2003ರ ಕಾವಲಿನಬುರುಜುವಿಗಾಗಿ ವಿಷಯಸೂಚಿ
2003ರ ಕಾವಲಿನಬುರುಜುವಿಗಾಗಿ ವಿಷಯಸೂಚಿ
ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ
ಕ್ರಿಸ್ತೀಯ ಜೀವನ ಮತ್ತು ಗುಣಗಳು
‘ಒಳ್ಳೆಯವನಿಗೆ ದೇವರ ಸಮ್ಮತಿ ಸಿಗುತ್ತದೆ’ (ಜ್ಞಾನೋ 12), 1/15
“ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ,” 8/1
ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ, 11/1
“ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ,” 10/15
ತರ್ಕಬದ್ಧವಾಗಿ ಆಲೋಚಿಸಿರಿ—ವಿವೇಕದಿಂದ ಕಾರ್ಯವೆಸಗಿರಿ, 7/15
ದೇವರಿಗೆ ಮೆಚ್ಚಿಗೆಯಾಗುವಂತಹ ಕೊಡುವಿಕೆ, 6/1
“ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” 3/15
ನನ್ನ ಮಗು ಶಾಲೆಗೆ ಹೋಗಬೇಕೋ? 3/15
ನೀವು ಏನು ಮಾಡುತ್ತೀರೋ ಅದನ್ನು ಯೆಹೋವನು ಗಮನಿಸುತ್ತಾನೊ? 5/1
ಪ್ರೀತಿ, 7/1
ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಸದುಪಯೋಗಿಸುವುದು, 3/1
ಮಗುವಿನ ಹೃದಯವನ್ನು ಮಾರ್ಗದರ್ಶನವಿಲ್ಲದೆ ಬಿಡಬೇಡಿರಿ! 2/15
ಯಾವಾಗಲೂ ಬೈಬಲ್ ಆಜ್ಞೆಯ ಅಗತ್ಯವಿದೆಯೋ? 12/1
ಯುವ ಜನರೇ, ಯೆಹೋವನಿಗೆ ಯೋಗ್ಯರಾಗಿ ನಡೆಯಿರಿ, 10/15
ಯುವ ಜನರೇ—ನೀವು ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದೀರೋ? 4/1
ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವುದು, 8/15
ವೃದ್ಧರನ್ನು ಅಮೂಲ್ಯರೆಂದೆಣಿಸಿರಿ, 9/1
ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು, 10/1
‘ಸತ್ಯದ ತುಟಿಗಳು’ (ಜ್ಞಾನೋ 12), 3/15
“ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸಿರಿ, 9/1
ಸಮಯೋಚಿತ ನಯ, 8/1
ಸ್ವಸಂತುಷ್ಟಿ, 6/1
ಸ್ಥಿರಚಿತ್ತರಾಗಿರ್ರಿ, 5/15
“ಜ್ಞಾನಿಗಳ ನಿಯಮ” (ಜ್ಞಾನೋ 13), 9/15
ಜೀವನ ಕಥೆಗಳು
ಅಪರಿಮಿತವಾದ ಆನಂದಗಳು! (ಆರ್. ವಾಲ್‌ವರ್ಕ್), 6/1
ಅವರು ದಯೆಯನ್ನು ಪ್ರೀತಿಸಿದರು (ಎಮ್. ಹೆನ್ಶೆಲ್), 8/15
ಇತರರ ಸೇವೆಮಾಡುವುದು ನೋವನ್ನು ಸಹ್ಯಗೊಳಿಸುತ್ತದೆ (ಜೆ. ಆರ್ಯಾಸ್), 7/1
