ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಫೆಬ್ರವರಿ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಮಾರ್ಚ್‌ 17-23, 2008

ಯೆಹೋವನನ್ನು ಯಾವಾಗಲೂ ನಿಮ್ಮೆದುರಿಗೆ ಇಟ್ಟುಕೊಳ್ಳಿರಿ

ಪುಟ 3

ಉಪಯೋಗಿಸಬೇಕಾದ ಗೀತೆಗಳು: 37, 26

ಮಾರ್ಚ್‌ 24-30, 2008

ಯೆಹೋವನ ಮಾರ್ಗಗಳಲ್ಲಿ ನಡೆಯಿರಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 138, 57

ಮಾರ್ಚ್‌ 31, 2008-ಏಪ್ರಿಲ್‌ 6, 2008

ಯೇಸು ಕ್ರಿಸ್ತ​—⁠ಒಬ್ಬ ಮಹಾನ್‌ ಮಿಷನೆರಿ

ಪುಟ 12

ಉಪಯೋಗಿಸಬೇಕಾದ ಗೀತೆಗಳು: 172, 72

ಏಪ್ರಿಲ್‌ 7-13, 2008

ಮಹಾನ್‌ ಮಿಷನೆರಿಯನ್ನು ಅನುಕರಿಸಿರಿ

ಪುಟ 16

ಉಪಯೋಗಿಸಬೇಕಾದ ಗೀತೆಗಳು: 211, 209

ಏಪ್ರಿಲ್‌ 14-20, 2008

ಕ್ರಿಸ್ತನ ಸಾನ್ನಿಧ್ಯ​—⁠ನೀವು ಹೇಗೆ ಅರ್ಥಮಾಡಿಕೊಂಡಿದ್ದೀರಿ?

ಪುಟ 21

ಉಪಯೋಗಿಸಬೇಕಾದ ಗೀತೆಗಳು: 168, 21

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಬೈಬಲ್‌ ವೃತ್ತಾಂತಗಳ ಕುರಿತು ಧ್ಯಾನಿಸುವುದು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ನಾವು ಯೆಹೋವನನ್ನು ಯಾವಾಗಲೂ ನಮ್ಮ ಎದುರಿಗಿಟ್ಟರೆ, ಆತನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುವನು. ಆದರೆ ನಾವಾತನಿಗೆ ವಿಧೇಯರಾಗಿರಬೇಕು ಮತ್ತು ಯಾವಾಗಲೂ ಆತನಲ್ಲಿ ಭರವಸೆಯನ್ನಿಡಬೇಕು. ಆತನ ಮಾರ್ಗಗಳಲ್ಲಿ ನಡೆಯುವುದು ನಮ್ಮನ್ನು ಭರವಸಯೋಗ್ಯರು, ನಮ್ರರು, ಧೀರರು ಹಾಗೂ ಇತರರ ಬಗ್ಗೆ ಕಾಳಜಿಯುಳ್ಳವರನ್ನಾಗಿ ಮಾಡುವುದು.

ಅಧ್ಯಯನ ಲೇಖನಗಳು 3, 4 ಪುಟ 12-20

ಯೇಸು ಕ್ರಿಸ್ತನು ಅತ್ಯಂತ ಮಹಾ ಮಿಷನೆರಿ ಆಗಿದ್ದನು. ಅವನಿಗೆ ಹೇಗೆ ತರಬೇತಿ ಸಿಕ್ಕಿತು, ಅವನು ಹೇಗೆ ಕಲಿಸಿದನು ಮತ್ತು ಅವನು ಜನರಿಗೆ ಪ್ರಿಯನಾದದ್ದು ಹೇಗೆ ಎಂಬುದನ್ನು ಕಲಿಯಿರಿ. ಯೇಸುವನ್ನು ಅನುಕರಿಸುವುದು ಹೇಗೆ ಮತ್ತು ನಾವು ಸುವಾರ್ತೆ ಸಾರುವವರ ಹೃದಯವನ್ನು ಪ್ರಚೋದಿಸುವಂಥ ರೀತಿಯಲ್ಲಿ ಹೇಗೆ ಕಲಿಸಬಲ್ಲೆವೆಂಬುದನ್ನು ಕಂಡುಹಿಡಿಯಿರಿ.

ಅಧ್ಯಯನ ಲೇಖನ 5 ಪುಟ 21-25

ಕ್ರಿಸ್ತನ ಸಾನ್ನಿಧ್ಯವು ಏಕೆ ದೀರ್ಘಾವಧಿಯನ್ನು ವ್ಯಾಪಿಸುತ್ತದೆಂದು ತಿಳಿದುಕೊಳ್ಳಿರಿ. ಯೇಸು ತಿಳಿಸಿದಂಥ “ಈ ಸಂತತಿ” ಯಾರಾಗಿದ್ದಾರೆಂದು ಗುರುತಿಸಲು ಶಾಸ್ತ್ರಾಧಾರಿತ ಪುರಾವೆಯನ್ನು ಪರಿಶೀಲಿಸಿರಿ. (ಮತ್ತಾ. 24:34) ಮತ್ತು “ಈ ಸಂತತಿ” ಎಷ್ಟು ಉದ್ದವಾಗಿದೆ ಎಂದು ಲೆಕ್ಕಿಸಲು ಏಕೆ ಸಾಧ್ಯವಿಲ್ಲ ಎಂಬುದನ್ನು ನೋಡಿರಿ.

ಇತರ ಲೇಖನಗಳು:

ಇಸ್ರಾಯೇಲ್ಯರ ತಪ್ಪುಗಳಿಂದ ಪಾಠಕಲಿಯಿರಿ

ಪುಟ 26

ಯೆಹೋವನ ವಾಕ್ಯವು ಸಜೀವವಾದದ್ದು​—⁠ಮಾರ್ಕ ಪುಸ್ತಕದ ಮುಖ್ಯಾಂಶಗಳು

ಪುಟ 28

ಗಿಲ್ಯಡ್‌ ಪದವೀಧರರು “ಅಗೆಯಲು ಆರಂಭಿಸು” ವಂತೆ ಪ್ರೇರಿಸಲ್ಪಟ್ಟರು

ಪುಟ 31