ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 12ರ ಬುಧವಾರದಂದು—ನಮ್ಮೊಂದಿಗೆ ಕೂಡಿಬನ್ನಿರಿ

ಏಪ್ರಿಲ್‌ 12ರ ಬುಧವಾರದಂದು—ನಮ್ಮೊಂದಿಗೆ ಕೂಡಿಬನ್ನಿರಿ

ಏಪ್ರಿಲ್‌ 12ರ ಬುಧವಾರದಂದು​—⁠ನಮ್ಮೊಂದಿಗೆ ಕೂಡಿಬನ್ನಿರಿ

ಜ್ಞಾಪಿಸಿಕೊಳ್ಳಬೇಕಾದ ಒಂದು ರಾತ್ರಿ

ಯೇಸು ಕ್ರಿಸ್ತನು, ತಾನು ಸಾಯಲಿದ್ದ ಹಿಂದಿನ ರಾತ್ರಿಯಂದು ತನ್ನ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸಿದನು. ದ್ರಾಕ್ಷಾಮದ್ಯ ಮತ್ತು ಹುಳಿ ಯಿಲ್ಲದ ರೊಟ್ಟಿಯನ್ನು ಸಂಕೇತಗಳಾಗಿ ಉಪಯೋಗಿಸುತ್ತಾ ಯೇಸು ಆಜ್ಞಾ ಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”​—⁠ಲೂಕ 22:⁠19.

ಈ ವಾರ್ಷಿಕ ಘಟನೆಯನ್ನು ಸ್ಮರಿಸುವ ಮೂಲಕ ಯೇಸುವಿನ ಆಜ್ಞೆಗೆ ವಿಧೇಯರಾಗುವುದರಲ್ಲಿ ತಮ್ಮೊಂದಿಗೆ ಜೊತೆಗೂಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾರೆ. ಈ ಕೂಟ ನಡೆಯ ಲಿಕ್ಕಿರುವ ಸರಿಯಾದ ಸ್ಥಳ, ದಿನ ಮತ್ತು ಸಮಯದ ಕುರಿತು ತಿಳಿದುಕೊಳ್ಳ ಲಿಕ್ಕಾಗಿ, ದಯವಿಟ್ಟು ಈ ಹ್ಯಾಂಡ್‌ಬಿಲ್‌ನ ಹಿಂಬದಿಯನ್ನು ನೋಡಿರಿ ಅಥವಾ ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ವಿಚಾರಿಸಿ ತಿಳಿದುಕೊಳ್ಳಿರಿ.