ಧಗಧಗಿಸುವ ಆವಿಗೆಯಲ್ಲಿ ಶೋಧಿಸಲ್ಪಟ್ಟೆ (ಪಿ. ಯಾನೆರೀಸ್), 2/1
ನನ್ನ ಬದುಕನ್ನೇ ಬದಲಾಯಿಸಿದಂಥ ಒಂದು ಚಿಕ್ಕ ಸಂದೇಶ (ಐ. ಹೋಕ್ಸ್‌ಟೆನ್‌ಬಾಕ್), 1/1
ನನ್ನ ಬಾಲ್ಯಾರಭ್ಯ ಯೆಹೋವನಿಂದ ಉಪದೇಶಿಸಲ್ಪಟ್ಟಿದ್ದೇನೆ (ಆರ್. ಏಬ್ರಹಾಮ್‌ಸನ್), 11/1
ಭೌಗೋಳಿಕ ದೈವಿಕ ಶಿಕ್ಷಣದಲ್ಲಿ ನನ್ನ ಭಾಗ (ಆರ್. ನಜಿಬೆಟ್), 4/1
ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವನೇ ಸಂತೋಷಭರಿತನು (ಟಿ. ಡೀಡರ್), 8/1
‘ಯೆಹೋವನಿಗೆ ಬದಲೇನು ಮಾಡಲಿ?’ (ಎಮ್. ಕೆರಾಸೀನೀಸ್), 12/1
ಯೆಹೋವನು ನಮ್ರರನ್ನು ಸೆಳೆಯುತ್ತಾನೆ (ಎ. ಕೋಸೇನೋ), 10/1
ಯೆಹೋವನು ಯಾವಾಗಲೂ ನಮ್ಮನ್ನು ಪರಿಪಾಲಿಸುತ್ತಾನೆ (ಇ. ಮಸ್ಯಾಂಗ್), 9/1
ರಾಜ್ಯವನ್ನು ಪ್ರಥಮವಾಗಿ ಹುಡುಕುವುದು—ಸುರಕ್ಷೆ ಹಾಗೂ ಸಂತೋಷದ ಜೀವನ (ಜೆ. ಸುನಲ್), 3/1
ಬೈಬಲ್
ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವುದು, 1/1
ಸಾಧಾರಣ ಹಿನ್ನೆಲೆಯಿಂದ ಬಂದ ಜನರು ಭಾಷಾಂತರಿಸುತ್ತಾರೆ (ಟಹೀಟ್ಯನ್), 7/1
ಮುಖ್ಯ ಅಧ್ಯಯನ ಲೇಖನಗಳು
ಆತ್ಮಿಕ ಸಂಭಾಷಣೆಗಳು ಭಕ್ತಿವೃದ್ಧಿಮಾಡುತ್ತವೆ, 9/15
ಆದಿಕ್ರೈಸ್ತರು ಮತ್ತು ಮೋಶೆಯ ಧರ್ಮಶಾಸ್ತ್ರ, 3/15
“ಆಹಾ, ಈತನೇ ನಮ್ಮ ದೇವರು,” 7/1
ಇಕ್ಕಟ್ಟಿನ ಸಮಯಗಳಲ್ಲಿ ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಇಡಿರಿ, 9/1
“ಎಚ್ಚರವಾಗಿರಿ”! 1/1
ಎಲ್ಲರಲ್ಲಿಯೂ ಒಳ್ಳೇದನ್ನು ಹುಡುಕಿರಿ, 6/15
“ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು” ತೋರಿಸಿರಿ, 4/1
ಏಕೆ ಎಡೆಬಿಡದೆ ಪ್ರಾರ್ಥಿಸಬೇಕು? 9/15
ಕರ್ತನ ಸಂಧ್ಯಾ ಭೋಜನವನ್ನು ಏಕೆ ಆಚರಿಸಬೇಕು? 2/15
ಕರ್ತನ ಸಂಧ್ಯಾ ಭೋಜನವು ನಿಮಗೆ ಯಾವ ಅರ್ಥದಲ್ಲಿದೆ? 2/15
“ಕೃತಜ್ಞಕೆಯುಳ್ಳವರಾಗಿರ್ರಿ,” 12/1
ಕ್ರಿಸ್ತನು ಸಭೆಗಳಿಗೆ ಮಾತಾಡುತ್ತಾನೆ, 5/15
‘ದೇವರ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಿರಿ,’ 11/15
ದೇವರಾತ್ಮವು ಹೇಳುವುದನ್ನು ಕೇಳಿರಿ! 5/15
“ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ, 7/1
