತಳು ಹಾಗೂ ಕೃತಜ್ಞಳು (ಎನ್‌. ಪೋರ್ಟರ್‌), 6/1

ನಾವು ಒಂದು ತಂಡವಾಗಿದ್ದೆವು (ಎಮ್‌. ಬ್ಯಾರಿ), 4/1

ನಾವು ಯೆಹೋವನನ್ನು ಪರೀಕ್ಷಿಸಿದೆವು (ಪಿ. ಸ್ಕ್ರಿಬ್ನರ್‌), 7/1

ಮಧ್ಯಪೂರ್ವದಲ್ಲಿ ಆತ್ಮಿಕ ಬೆಳಕು ಪ್ರಕಾಶಿಸುತ್ತದೆ (ಎನ್‌. ಸಾಲಮ್‌), 9/1

ಯೆಹೋವನ ಮಾರ್ಗದಲ್ಲಿ ಮುಂದುವರಿಯುವುದು (ಎಲ್‌. ವ್ಯಾಲೆಂಟೀನೊ), 5/1

ಯೆಹೋವನ ಸೇವೆಯಲ್ಲಿ ಐಶ್ವರ್ಯದಾಯಕ ಜೀವನ (ಆರ್‌. ಕರ್‌ಝನ್‌), 11/1

“ಯೆಹೋವನು ನನಗೆ ಒಳ್ಳೇದನ್ನೇ ಮಾಡಿದ್ದಾನೆ!” (ಕೆ. ಕ್ಲೈನ್‌), 5/1

ಯೆಹೋವನ ಅಭಯಹಸ್ತದ ಕೆಳಗೆ (ಎಫ್‌. ಲೀ), 3/1

ಯೆಹೋವನ ಆಮಂತ್ರಣಗಳನ್ನು ಸ್ವೀಕರಿಸುವುದು (ಎಮ್‌. ಸಾನಾರ್ಡೀ), 12/1

ಸಂಕಷ್ಟಗಳ ಸಮಯದಲ್ಲೂ ಮನಃಪೂರ್ವಕವಾಗಿ ಸೇವೆಮಾಡುವುದು (ಆರ್‌. ಲೊಸಾನೊ), 1/1

ಬೈಬಲ್‌

ಏಕೆ ಅಭ್ಯಾಸಮಾಡಬೇಕು? 7/1

ಒಂದೇ ಸಂಪುಟದಲ್ಲಿ ಬೈಬಲ್‌, 5/1

ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಗಣ್ಯಮಾಡಲ್ಪಡುತ್ತದೆ, 11/15

ಬೈಬಲನ್ನು ಅರ್ಥಮಾಡಿಕೊಳ್ಳುವುದು, 7/1

ಮೃತ ಸಮುದ್ರದ ಸುರುಳಿಗಳು, 2/15

ಸಿರಿಲ್‌ ಮತ್ತು ಮೆಥೊಡ್ಯಸ್‌​—ಭಾಷಾಂತರಕಾರರು, 3/1

ಮುಖ್ಯ ಅಭ್ಯಾಸ ಲೇಖನಗಳು

ಅಂತಿಮ ವಿಜಯದ ಕಡೆಗೆ ಸಾಗುವುದು! 6/1

ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಉಳಿಯಿರಿ! 6/15

ಅದ್ಭುತಕಾರ್ಯಗಳನ್ನು ನಡೆಸುವಾತನನ್ನು ನೋಡಿರಿ! 4/15

ಅಬ್ರಹಾಮ​—ನಂಬಿಕೆಯ ಒಂದು ಮಾದರಿ, 8/15

ಅಬ್ರಹಾಮನಂತಹ ನಂಬಿಕೆ ನಿಮಗಿರಲಿ! 8/15

ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು, 5/15

ಆನಂದಭರಿತ ಕೊಯ್ಲುಗಾರರಾಗಿರಿ! 7/15

“ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿಯಬಲ್ಲಿರೊ? 8/1

ಒತ್ತಡದಿಂದ ಉಪಶಮನ​—ಒಂದು ಪ್ರಾಯೋಗಿಕ ಪರಿಹಾರ, 12/15

ಒಬ್ಬ ವಿವಾಹ ಸಂಗಾತಿಯ ಆಯ್ಕೆಮಾಡಲು ದೈವಿಕ ಮಾರ್ಗದರ್ಶನ, 5/15

ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರಿ, 8/15

ಕ್ರಿಸ್ತನಿಂದಾದ ಸಮಾಧಾನವು ನಮ್ಮ ಹೃದಯಗಳನ್ನು ಹೇಗೆ ನಿಯಂತ್ರಿಸಬಲ್ಲದು? 9/1

ಕೊಡುವುದರಿಂದ ಸಿಗುವ ಆನಂದದಲ್ಲಿ ಪಾಲಿಗರಾಗಿರಿ! 7/1

ಕೊಯ್ಲಿನ ಕೆಲಸದೊಂದಿಗೆ ಮುಂದೊತ್ತಿರಿ! 7/15

‘ದೀರ್ಘಶಾಂತಿಯನ್ನು ಧರಿಸಿಕೊಳ್ಳಿರಿ,’ 11/1

ದೇವರ ಅದ್ಭುತಕಾರ್ಯಗಳಿಗೆ ಗಮನಕೊಡಿರಿ, 4/15

ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸುವವರಾರು? 10/15

“ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” 6/1

“ನನ್ನಿಂದ ಕಲಿತುಕೊಳ್ಳಿರಿ,” 12/15

ನಮ್ಮ ದಿನಗಳನ್ನು ಎಣಿಸುವ ವಿಧವನ್ನು ಯೆಹೋವನು ತೋರಿಸುತ್ತಾನೆ, 11/15

ನಿಜ ಕ್ರೈಸ್ತತ್ವವು ಪ್ರಬಲವಾಗುತ್ತದೆ! 4/1

ನಿನ್ನ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೋ, 10/15

ನಿಮ್ಮ ಪ್ರಗತಿಯು ಎಲ್ಲರಿಗೆ ಪ್ರಸಿದ್ಧವಾಗಲಿ, 8/1

ನಿಮ್ಮ ಪ್ರೀತಿಯು ಎಷ್ಟು ವ್ಯಾಪಕವಾಗಿದೆ? 1/1

ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ ಯೆಹೋವನನ್ನು ಅನುಕರಿಸಿರಿ, 10/1

