2005ರ ಕಾವಲಿನಬುರುಜುವಿಗಾಗಿ ವಿಷಯಸೂಚಿ
2005ರ ಕಾವಲಿನಬುರುಜುವಿಗಾಗಿ ವಿಷಯಸೂಚಿ
ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ
ಅಧ್ಯಯನ ಲೇಖನಗಳು
ಅಹಂಕಾರದ ಹೃದಯವನ್ನು ಬೆಳೆಸಿಕೊಳ್ಳುವ ವಿಷಯದಲ್ಲಿ ಎಚ್ಚರಿಕೆಯಿಂದಿರಿ, 10/15
ಇಂದಿನ ಜಗತ್ತಿನಲ್ಲೂ ವಿವಾಹವು ಯಶಸ್ವಿಯಾಗಬಲ್ಲದು, 3/1
ಇಂದು ‘ಬಹು ಬೆಲೆಯುಳ್ಳ ಮುತ್ತನ್ನು’ ಬೆನ್ನಟ್ಟುವುದು, 2/1
ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದು, 3/15
ಈ ಗೊಂದಲಮಯ ಸಮಯಗಳಲ್ಲಿ ದೇವರೊಂದಿಗೆ ನಡೆಯಿರಿ, 9/1
ಎಚ್ಚರಿಕೆಯಿಂದಿರಿ—ನ್ಯಾಯತೀರ್ಪಿನ ಗಳಿಗೆ ಬಂದಿದೆ! 10/1
ಎಳೆಯರೇ, ಯೆಹೋವನನ್ನು ಸ್ತುತಿಸಿರಿ! 6/15
‘ಕೇಡನ್ನು ಸಹಿಸಿಕೊಳ್ಳುವವರಾಗಿರಿ,’ 5/15
ಕೇವಲ ಕ್ರಿಯೆಗಳಿಂದ ಅಲ್ಲ, ಬದಲಾಗಿ ಅಪಾತ್ರ ಕೃಪೆಯಿಂದಲೇ ರಕ್ಷಿಸಲ್ಪಡುವುದು, 6/1
ಕ್ರಿಸ್ತನು ಪ್ರವಾದನೆಯ ಕೇಂದ್ರಬಿಂದು, 1/15
ಕ್ರೈಸ್ತರು ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುತ್ತಾರೆ, 8/15
ಕ್ರೈಸ್ತರೇ, ನೀವು ಯಾರಾಗಿದ್ದೀರೊ ಅದಕ್ಕಾಗಿ ಹೆಮ್ಮೆಪಡಿರಿ! 2/15
ದೇವರ ರಾಜ್ಯದ ಮುನ್ನೋಟಗಳು ವಾಸ್ತವಿಕವಾಗಿ ಪರಿಣಮಿಸುತ್ತವೆ, 1/15
ದೇವರ ವಾಕ್ಯವು ನಿಮ್ಮ ದಾರಿಯನ್ನು ಬೆಳಗಿಸಲಿ, 4/15
ದೇವರೊಂದಿಗೆ ನಡೆಯಿರಿ ಮತ್ತು ಒಳ್ಳೇದನ್ನು ಕೊಯ್ಯಿರಿ, 11/15
ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು, 2/15
ನಮ್ಮ ಮಕ್ಕಳು—ಅಮೂಲ್ಯವಾದ ಸ್ವಾಸ್ತ್ಯ, 4/1
ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ನಡೆಯೋಣ, 9/1
ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳಿರಿ, 10/15
ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ, 12/15
ನೀವು ಎಲ್ಲ ವಿಷಯಗಳಲ್ಲಿ ನಂಬಿಗಸ್ತರಾಗಿದ್ದೀರೊ? 7/15
“ನೀವು ಏನಾಗಿದ್ದೀರಿ ಎಂಬುದನ್ನು ನಿಮಗೆ ನೀವೇ ರುಜುಪಡಿಸಿಕೊಳ್ಳುತ್ತಾ ಇರಿ,” 7/15
“ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು,” 3/15
ನೀವು ದೇವರ ಮಹಿಮೆಯನ್ನು ಪ್ರತಿಬಿಂಬಿಸುತ್ತಾ ಇರುವಿರೊ? 8/15
ನೀವು ದೇವರೊಂದಿಗೆ ನಡೆಯುವಿರೊ? 11/1
ನೀವು ಯಾರಿಗೆ ವಿಧೇಯರು—ದೇವರಿಗೊ ಮನುಷ್ಯರಿಗೊ? 12/15
ನೋಡುವವರಾಗಿ ನಡೆಯದೆ, ನಂಬಿಕೆಯಿಂದ ನಡೆಯಿರಿ! 9/15
ಪುನರುತ್ಥಾನ—ನಿಮ್ಮ ಮೇಲೆ ಪ್ರಭಾವ ಬೀರುವಂಥ ಒಂದು ಬೋಧನೆ, 5/1
ಪುನರುತ್ಥಾನದ ನಿರೀಕ್ಷೆ—ಇದು ನಿಮಗೆ ಯಾವ ಅರ್ಥದಲ್ಲಿದೆ? 5/1
ಪ್ರಗತಿಪರರಾದ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಶುಶ್ರೂಷಕರಾಗುವುದು, 12/1
‘ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಳ್ಳುವುದು,’ 2/1
ಯಾರಿಗೆಲ್ಲ ಪುನರುತ್ಥಾನವಾಗುವುದು? 5/1
ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು, 5/15
“ಯೆಹೋವನ ಮಾರ್ಗಗಳು ನೇರವಾದವುಗಳು,” 11/15
ಯೆಹೋವನ ವಾಕ್ಯದಲ್ಲಿ ಭರವಸವಿಡಿರಿ, 4/15
ಯೆಹೋವನು ತನ್ನನ್ನು ಶ್ರದ್ಧಾಪೂರ್ವಕವಾಗಿ “ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ,” 8/1
ಯೆಹೋವನು ತನ್ನಲ್ಲಿ ನಿರೀಕ್ಷೆಯಿಡುವವರನ್ನು ಕಾಪಾಡುತ್ತಾನೆ, 6/1
ಯೆಹೋವನು ನಮ್ಮ ಕುರುಬನು, 11/1
ಯೆಹೋವನು ‘ನಿಮ್ಮ ತಲೇಕೂದಲುಗಳನ್ನು ಸಹ’ ಎಣಿಸಿದ್ದಾನೆ, 8/1
ಯೇಸು ಕ್ರಿಸ್ತನು ನಡೆದಂತೆಯೇ ನಡೆಯುತ್ತಾ ಇರ್ರಿ, 9/15
ಯೇಸುವಿನ ಮಾದರಿಯನ್ನು ಅನುಸರಿಸಿರಿ, 1/1
ವಿವಾಹಿತ ದಂಪತಿಗಳಿಗಾಗಿ ವಿವೇಕಭರಿತ ಮಾರ್ಗದರ್ಶನೆ, 3/1
“ವಿವಿಧಭಾಷೆಗಳ” ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ, 12/1
ಸಮಗ್ರ ಸಾಕ್ಷಿಯನ್ನು ನೀಡಲು ತರಬೇತುಗೊಳಿಸಲ್ಪಟ್ಟವರು, 1/1
ಸರ್ವ ದೇಶಗಳ ಜನರಿಗಾಗಿ ಸುವಾರ್ತೆ, 7/1
ಹೃದಯಗಳಲ್ಲಿರುವ ಪ್ರೀತಿಯ ಆಜ್ಞೆ, 8/15
‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು,’ 7/1