ದುಃಖಿತರೆಲ್ಲರಿಗೆ ಸಾಂತ್ವನವನ್ನು ನೀಡಿರಿ, 5/1
‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ,’ 2/1
ನಂಬಿಗಸ್ತ ಕ್ರೈಸ್ತ ಸ್ತ್ರೀಯರು—ದೇವರ ಅಮೂಲ್ಯ ಆರಾಧಕರು, 11/1
ನಾವು ಎಚ್ಚರವಾಗಿರುವುದು ಈಗ ಇನ್ನಷ್ಟು ಜರೂರಿಯದ್ದಾಗಿದೆತುರ್ತಿನದ್ದಾಗಿದೆ, 12/15
ನಾವು ಎಂದೆಂದಿಗೂ ಯೆಹೋವನ ಹೆಸರಿನಲ್ಲಿ ನಡೆಯುವೆವು! (ಮೀಕ), 8/15
ನಿಜ ಸಾಂತ್ವನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? 5/1
ನಿಮಗೆ “ಕಾಯುವ ಮನೋಭಾವ” ಇದೆಯೊ? 7/15
ನಿಮಗೆ ಸುವಾರ್ತೆಯಲ್ಲಿ ನಿಜವಾಗಿಯೂ ನಂಬಿಕೆ ಇದೆಯೆ? 1/15
ನಿಮ್ಮ ನಂಬಿಕೆಯು ಎಷ್ಟು ಬಲವಾದದ್ದಾಗಿದೆ? 1/15
ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನು ಕೂಡಿಸಿರಿ, 10/15
“ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ” ಇರಲಿ 2/1
ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು, 10/1
‘ನೀವು ಬಹಳ ಫಲವನ್ನು ಕೋಡುತ್ತಾ ಇರಿ,’ 2/1
ಪಕ್ಷಪಾತವಿಲ್ಲದ ನಮ್ಮ ದೇವರಾದ ಯೆಹೋವನನ್ನು ಅನುಕರಿಸಿರಿ, 6/15
ಪರೀಕ್ಷೆಗಳ ಕೆಳಗೆ ತಾಳಿಕೊಳ್ಳುವುದು ಯೆಹೋವನಿಗೆ ಸ್ತುತಿಯನ್ನು ತರುತ್ತದೆ, 10/1
ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ, 3/1
ಬಹುಮಾನವನ್ನು ಗೆಲ್ಲಲಿಕ್ಕಾಗಿ ಸ್ವನಿಯಂತ್ರಣವನ್ನು ತೋರಿಸಿರಿ! 10/15
ಯುವ ಜನರೇ—ಯೆಹೋವನು ನಿಮ್ಮ ಕೆಲಸವನ್ನು ಮರೆಯಲಾರನು! 4/15
ಯೆಹೋವನ ದಿನವು ಸಮೀಪಿಸುತ್ತಿರುವಾಗ ಜನರ ಬಗ್ಗೆ ನಮ್ಮ ದೃಷ್ಟಿಕೋನ ಹೇಗಿರಬೇಕು? 7/15
ಯೆಹೋವನ ಸೇವಕರಿಗೆ ನಿಜ ನಿರೀಕ್ಷೆಯಿದೆ (ಮೀಕ), 8/15
ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ, 12/15
ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿ, 9/1
“ಯೆಹೋವನಲ್ಲಿ ಅತ್ಯಾನಂದಪಡು,” 12/1
ಯೆಹೋವನಂತೆಯೇ ಇತರರನ್ನು ವೀಕ್ಷಿಸಲು ಪ್ರಯತ್ನಿಸಿರಿ, 3/15
ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? (ಮೀಕ), 8/15