ನಿಮ್ಮ ಸಮರ್ಪಣೆಗನುಸಾರ ನೀವು ಜೀವಿಸುತ್ತಿದ್ದೀರೋ? 2/1

ನೀವು ಸತ್ಯವನ್ನು ನಿಮ್ಮದಾಗಿ ಮಾಡಿಕೊಂಡಿದ್ದೀರೋ? 2/1

ಪವಿತ್ರಾತ್ಮದವುಗಳ ಮೇಲೆ ಮನಸ್ಸಿಟ್ಟು, ಬದುಕಿರಿ! 3/15

ಪ್ರೀತಿಯಿಂದ ಕಟ್ಟಲ್ಪಟ್ಟವರಾಗಿರಿ, 1/1

“ಪೋಲಿಹೋದ ಮಗ”ನಂತಿರುವ ಮಕ್ಕಳಿಗೆ ನೀವು ಹೇಗೆ ಸಹಾಯಮಾಡಬಲ್ಲಿರಿ? 10/1

ಬೆಳಕನ್ನು ಆಯ್ಕೆಮಾಡುವವರಿಗಾಗಿ ರಕ್ಷಣೆ, 3/1

ಬೆಳಕಿನಲ್ಲಿ ನಡೆಯುವವರಿಗೆ ಹರ್ಷಾನಂದ, 3/1

ಮೇಲ್ವಿಚಾರಕರು ಮತ್ತು ಶುಶ್ರೂಷಾ ಸೇವಕರು ದೇವಪ್ರಭುತ್ವಕ್ಕನುಸಾರ ನೇಮಿಸಲ್ಪಟ್ಟಿದ್ದಾರೆ, 1/15

ಮಾನವ ಬಲಹೀನತೆಯನ್ನು ಜಯಿಸುವುದು, 3/15

ವಾಕ್ಯವನ್ನು ಕೇಳಿ ಅದನ್ನು ಮರೆಯುವವರಾಗಬೇಡಿ, 6/15

ಸಂತೋಷಭರಿತ ದೇವರೊಂದಿಗೆ ಆನಂದಿಸಿರಿ, 5/1

‘ಸಮಾಧಾನವನ್ನು ಹಾರೈಸಿ, ಅದಕ್ಕಾಗಿ ಪ್ರಯತ್ನಪಡಿ,’ 9/1

ಯೆಹೋವನ ಆಶೀರ್ವಾದವು ನಮ್ಮನ್ನು ಸಂಪದ್ಭರಿತರನ್ನಾಗಿ ಮಾಡುತ್ತದೆ, 9/15

ಯೆಹೋವನ ಆಶೀರ್ವಾದವು ನಿಮಗೆ ಪ್ರಾಪ್ತವಾಗುವುದೋ? 9/15

ಯೆಹೋವನ ಕುರಿತಾದ ಜ್ಞಾನದಲ್ಲಿ ಆನಂದಿಸಿರಿ, 7/1

ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ! 2/15

ಯೆಹೋವನ ಪುನಃಸ್ಥಾಪಿತ ಜನರು ಭೂವ್ಯಾಪಕವಾಗಿ ಆತನನ್ನು ಸ್ತುತಿಸುತ್ತಾರೆ, 2/15

ಯೆಹೋವನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ! 5/15

‘ಯೆಹೋವನ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು,’ 4/1

ಯೆಹೋವನ ಸಂಸ್ಥೆಯೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆಹಾಕುವುದು, 1/15