ಹೆತ್ತವರೇ, ನಿಮ್ಮ ಅಮೂಲ್ಯ ಸ್ವಾಸ್ತ್ಯವನ್ನು ಸಂರಕ್ಷಿಸಿರಿ, 4/1
ಹೆತ್ತವರೇ, ನಿಮ್ಮ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸಿರಿ, 6/15
ಹೆತ್ತವರೇ, ನಿಮ್ಮ ಮಕ್ಕಳಿಗೆ ಎಂಥ ಭವಿಷ್ಯವಿರಬೇಕೆಂದು ಬಯಸುತ್ತೀರಿ? 10/1
ಹೋಶೇಯನ ಪ್ರವಾದನೆಯು ದೇವರೊಂದಿಗೆ ನಡೆಯುವಂತೆ ನಮಗೆ ಸಹಾಯಮಾಡುತ್ತದೆ, 11/15
ಕ್ಯಾಲೆಂಡರ್
ಅವಿವಾಹಿತರಾಗಿದ್ದರೂ ಸಂತೃಪ್ತರು, 7/15
ಜನಸಮೂಹಗಳು ಯೆಹೋವನ ಆರಾಧನೆಯನ್ನು ಸ್ವೀಕರಿಸುತ್ತವೆ, 9/15
ಬಲಹೊಂದಿದ ಕುಟುಂಬಗಳು, 5/15
ಯೆಹೋವನನ್ನು ಸ್ತುತಿಸುವ ಯುವ ಜನರು, 3/15
ವೃದ್ಧಾಪ್ಯವು “ಸುಂದರ ಕಿರೀಟ,” 1/15
ಸ್ವತ್ಯಾಗ, 11/15
ಕ್ರಿಸ್ತೀಯ ಜೀವನ ಮತ್ತು ಗುಣಗಳು
“ಅತಿಥಿ ಸತ್ಕಾರಮಾಡಿರಿ,” 1/15
ಇತರರು ನಮ್ಮ ಬಗ್ಗೆ ಏನು ನೆನಸುತ್ತಾರೆ? 9/15
ಊಟದ ಸಮಯ, 1/1
ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರಿ, 6/1
ಕೋಪಗೊಳ್ಳಲು ಸಾಧಾರವಿರುವುದು ಯಾವಾಗ? 8/1
“ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” (ಜ್ಞಾನೋ 14), 7/15
ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ! 9/15
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು, 6/1
ದೇವರನ್ನು ಅಪ್ರಸನ್ನಗೊಳಿಸುವ ಪದ್ಧತಿಗಳು, 1/1
‘ದೇವರ ವಿಷಯಗಳಲ್ಲಿ ಐಶ್ವರ್ಯವಂತರು’ ಆಗಿದ್ದೀರೊ? 10/1
ದೈವಿಕ ವಿವೇಕದ ಸಹಾಯದಿಂದ ಮಕ್ಕಳನ್ನು ಸಂರಕ್ಷಿಸುವುದು, 1/1
ನಂಬಿಕೆಯು ನಿಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೋ? 4/15
ನಿಮಗೆ ಪ್ರಿಯರಾದ ವ್ಯಕ್ತಿಗಳೊಂದಿಗೆ ಸಂಭಾಷಣೆ, 6/1
ನಿಮ್ಮನ್ನು ಇತರರೊಂದಿಗೆ ಹೋಲಿಸಿನೋಡುತ್ತೀರೊ? 2/15
ನಿಷ್ಠೆ, 9/1
ನೀವು ಯಾರಿಗೆ ಕಲಿಸುತ್ತಿದ್ದೀರೊ ಅವರಲ್ಲಿ ಸತ್ಯವು ಫಲಕೊಡುತ್ತಿದೆಯೇ? 2/1
ಪ್ರತಿ ದಿನವೂ ಯೋಗ್ಯವಾಗಿ ಲೆಕ್ಕಿಸಲ್ಪಡುವಂತೆ ಮಾಡುವುದು, 5/1