ಯೆಹೋವನ ಹೃದಯವನ್ನು ಸಂತೋಷಪಡಿಸಿದ ಸ್ತ್ರೀಯರು, 11/1
ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಯುವ ಜನರು, 4/15
“ಯೆಹೋವನು ಎಲ್ಲಿ” ಎಂದು ನೀವು ಕೇಳುತ್ತೀರೋ?” 5/1
ರಾಜ್ಯ ಸಂದೇಶವನ್ನು ಸ್ವೀಕರಿಸುವಂತೆ ಇತರರಿಗೆ ಸಹಾಯಮಾಡಿರಿ, 11/15
ಶಿಷ್ಯರನ್ನಾಗಿ ಮಾಡುವುದಕ್ಕೋಸ್ಕರ ಸಾರಿರಿ, 11/15
ಸತ್ಯದ ದೇವರನ್ನು ಅನುಕರಿಸುವುದು, 8/1
ಸತ್ಯದ ದೇವರಾಗಿರುವ ಯೆಹೋವನು, 8/1
ಸುಮ್ಮನೆ ನಿಂತುಕೊಂಡು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ! 6/1
“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು!” 3/1
ಸೌಮ್ಯಭಾವ—ಅತ್ಯಂತ ಪ್ರಾಮುಖ್ಯವಾದ ಕ್ರೈಸ್ತಗುಣ, 4/1
ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ಎಚ್ಚರವಾಗಿರಿ! 1/1
“ಹೆದರಬೇಡಿರಿ, ಕಳವಳಗೊಳ್ಳಬೇಡಿರಿ,” 6/1
ಯೆಹೋವ
ತಿಳಿದುಕೊಳ್ಳಲು ಅರ್ಹನು, 2/15
ದೇವರನ್ನು ಕೇಳಲಿಕ್ಕಿರುವ ಪ್ರಶ್ನೆಗಳು, 5/1
ದೇವರಲ್ಲಿ ಏಕೆ ನಂಬಿಕೆಯಿಡಬೇಕು? 12/1
ನಿಜವಾಗಿಯೂ ಚಿಂತಿಸುತ್ತಾನೊ? 10/1
ನೀವು ಏನು ಮಾಡುತ್ತೀರೋ ಅದನ್ನು ಗಮನಿಸುತ್ತಾನೊ? 5/1
ಸಾಮಾನ್ಯ ಜನರ ಬಗ್ಗೆ ಚಿಂತಿಸುತ್ತಾನೆ, 4/15
ಯೆಹೋವನ ಸಾಕ್ಷಿಗಳು
ಅಂತಾರಾಷ್ಟ್ರೀಯ ಸೇವಕರು (ಮೆಕ್ಸಿಕೊ), 5/1
ಅಂದು ಮತ್ತು ಇಂದು, 1/15, 3/15, 5/15, 7/15, 9/15, 11/15
ಕ್ಯಾಲೆಂಡರ್, 11/15
ಗಿಲ್ಯಡ್ ಪದವಿಪ್ರಾಪ್ತಿ, 6/15, 12/15
ಚೆಕ್ ರಿಪಬ್ಲಿಕ್, 8/1
“ಜೀವನವು ಬಲು ಸುಂದರವೇ!” 1/1
“ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನಗಳು, 3/1
ನಿರಾಶ್ರಿತರ ಶಿಬಿರವೊಂದರಲ್ಲಿ ಜೀವನ (ಟಾನ್ಸೇನಿ), 2/15
ಪಟ್ಟುಹಿಡಿಯುವಿಕೆಗೆ ಪ್ರತಿಫಲ, 1/1
ಪೋಲೆಂಡ್, 10/1
ಫ್ರಾನ್ಸ್, 12/1
ಬ್ರಸಿಲ್ (ಕಿವುಡ ಸಮಾಜ), 2/1
ಯುವ ಜನರ ಹೃದಯವನ್ನು ಸ್ಪರ್ಶಿಸಲಿಕ್ಕಾಗಿರುವ ಒಂದು ವಿಡಿಯೋ, 7/1
ಯೂಕ್ರೇನ್, 10/1
ರಕ್ತದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಹಾಯ (ಫಿಲಿಪ್ಪೀನ್ಸ್), 5/1
ವಧಿಸಲ್ಪಟ್ಟವರನ್ನು ಸ್ಮರಿಸಲಾಗುತ್ತದೆ (ಹಂಗೇರಿ), 1/15