ಯೆಹೋವನ ಸಿಟ್ಟಿನ ದಿನಕ್ಕೆ ಮುಂಚೆ ಆತನನ್ನು ಹುಡುಕಿರಿ, 2/15

ಯೆಹೋವನ ಸೇವೆಯಲ್ಲಿ ನಿಮ್ಮ ಆನಂದವನ್ನು ಕಾಪಾಡಿಕೊಳ್ಳುವುದು, 5/1

ಯೆಹೋವನಿಗೆ ಒಪ್ಪುವ ಹೃದಯವನ್ನು ಪಡೆದುಕೊಳ್ಳಿರಿ, 10/15

ಯೆಹೋವನಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು, 12/1

ಯೆಹೋವನಿಗೆ ಭಯಪಡುವಂಥ ಹೃದಯವನ್ನು ಬೆಳೆಸಿಕೊಳ್ಳಿರಿ, 12/1

ಯೆಹೋವನು ದೀರ್ಘಶಾಂತಿಯ ದೇವರು, 11/1

ಯೆಹೋವನು ನಮ್ಮ ಆಶ್ರಯದುರ್ಗವಾಗಿದ್ದಾನೆ, 11/15

ಯೆಹೋವ

‘ಆಶೀರ್ವಾದವು ಐಶ್ವರ್ಯದಾಯಕ,’ 11/1

ಭರವಸೆಯನ್ನು ಬಲಪಡಿಸಿರಿ, 6/1

ಯೆಹೋವನ ಸಾಕ್ಷಿಗಳು

2000 ವಾರ್ಷಿಕ ಕೂಟ, 1/15

ಅಧಿವೇಶನಗಳು​—ಸಂತೋಷಕರ ಸಹೋದರತ್ವ, 9/15

ಆ್ಯಂಡಿಸ್‌ನಲ್ಲಿ ಜೀವದಾಯಕ ನೀರು, 10/15

ಆಡಳಿತ ಮಂಡಳಿ ಮತ್ತು ಕಾನೂನುಬದ್ಧ ಸಂಘಟನೆ, 1/15

ಉತ್ಕೃಷ್ಟತೆಯ ಅರ್ಹತಾಪತ್ರ (ಕಾಂಗೊ [ಕಿನ್‌ಶಾಸ]), 8/15

“ಒಂದು ಅತ್ಯುತ್ತಮ ಕೃತಿ” (ಫೋಟೋ-ಡ್ರಾಮಾ), 1/15

ಒಂದುಕಾಲದಲ್ಲಿ ತೋಳಗಳು, ಆದರೆ ಈಗ ಕುರಿಗಳು! 9/1

ಕನ್ನಡಕ ವ್ಯಾಪಾರಿ ಬೀಜವೊಂದನ್ನು ಬಿತ್ತುತ್ತಾನೆ (ಯೂಕ್ರೇನ್‌, ಇಸ್ರೈಲ್‌), 2/1

ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌ನಲ್ಲಿ ವಿಜಯ (ಜರ್ಮನಿ), 8/15

ಕೆನ್ಯ, 2/15

ಗಿಲ್ಯಡ್‌ ಪದವಿಪ್ರಾಪ್ತಿ ಸಮಾರಂಭಗಳು, 6/15, 12/15

“ದೇವರ ರಾಜ್ಯದಲ್ಲಿ ಭೇಟಿಯಾಗೋಣ” (ಫ್ರಾಂಟ್ಸ್‌ ಡ್ರಾಸ್ಗ್‌), 11/15

“ದೇವರ ವಾಕ್ಯದ ಪ್ರಕಾರ ನಡೆಯುವವರು” ಅಧಿವೇಶನಗಳು, 1/15

“ಧಾರ್ಮಿಕ ಸಹಿಷ್ಣುತೆ ದಿನ” (ಪೊಲೆಂಡ್‌ ಶಾಲೆ), 11/1

‘ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಯೆಹೋವನ ಸಾಕ್ಷಿಗಳಿಗೆ ಉಪಕಾರ ಹೇಳಿ,’ 5/15