ಪ್ರೀತಿಯಿಂದ ಕಿವಿಗೊಡುವುದು, 11/15
ಮನಸ್ಸಾಕ್ಷಿ ಸುಶಿಕ್ಷಿತವಾಗಿದೆಯೋ? 10/1
ಯಾವ ಅಸ್ತಿವಾರದ ಮೇಲೆ ಕಟ್ಟುತ್ತಿದ್ದೀರಿ? 5/15
ಯಾವುದೇ ಪರೀಕ್ಷೆಯನ್ನು ನಿಭಾಯಿಸಬಲ್ಲೆವು! 6/15
‘ಯೆಹೋವನ ಭಯವೇ ವಿವೇಕ’ (ಜ್ಞಾನೋ 14), 9/15
ಯೆಹೋವನನ್ನು ನಿಮ್ಮ ದೇವರನ್ನಾಗಿ ಮಾಡುವುದು, 4/1
ರಾಜಿಮಾಡಿಕೊಳ್ಳುವುದು, 3/1
ವಿರೋಧದ ಎದುರಿನಲ್ಲಿ ಧೈರ್ಯ, 5/1
ಸಾಮಾನ್ಯ ಪರಿಜ್ಞಾನ, 5/15
ಜೀವನ ಕಥೆಗಳು
“ಈಗಿನ ಜೀವನ”—ಅದನ್ನು ಸಂಪೂರ್ಣವಾಗಿ ಆನಂದಿಸುವುದು! (ಟಿ. ಬಕ್ಕಿಂಗ್‌ಹಮ್), 6/1
ಕ್ರಿಸ್ತನ ಸೈನಿಕನಾಗಿ ತಾಳಿಕೊಳ್ಳುವುದು (ವೈ. ಕಾಪ್ಟಾಲಾ), 9/1
ತಂದೆತಾಯಿಯ ಮಾದರಿ ನನ್ನನ್ನು ಬಲಪಡಿಸಿತು (ಜೆ. ರೀಕೆಲ್), 10/1
ತಬ್ಬಲಿಯೊಬ್ಬನು ಪ್ರೀತಿಭರಿತ ತಂದೆಯನ್ನು ಕಂಡುಕೊಳ್ಳುತ್ತಾನೆ (ಡಿ. ಸೇಡೀರೊಪೂಲೊಸ್), 4/1
‘ನನ್ನ ಹೃದಯದ ಅಪೇಕ್ಷೆಗಳು ಈಡೇರಿದವು’ (ಡಿ. ಮೊರ್‌ಗೂ), 11/1
ನಿರ್ಬಲನಾಗಿದ್ದರೂ ಬಲವುಳ್ಳವನಾಗಿದ್ದೇನೆ (ಎಲ್. ಇಂಗ್ಲೈಟ್ನ), 5/1
ಪರಿಸ್ಥಿತಿಗಳನ್ನು ದೂರದೂರದ ಸ್ಥಳಗಳಲ್ಲಿ ಸಾಕ್ಷಿನೀಡಲು ಸದುಪಯೋಗಿಸಿದೆವು (ಆರ್. ಮಾಲಿಕ್ಸಿ), 3/1
ಬೈಬಲ್ ಶಿಕ್ಷಣದಲ್ಲಿ ದೊರೆತ ಪಾಲಿಗಾಗಿ ಧನ್ಯಳು (ಎ. ಮಾತೇಆಕೀಸ್), 7/1
ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡಲು ಕಲಿತೆವು (ಎನ್. ಹಾಲ್ಟಾರ್ಫ್), 1/1
ಯೆಹೋವನು ಹೇರಳವಾಗಿ ಪ್ರತಿಫಲ ನೀಡುತ್ತಾನೆ (ಆರ್. ಸ್ಟಾಫ್‌ಸ್ಕೀ), 8/1
ವಿಶೇಷವಾದ ವಿಧದಲ್ಲಿ ವಿಜಯಿ (ಇ. ಲೂಡೊಲ್ಫ್), 5/1
ಸೃಷ್ಟಿಕರ್ತನನ್ನು ಸೇವಿಸುತ್ತಾ ಮುಂದುವರಿಯಲು ದೃಢನಿಶ್ಚಿತಳು (ಸಿ. ಬೇನಾನ್‌ಟೀ), 12/1
ಬೈಬಲ್
1 ಅರಸುಗಳು ಪುಸ್ತಕದ ಮುಖ್ಯಾಂಶಗಳು, 7/1
1 ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು, 10/1
1 ಸಮುವೇಲ ಪುಸ್ತಕದ ಮುಖ್ಯಾಂಶಗಳು, 3/15
2 ಅರಸುಗಳು ಪುಸ್ತಕದ ಮುಖ್ಯಾಂಶಗಳು, 8/1