ವಿಶಿಷ್ಟವಾದ ಭಾಷಾಗುಂಪು (ಕೊರಿಯ), 6/15
‘ಶೂನ್ಯತೆಯನ್ನು ತುಂಬಿತು’ (ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕ), 7/1
‘ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರು,” 12/1
ಸತ್ಯಾರಾಧನೆಯನ್ನು ಅತ್ಯುಚ್ಚ ನ್ಯಾಯಲಯವು ಎತ್ತಿಹಿಡಿಯುತ್ತದೆ (ಅರ್‌ಮೇನಿಯ), 4/1
ಸತ್ಯಾರಾಧನೆಯು ಕುಟುಂಬವನ್ನು ಐಕ್ಯಗೊಳಿಸುತ್ತದೆ, 8/15
ಸಾರುವಿಕೆಯು ವಿಶೇಷವಾಗಿ ಸ್ಮರಣೀಯ (ಮೆಕ್ಸಿಕೊ), 4/15
ಸಾವ್ ಟಮೆ ಮತ್ತು ಪ್ರಿನ್ಸಪ ದ್ವೀಪಗಳು, 10/15
ಹಿಂಸೆ, 3/1
“ಹುರುಪಿನ ರಾಜ್ಯ ಘೋಷಕರು” ಅಧಿವೇಶನಗಳು, 1/15
ಯೇಸು ಕ್ರಿಸ್ತನು
ಕುಟುಂಬ, 12/15
ಭೂಮಿಯಲ್ಲಿ ಜೀವಿಸಿದ್ದನೋ? 6/15
ವಾಚಕರಿಂದ ಪ್ರಶ್ನೆಗಳು
ಅಶಕ್ತನಾಗಿರುವ ಅಭಿಷಿಕ್ತನು ಜ್ಞಾಪಕಾಚರಣೆಗೆ ಹಾಜರಿರಲು ಸಾಧ್ಯವಿಲ್ಲದಿರುವಲ್ಲಿ, 3/15
ಎಲೀಯನ ಆತ್ಮದಲ್ಲಿ ‘ಎರಡು ಪಾಲು’ (2ಅರ 2:9), 11/1
ಕೀರ್ತನೆ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಸಂಖ್ಯೆಗಳು ಬೈಬಲ್ ಭಾಷಾಂತರಗಳಲ್ಲಿ ಏಕೆ ಭಿನ್ನ ಭಿನ್ನವಾಗಿವೆ?, 4/1
ಕೋರ್ಟಿನಲ್ಲಿ ಸತ್ಯವನ್ನೇ ಹೇಳುತ್ತೇವೆಂದು ಪ್ರಮಾಣ ಮಾಡುವುದು? 1/15
ದೇವರ ಚಿತ್ತವು ಪರಲೋಕದಲ್ಲಿ ಈಗಾಗಲೇ ನೆರವೇರಿದೆಯೋ? (ಮತ್ತಾ 6:10), 12/15
ಧ್ವನಿಗಳನ್ನು ಕೇಳಿಸಿಕೊಳ್ಳುವುದು ದೆವ್ವಗಳ ಕಾಟವನ್ನು ಅರ್ಥೈಸುತ್ತದೊ? 5/1
“ನಮ್ಮಲ್ಲಿ ಒಬ್ಬ” (ಆದಿ 3:22), 10/15
ಬಲಾತ್ಕಾರ ಸಂಭೋಗದ ಬೆದರಿಕೆಗೊಳಗಾದರೆ ಏಕೆ ಕೂಗಿಕೊಳ್ಳಬೇಕು? 2/1
ಬಹು ಪತ್ನೀತ್ವದ ಮಟ್ಟವು ಬದಲಾಗಿದೆಯೋ? 8/1
“ಭೋಧಕನನ್ನು ಕಣ್ಣಾರೆ ಕಾಣುವಿರಿ,” ‘ಹಿಂದೆ ಆಡುವ ಮಾತನ್ನು ಕೇಳುವಿರಿ’ (ಯೆಶಾ 30:20, 21), 2/15
ಮದುವೆಯ ಉಡುಗೊರೆಗಳು, 9/1
“ಮಾಡುವಷ್ಟು ಸಾರಿ” (1ಕೊರಿ 11:25, 26), 1/1
ಯೆಹೆಜ್ಕೇಲನು ‘ಮೂಕನಾದದ್ದು’ ಯಾವ ಅರ್ಥದಲ್ಲಿ? (ಯೆಹೆ 24:27; 33:22), 12/1
ರಾಶಿಮಣಿ, 11/15
ಸತ್ತುಹೋದವರಿಗಾಗಿ ದೀಕ್ಷಾಸ್ನಾನ (1ಕೊರಿ 15:29, KJ), 10/1
‘ಸ್ವತಃ ಜೀವವುಳ್ಳವನು’ (ಯೋಹಾ 5:26; 6:53), 9/15
ಸಾಕುಪ್ರಾಣಿಯನ್ನು ಕೊಲ್ಲುವುದು ತಪ್ಪಾಗಿದೆಯೋ? 6/1