ನಂಬಿಕೆಯು ಶೋಧಿಸಲ್ಪಟ್ಟಾಗ ನಾವು ಒಂಟಿಗರಾಗಿರಲಿಲ್ಲ (ರಕ್ತ), 4/15

ನಾವು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ! (ಮಿಷನೆರಿಗಳು), 10/15

ನಾಸಿ ಹಿಂಸೆಯ ಮೇಲೆ ಜಯ, 3/15

ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ? (ಬೆತೆಲ್‌ ಸೇವೆ), 3/15

ಪರಸ್ಪರ ಕಾಳಜಿಯನ್ನು ತೋರಿಸುವುದು (ಯುದ್ಧ ನಿರಾಶ್ರಿತರು), 4/15

ಫ್ರಾನ್ಸ್‌, 8/15, 9/1

ಯುವ ಜನರಿಗೆ ಸಹಾಯಮಾಡುವುದು, 7/15

ಯೇಸು ಕ್ರಿಸ್ತನು

ನಿಜವಾದ ಯೇಸು, 12/15

ಪುನರುತ್ಥಾನ, 3/15

ಯೇಸು ರಕ್ಷಿಸುತ್ತಾನೆ​—ಹೇಗೆ? 11/15

ರಾಜ್ಯ ಘೋಷಕರು ವರದಿ ಮಾಡುತ್ತಾರೆ

2/1, 4/1, 5/1, 6/1, 8/1, 10/1, 12/1

ವಾಚಕರಿಂದ ಪ್ರಶ್ನೆಗಳು

“ಅತಿಪರಿಶುದ್ಧವಾದದ್ದ”ರ ಅಭಿಷೇಕಿಸುವಿಕೆ (ದಾನಿ 9:24), 5/15

ಅಬ್ರಹಾಮನೊಂದಿಗಿನ ಒಡಂಬಡಿಕೆ​—ಊರ್‌ನಲ್ಲೊ ಖಾರಾನ್‌ನಲ್ಲೊ? 11/1

“ಆತ್ಮದಿಂದ” ಆರಾಧಿಸುವ ಅರ್ಥ (ಯೋಹಾ 4:24), 9/15

ಕಂಪ್ಯೂಟರ್‌ ಸಾಫ್ಟ್‌ವೇರ್‌ ಪ್ರೋಗ್ರಾಮ್‌ಗಳ ಪ್ರತಿಗಳನ್ನು ಮಾಡುವುದು, 2/15

ಕ್ರೈಸ್ತ ಪತ್ನಿ ಮತ್ತು ಹಬ್ಬಗಳ ಚಟುವಟಿಕೆಗಳು, 12/15

ದೊಡ್ಡ ಪ್ರತಿಮೆಯ ಮುಂದೆ ಪರೀಕ್ಷಿಸಲ್ಪಟ್ಟಾಗ, ದಾನಿಯೇಲನು ಎಲ್ಲಿದ್ದನು? (ದಾನಿ 3), 8/1

“ನೂತನಾಕಾಶಮಂಡಲ [ಬಹುವಚನ]” (2 ಪೇತ್ರ 3:13) ಮತ್ತು “ನೂತನಾಕಾಶಮಂಡಲ [ಏಕವಚನ]” (ಪ್ರಕ 21:1), 6/15