2 ಪೂರ್ವಕಾಲವೃತ್ತಾಂತ ಪುಸ್ತಕದ ಮುಖ್ಯಾಂಶಗಳು, 12/1
2 ಸಮುವೇಲ ಪುಸ್ತಕದ ಮುಖ್ಯಾಂಶಗಳು, 5/15
ಆದಿ ಜರ್ಮನ್ ಬೈಬಲ್ ದೇವರ ಹೆಸರನ್ನು ಉಪಯೋಗಿಸುತ್ತದೆ, 9/1
ಆನಂದವನ್ನು ಪಡೆಯುವಂತೆ ನಿಮಗೆ ಸಹಾಯಮಾಡಬಲ್ಲದು, 8/1
ಇಟ್ಯಾಲಿಯನ್—ಪ್ರಕ್ಷುಬ್ಧ ಇತಿಹಾಸ, 12/15
ಇತಿಹಾಸ—ಎಷ್ಟು ನಿಷ್ಕೃಷ್ಟವಾಗಿದೆ? 4/15
ಗಲಿಲಾಯ ಸಮುದ್ರ (ಪುರಾತನ ದೋಣಿ), 8/15
“ತೀರಿತು” (ಲಿಂಗಾಲ ಭಾಷೆಯಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಕ್ರಿಶ್ಚನ್ ಗ್ರೀಕ್ ಸ್ಕ್ರಿಪ್ಚರ್ಸ್), 7/1
ನ್ಯಾಯಸ್ಥಾಪಕರು ಪುಸ್ತಕದ ಮುಖ್ಯಾಂಶಗಳು, 1/15
“ಪಿಮ್” ಐತಿಹಾಸಿಕತೆಗೆ ರುಜುವಾತನ್ನು ನೀಡುತ್ತದೆ, 3/15
ಬೆರ್ಲಬುರ್ಕ್ ಬೈಬಲ್, 2/15
ಭಾಷಾಂತರ ಸಹಾಯಕ, 4/15
ರಷ್ಯದ ಅತಿ ಹಳೆಯ ಗ್ರಂಥಾಲಯದಿಂದ “ಸ್ಪಷ್ಟವಾದ ಬೆಳಕು,” 7/15
ರಾಯಲ್ ಬೈಬಲ್, 8/15
ರೂತಳು ಪುಸ್ತಕದ ಮುಖ್ಯಾಂಶಗಳು, 3/1
ವಿಜ್ಞಾನಕ್ಕೆ ವಿರುದ್ಧವಾಗಿದೆಯೊ? 4/1
ಸತ್ಯ ಬೋಧನೆಗಳು, 7/15
ಯೆಹೋವ
ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ, 2/1
ಯೆಹೋವನ “ವಚನವು” ನಿಮ್ಮನ್ನು ಕಾಯಲಿ, 9/1
ಯೆಹೋವನು ನಿಮ್ಮನ್ನು ಕೈಬಿಡುವದಿಲ್ಲ, 10/15
ಯೆಹೋವನ ಸಾಕ್ಷಿಗಳು
ಆದಿ ಕ್ರೈಸ್ತತ್ವವು ಅಭಿವೃದ್ಧಿಯಾದ ಸ್ಥಳ (ಇಟಲಿ), 6/15
ಆಸ್ಟ್ರೇಲಿಯದ ಒಳನಾಡು, 4/1
ಒಳ್ಳೇ ನಡತೆಯು ಉತ್ತಮ ಫಲಿತಾಂಶಗಳನ್ನು ತರುತ್ತದೆ (ಜಪಾನ್), 11/1
ಕಾಣಿಕೆಗಳು, 11/1
ಕಿವುಡರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ (ಸ್ಪೆಯಿನ್), 11/1
ಗಿಲ್ಯಡ್ ಪದವಿಪ್ರಾಪ್ತಿ, 7/1
“ತಮ್ಮ ಧರ್ಮಕ್ಕಾಗಿ ಹಿಂಸಿಸಲ್ಪಟ್ಟರು” (ಎನ್. ರೀಟ್), 6/15
ದೇವರ ವಾಕ್ಯದ ಶಕ್ತಿ, 2/15
“ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನಗಳು, 3/1
“ನನ್ನ ಜೀವನದಲ್ಲೇ ಅತ್ಯುತ್ತಮವಾದ ದಿನ” (ಆಸ್ಟ್ರೇಲಿಯ), 11/1