ಸಾ.ಶ. 33ರ ದಿಕ್ಷಾಸ್ನಾನವು ಸಮರ್ಪಣೆಯನ್ನು ಸಂಕೇತಿಸುತ್ತದೋ? 5/15
ಸೈತಾನನು ಮನಸ್ಸುಗಳನ್ನು ಓದಬಲ್ಲನೋ? 6/15
ಸೈತಾನನು “ಮರಣವನ್ನು ಬರಮಾಡುವ ಸಾಧನೋಪಾಯ”ವುಳ್ಳವನೋ? (ಇಬ್ರಿ 2:14), 7/1
ವಿವಿಧ ಲೇಖನಗಳು
VIನೆಯ ಅಲೆಗ್ಸಾಂಡರ್ (ಪೋಪ್), 6/15
ಅವರು ಇಕ್ಕಟ್ಟಾದ ದಾರಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು (ಸಹೋದರರ ಐಕ್ಯತೆ), 12/15
ಅವುಗಳಿಗೆ ಏನಾಯಿತು (ನೋಫ್ ಮತ್ತು ನೋ), 7/1
ಅಂಜೂರದ ಮರ, 5/15
ಆಧ್ಯಾತ್ಮಿಕ ಮೌಲ್ಯಗಳು, 4/15
ಇತರರ ಆವಶ್ಯಕತೆ ಇದೆಯೇ? 7/15
‘ಇವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಸೊಲೊಮೋನನಿಗೆ ಇರಲಿಲ್ಲ,’ 6/1
ಉದ್ಯೋಗದಲ್ಲಿ ಸುರಕ್ಷೆ ಮತ್ತು ಸಂತೃಪ್ತಿಗಳು, 2/1
“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ,” 5/1
ಒಂದೇ ಒಂದು ‘ಸತ್ಯ ಚರ್ಚು’ ಇದೆಯೊ? 9/1
ಕೆಡುಕು ಜಯಗಳಿಸಿದೆಯೆ? 1/15
ಕೆಲಸದ ವಿಷಯದಲ್ಲಿ ಸಮತೂಕ ನೋಟ, 2/1
ಟೇಷನ್—ಕ್ರೈಸ್ತಮತ ಸಮರ್ಥಕನೋ ಪಾಷಾಂಡವಾದಿಯೊ? 5/15
ತೊಟ್ಟಿಗಳು, 12/1
ದಾನಧರ್ಮ, 6/1
ದೇವರು ಏಕೆ ಕಷ್ಟಾನುಭವಿಸುವಂತೆ ಅನುಮತಿಸುತ್ತಾನೆ? 1/1
ಧೂಪ ಸುಡುವುದು, 6/1
ನಿರ್ಣಯಗಳನ್ನು ಮಾಡುವುದು, 10/15
ನೋಹನ ದಿನಚರಿ ಪುಸ್ತಕ, 5/15
ಪರದೈಸ ಭೂಮಿ, 11/15
ಪ್ರೀತಿಪೂರ್ವಕ ದಯೆ, 4/15
ಬಡತನ, 3/15, 8/1
ಬಡವರಿಗಾಗಿ ಸಹಾಯ, 9/1
ಬಲಿಪೀಠ—ಆರಾಧನೆಯಲ್ಲಿ ಅದರ ಸ್ಥಾನ, 2/15
ಬಾರಾಕನು, 11/15
ಬೋವಜ ಮತ್ತು ರೂತಳ ವಿವಾಹ, 4/15
ಮಾರ್ಟಿನ್ ಲೂಥರ್, 9/15
‘ಮುಳ್ಳುಗೋಲನ್ನು ಒದೆಯುವುದು’ (ಅಪೊ 26:14), 10/1
ಯಥಾರ್ಥತೆ, 2/1
ಯಾಕೋಬನು, 10/15
ಯಾರ ಮೇಲೆ ಭರವಸೆಯಿಡಸಾಧ್ಯವಿದೆ? 11/1
ಯುಸೀಬಿಯಸ್—“ಚರ್ಚ್ ಇತಿಹಾಸದ ಮೂಲಪಿತ”ನಾಗಿದ್ದಾನೊ? 7/15
ಯೂಗಾರಿಟ್—ಪ್ರಾಚೀನ ನಗರ, 7/15
ವೈವಾಹಿಕ ಜೀವನಕ್ಕೆ ಬೈಬಲ್ ಸಹಾಯನೀಡಬಲ್ಲದು, 9/15
ಹಕ್ಕಿಗಳು ನಮಗೆ ಕಲಿಸಬಲ್ಲ ವಿಷಯಗಳು, 6/15
ಹೇಗೆ ಜ್ಞಾಪಿಸಿಕೊಳ್ಳಲ್ಪಡಲು ಬಯಸುತ್ತೀರಿ? 8/15
ಜ್ಞಾಪಕಾಚರಣೆ (ಕಡೇ ರಾತ್ರಿ ಭೋಜನ, ಪ್ರಭು ಭೋಜನ), 4/1