“ನ್ಯಾಯವಿರುದ್ಧವಾದ ವಿಗ್ರಹಾರಾಧನೆಗಳು” (1 ಪೇತ್ರ 4:3), 7/15

ಬಹಿಷ್ಕರಿಸಲ್ಪಟ್ಟಿರುವ ವ್ಯಕ್ತಿಗಾಗಿ ಪ್ರಾರ್ಥಿಸಬಹುದೊ? (ಯೆರೆ 7:16), 12/1

ಮಂಜೂಷದ ಕೋಲುಗಳು (1 ಅರ 8:8), 10/15

ಯೆಹೋವನ ವಿಶ್ರಾಂತಿಯನ್ನು ಸೇರುವುದು (ಇಬ್ರಿ 4:​9-11), 10/1

ಯೋಬನು ಎಷ್ಟು ಸಮಯ ಕಷ್ಟಾನುಭವಿಸಿದನು? 8/15

ಸರ್ವವು “ಆತನಿಗೋಸ್ಕರ” ಅಂದರೆ ಯೇಸುವಿಗಾಗಿ ಸೃಷ್ಟಿಸಲ್ಪಟ್ಟಿತೊ? (ಕೊಲೊ 1:16), 9/1

ಸರ್ಪವು ಹೇಗೆ ಮಾತಾಡಿತು? 11/15

ಹಿರಿಯರಿಗೆ ಪಾಪವನ್ನು ನಿವೇದಿಸಿಕೊಳ್ಳಬೇಕು ಏಕೆ? 6/1

ವಿವಿಧ ಲೇಖನಗಳು

ಅಪಾಯವು ಕಟ್ಟಿಟ್ಟ ಬುತ್ತಿಯಾದ ಈ ಲೋಕದಲ್ಲಿ ಸುರಕ್ಷೆ! 2/1

ಅಮರ ಆತ್ಮವಿದೆಯೋ? 7/15

ಆತ್ಮವ್ಯವಹಾರವಾದವು, 5/1

ಆತ್ಮಿಕ ಪರದೈಸ್‌, 3/1

ಆರಿಜನ್‌​—ಅವನ ಬೋಧನೆಯು ಚರ್ಚಿನ ಮೇಲೆ ಹೇಗೆ ಪ್ರಭಾವ ಬೀರಿತು? 7/15

ಕಷ್ಟಸಂಕಟ, 5/15

ಕೃತಜ್ಞರಾಗಿರಿ, ಸಂತೋಷಪಡಿರಿ, 9/1

ಖರ್ಜೂರದ ವೃಕ್ಷದಿಂದ ಪಾಠ, 10/1

ಚರ್ಚ್‌ ಫಾದರ್‌ಗಳು​—ಸತ್ಯದ ಸಮರ್ಥಕರಾಗಿದ್ದರೋ?, 4/15

ದೀರ್ಘ ಕಾಲ ಬಾಳುವಂತಹ ಮರಗಳು, 7/1

ದೇಹ ಭಾಷೆ, 2/15

ನಂಬಿಕೆಗಾಗಿ ಅಧಾರ, 8/1

“ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ”!, 12/15

“ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನ,” 12/15

ನಿಜ ನಂಬಿಕೆ ನಿಮಗೆ ಇರಸಾಧ್ಯವಿದೆ, 10/1

“ನಿನ್ನ ಹೊಕ್ಕುಳಿಗೆ ವಾಸಿಕಾರಕ,” 2/1

ನಿಜವಾದ ಮೌಲ್ಯವು ಯಾವುದಕ್ಕಿದೆ? 9/15

‘ನೋಡಿರಿ! ಮಹಾ ಸಮೂಹವನ್ನು!’ 5/15

ನೋಹನ ನಂಬಿಕೆಯು ಲೋಕವನ್ನು ದಂಡನಾರ್ಹವೆಂದು ತೀರ್ಪುಕೊಡುತ್ತದೆ, 11/15

ಪಿಶಾಚನು, 9/1

ಬಂಗಾರಕ್ಕಿಂತಲೂ ಹೆಚ್ಚು ಬಾಳಿಕೆ ಬರುವಂಥದ್ದು, 8/1

‘ಬೆಳಕನ್ನು ನೋಡುವುದು ಬೆಳಕಿನಿಂದಲೇ,’ 12/1

ಮರಣದ ನಂತರ ಜೀವನ ಇದೆಯೊ? 7/15

ಯುದ್ಧದಿಂದಾಗುವ ಗಾಯಗಳು, 1/1

ರಕ್ತರಹಿತ ಶಸ್ತ್ರಚಿಕಿತ್ಸೆ, 3/1

ಯಾರ ನೈತಿಕ ಮಟ್ಟಗಳ ಮೇಲೆ ಭರವಸೆಯಿಡಸಾಧ್ಯವಿದೆ? 6/1

ಯಾವ ಸಂಗತಿಯಾದರೂ ಜನರನ್ನು ಐಕ್ಯಗೊಳಿಸೀತೇ? 9/15

ಯೌವನವನ್ನು ಯಶಸ್ವಿಗೊಳಿಸುವುದು, 8/15

ರಾಜ್ಯದ ಸುವಾರ್ತೆ, 4/1

ವೃಕ್ಷಗಳ ವಿನಾಶಕರು, 11/1

ಸಂತೋಷ, 3/1

“ಸಾರ್ವಜನಿಕ ಆರೋಗ್ಯಕ್ಕೆ ಹಾನಿಮಾಡುವ ಗುಪ್ತ ಅಪಾಯ,” 4/15

ಸುವರ್ಣ ನಿಯಮವು ವ್ಯಾವಹಾರಿಕವಾಗಿದೆ, 12/1

ಹಣಕಾಸಿನ ಸಹಾಯವನ್ನು ಪೌಲನು ಏರ್ಪಡಿಸುತ್ತಾನೆ, 3/15

ಹಣದ ಕುರಿತು ಸಮತೂಕದ ಅಭಿಪ್ರಾಯ, 6/15

ಹನೋಕನು ದೇವರೊಂದಿಗೆ ನಡೆದನು, 9/15

ಹಾಸ್‌ಮನೀಯರು, 6/15

ಹೂಣರು, 11/15

ಹೆಚ್ಚು ಉತ್ತಮವಾದ ಲೋಕವನ್ನು ಸೃಷ್ಟಿಸಬಲ್ಲೆವೊ? 10/15