‘ನಿಮ್ಮೆಲ್ಲರ ಪ್ರೀತಿಯು ಹೆಚ್ಚುತ್ತಾ ಬರುತ್ತಿದೆ’ (ಜಪಾನ್), 11/15
ನಿರಾಶ್ರಿತರ ಶಿಬಿರದಲ್ಲಿ ಸಮ್ಮೇಳನ (ಕೆನ್ಯ), 4/15
“ಪರೀಕ್ಷೆಗಳ ಕೆಳಗೆ ನಂಬಿಗಸ್ತರು” (ವಿಡಿಯೋ), 3/1
ಪ್ರಾಮಾಣಿಕ ಜನಸಮುದಾಯ, 6/1
ಪ್ರೀತಿ, ನಂಬಿಕೆ ಮತ್ತು ವಿಧೇಯತೆಗೆ ಪುರಾವೆ (ವಾಚ್‌ಟವರ್ ಫಾರ್ಮ್ಸ್ ಮುದ್ರಣಾಲಯ), 12/1
“ಬಿಡುಗಡೆ ಹೊಂದಸಾಧ್ಯವಿತ್ತು,” 8/15
ಮ್ಯಾಸಡೋನ್ಯ, 4/15
ಮೆಕ್ಸಿಕೊ ದೇಶದಲ್ಲಿ ಚೀನೀ ಜನರಿಗೆ ಸಹಾಯ ನೀಡುವುದು, 12/15
“ರಾಜಿಮಾಡಿಕೊಳ್ಳಲಿಲ್ಲ,” 7/15
ಶಾಲೆಯಲ್ಲಿ ಯೆಹೋವನನ್ನು ಸ್ತುತಿಸುವುದು, 6/15
ಸತ್ಯಕ್ಕಾಗಿ ಮೆನನೈಟರ ಅನ್ವೇಷಣೆ (ಬೊಲಿವಿಯ), 9/1
“ಸರ್ವ ದೇಶಗಳ ಜನರಿಗಾಗಿ ಸುವಾರ್ತೆ” (ಪುಸ್ತಿಕೆ), 12/1
‘ಸೆರೆಯಲ್ಲಿರುವವರಿಗೆ ಬಿಡುಗಡೆಯನ್ನು ಸಾರಿರಿ’ (ಸೆರೆಮನೆ ಸಾಕ್ಷಿಕಾರ್ಯ), 12/15
ಸೇಬ, 2/15
“ಹದ್ದಿನ ದೇಶ” (ಅಲ್ಬೇನಿಯ), 10/15
ಯೇಸು ಕ್ರಿಸ್ತನು
ನಿಮ್ಮ ಮೇಲೆ ಯಾವ ಪ್ರಭಾವವನ್ನು ಬೀರುತ್ತಿದ್ದಾನೆ? 3/15
ಯೇಸು ಕ್ರಿಸ್ತನು ಯಾರು? 9/15
ವಾಚಕರಿಂದ ಪ್ರಶ್ನೆಗಳು
“ಒಂದುವೇಳೆ” (ಚೆಫೆ 2:3), 8/1
‘ತಾನೊಬ್ಬನೇ ಅಮರತ್ವವುಳ್ಳವನು’ ಮತ್ತು “ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ” ಇದು ಯೇಸುವಿಗೆ ಸೂಚಿಸುತ್ತದೊ? (1ತಿಮೊ 6:15, 16), 9/1
ದಾವೀದನು ಮತ್ತು ಬತ್ಷೆಬೆಯು ಮರಣದಂಡನೆಗೆ ಗುರಿಯಾಗಲಿಲ್ಲವೇಕೆ? 5/15
ದಾವೀದನು ಸೆರೆಯಾಳುಗಳನ್ನು ಕ್ರೂರ ರೀತಿಯಲ್ಲಿ ಉಪಚರಿಸಿದನೋ? 2/15
ದಾವೀದನೂ ಅವನ ಜನರೂ ನೈವೇದ್ಯದ ರೊಟ್ಟಿಗಳನ್ನು ತಿಂದ ಘಟನೆ, 3/15
ಪೇತ್ರನ “ದೂತ” (ಅ. ಕೃ. 12:15), 6/1
ಪೌಲನು: “ನಾನು ಫರಿಸಾಯನು” (ಅ. ಕೃ. 23:6), 4/15
ಶಸ್ತ್ರಸಜ್ಜಿತ ಉದ್ಯೊಗ, 11/1
ಶೆಕಿನಾದ ಸೂಚಿತಾರ್ಥ, 8/15
ಸಂಸೋನನು ಶವಗಳನ್ನು ಮುಟ್ಟಿದರೂ ನಾಜೀರನಾಗಿ ಉಳಿದನೊ? 1/15
ಸಂಸೋನನು ಸಿಂಹವನ್ನು ಹೋತಮರಿಯನ್ನೋ ಎಂಬಂತೆ ಸೀಳಿಬಿಟ್ಟದ್ದು, 1/15
ಸತ್ತು ಬಿದ್ದದ್ದನ್ನು ತಿನ್ನುವ ವಿಷಯ ವಿರುದ್ಧಾರ್ಥವುಳ್ಳದ್ದೊ? (ಯಾಜ 11:40; ಧರ್ಮೋ 14:21), 7/1
ಸರಕಾರಿ ನೌಕರನಿಗೆ ಹಣವನ್ನು (ಟಿಪ್ಸ್) ನೀಡಬಹುದೋ? 4/1
ಸೊಲೊಮೋನನು ಪುನರುತ್ಥಾನಗೊಳಿಸಲ್ಪಡುವನೋ? 7/15
ಸ್ತ್ರೀಯು ‘ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವಳು’ (1ತಿಮೊ 2:15), 5/1
ಸ್ತೆಫನನು ಯೇಸುವಿಗೆ ಪ್ರಾರ್ಥಿಸಿದನೋ? 1/1
ಹಿಂಸಾತ್ಮಕ ಕಂಪ್ಯೂಟರ್ ಆಟಗಳು, 9/15
ವಿವಿಧ ಲೇಖನಗಳು
ಅತ್ಯುತ್ತಮವಾದ ಶಿಕ್ಷಣ, 10/15
ಅದ್ಭುತಗಳು, 2/15
ಅರ್ಮಗೆದೋನ್, 12/1
ಅಲೆಕ್ಸಾಂಡ್ರಿಯದ ಫೀಲೊ, 6/15
ಇಂದು ಮತ್ತು ಎಂದೆಂದಿಗೂ ಜ್ಞಾನವನ್ನು ಪಡೆದುಕೊಳ್ಳುವುದು, 4/15
ಕೆಲಸ—ಆಶೀರ್ವಾದವೊ ಶಾಪವೊ? 6/15
ಕ್ರಿಸ್ಮಸ್ ಸಮಯ, 12/15
ಜಾಗತಿಕ ಏಕತೆ, 6/1
ಜೀವದ ಮೌಲ್ಯವೆಷ್ಟು? 2/1
ಧರ್ಮವು ಮಾನವಕುಲವನ್ನು ಐಕ್ಯಗೊಳಿಸಬಲ್ಲದೋ? 1/1
ನಿಮ್ಮ ಭವಿಷ್ಯತ್ತನ್ನು ನಿಯಂತ್ರಿಸಬಲ್ಲಿರೊ? 1/15
‘ಪದ್ಮರಾಗ ಮಣಿ’ (ಪ್ರಕ 4:3), 3/15
ಪಿಶಾಚನು ನೈಜ ವ್ಯಕ್ತಿಯಾಗಿದ್ದಾನೊ? 11/15
ಪುನರುತ್ಥಾನ, 5/1
ಪೊಂತ್ಯ ಪಿಲಾತನು, 9/15
ಪ್ರಥಮ ಶತಮಾನದ ಯೆಹೂದ್ಯರ ಮಧ್ಯೆ ಕ್ರೈಸ್ತತ್ವ, 10/15
ಬಡತನ, 5/15
‘ಬಿಟ್ಟೀ ಹಿಡಿದರೆ’ (ಮತ್ತಾ 5:41), 2/15
ಮನಶ್ಶಾಂತಿಗಾಗಿ ಅನ್ವೇಷಣೆ, 7/1
ಮರಣ, 8/15
ಮಾರಿ—ಮರುಭೂಮಿ ಪ್ರದೇಶದ ರಾಣಿ, 5/15
“ಯೆಹೋವನ ಕತ್ತಿ, ಗಿದ್ಯೋನನ ಕತ್ತಿ,” 7/15
ಯೇಸುವಿನ ಸಾನ್ನಿಧ್ಯದ ಸೂಚನೆ, 10/1
ಲೋಕವನ್ನು ಬದಲಾಯಿಸಲು ಸಾಧ್ಯವಿದೆಯೋ? 11/1
ವಿಮೋಚನಾ ಮೌಲ್ಯವು ದೇವರ ನೀತಿಯನ್ನು ಎತ್ತಿಹಿಡಿಯುತ್ತದೆ, 11/1
ಸಂಸೋನನು ಜಯಗಳಿಸುತ್ತಾನೆ, 3/15
ಸತ್ಯ ಬೋಧನೆಗಳು, 7/15
ಸೃಷ್ಟಿಯ ಅದ್ಭುತಗಳು ಯೆಹೋವನನ್ನು ಮಹೋನ್ನತೆಗೇರಿಸುತ್ತವೆ, 11/15
ಸೌಲನ ಸಾರುವಿಕೆಯು ವಿರೋಧವನ್ನು ಬಡಿದೆಬ್ಬಿಸುತ್ತದೆ, 1/15
“ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗುವವರು,” 10/15
ಹಬ್ಬದ ಕಾಲ, 12/15